ಅಕ್ವೇರಿಯಂ ವಾಸ್ತು /ಎಷ್ಟು ಮೀನುಗಳಿರಬೇಕು? ಸಂಪತ್ತು ವೃದ್ಧಿಸಲು ಯಾವ ದಿಕ್ಕಿನಲ್ಲಿಡಬೇಕು?

Written by Anand raj

Published on:

ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಫಿಶ್ ಅಕ್ವೇರಿಯಂ ಇರುತ್ತದೆ.ಫಿಶ್ ಅಕ್ವೇರಿಯಂ ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತದೆ ಎಂದರೆ..ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ,

ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.2, ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು ಲೋಪಗಳು ಕಡಿಮೆ ಆಗುತ್ತದೆ.3, ಇನ್ನು ಮೀನುಗಳು ಆಟ ಆಡುವುದನ್ನು ನೀವು ನೋಡಿದರೆ ನಮ್ಮ ದೇಹದಲ್ಲಿ ಇರುವ ಬ್ಲಡ್ ಪ್ರಶರ್ ಕ್ರಮೇಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.4, ಮನೆಯಲ್ಲಿ ಇರುವಂತಹ ನೆಗೆಟಿವಿಟಿ ಅನ್ನು ಈ ಮೀನುಗಳು ಅಬ್ಸರ್ವ್ ಮಾಡಿಕೊಂಡು ಪಾಸಿಟಿವ್ ಎನರ್ಜಿಯನ್ನು ಮನೆಯಲ್ಲಿ ಮೂಡಿಸುತ್ತದೆ. ಹಾಗಾಗಿ ಆದಷ್ಟು ಬಣ್ಣ-ಬಣ್ಣದ ಮೀನುಗಳನ್ನು ನಿಮ್ಮ ಫಿಶ್ ಟ್ಯಾಂಕ್ ನಲ್ಲಿ ಇಡೀ.

ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಯಾವ ಜಾಗದಲ್ಲಿ ಇಡಬೇಕು??ಫಿಶ್ ಅಕ್ವೇರಿಯಂ ಅನ್ನು ಸಾಧ್ಯವಾದರೆ ಈಶಾನ್ಯ ಮೂಲೆಯಲ್ಲಿ ಇಡೀ. ಯಾಕೆಂದರೆ ಈ ಒಂದು ಜಾಗದಲ್ಲಿ ಯಾವಾಗಲೂ ನೀರಿನ ಅಂಶ ಇದ್ದೇ ಇರಬೇಕು.ಇನ್ನು ಪೂರ್ವ ದಿಕ್ಕಿನಲ್ಲಿ ಕೂಡ ಅಕ್ವೇರಿಯಂ ಅನ್ನು ಇಡಬಹುದು. ಯಾವುದೇ ಕಾರಣಕ್ಕೂ ಅಕ್ವೇರಿಯಂ ಅನ್ನು ಬೆಡ್ರೂಮಿನಲ್ಲಿ ಅಂತೂ ಅಡುಗೆಮನೆಯಲ್ಲಿ ಇಡಬಾರದು.

ಫಿಶ್ ಅಕ್ವೇರಿಯಂ ತೆಗೆದುಕೊಳ್ಳುವಾಗ ಮೀನುಗಳ ಜಾತಿಯನ್ನು ನೋಡಿ ತೆಗೆದುಕೊಳ್ಳಬೇಕು.ಮೀನುಗಳನ್ನು ತೆಗೆದುಕೊಳ್ಳುವಾಗ ಬೆಸ ಸಂಖ್ಯೆಯಲ್ಲಿ ತೆಗೆದುಕೊಳ್ಳಬೇಕು. ಅದರಲ್ಲೂ ಒಂಬತ್ತು ಮೀನುಗಳನ್ನು ತೆಗೆದುಕೊಂಡು ಟ್ಯಾಂಕ್ ನಲ್ಲಿ ಹಾಕಿದರೆ ತುಂಬಾ ಒಳ್ಳೆಯದು.ಇನ್ನು ಗೋಲ್ಡನ್ ಫಿಶ್, ಡ್ರ್ಯಾಗನ್ ಫಿಶ್, ಮೊಲಿ ಫಿಶ್, ಗಂಪಿ ಫಿಶ್, ಏಂಜಲ್ ಫಿಶ್ ಸಾಕುವುದು ತುಂಬಾ ಒಳ್ಳೆಯದು. ಆದಷ್ಟು ಆರ್ಟಿಫಿಷಿಯಲ್ ಗಿಡಗಳನ್ನು ಟ್ಯಾಂಕ್ ನಲ್ಲಿ ಇಡುವುದಕ್ಕಿಂತ ನ್ಯಾಚುರಲ್ ಆಗಿ ನೀರಿನ ಒಳಗಡೆ ಬೆಳೆಯುವ ಗಿಡವನ್ನು ಇಡುವುದು ತುಂಬಾ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬಣ್ಣ ಬಣ್ಣದ ಫಿಶ್ ಜೊತೆ ಕಪ್ಪುಬಣ್ಣದ ಫಿಶ್ ಹಾಕಬೇಕಾಗುತ್ತದೆ. ಯಾಕೆಂದರೆ ದೃಷ್ಟಿ ಆಗಬಾರದು ಎಂದು ಕಪ್ಪು ಬಣ್ಣದ ಫಿಶ್ ಆನ್ನು ಹಾಕಬೇಕು. ಕೆಲವೊಂದು ಸಾರಿ ಬೇರೆಯವರ ದೃಷ್ಟಿ ದೋಷದಿಂದ ಮೀನುಗಳು ಸಾಯುತ್ತವೆ. ವಾಸ್ತು ದೋಷದಿಂದ ಕೂಡ ಮೀನುಗಳು ಸಾಯುವ ಸಾಧ್ಯತೆ ಇದೆ. ಯಾವಾಗಲೂ ಫಿಶ್ ಅಕ್ವೇರಿಯಂ ಸ್ವಚ್ಛವಾಗಿ ಇಡಬೇಕು.ಒಂದು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ನೀರನ್ನು ಬದಲಾಯಿಸಬೇಕು.ಮುಖ್ಯವಾಗಿ ಸರಿಯಾದ ಸಮಯಕ್ಕೆ ಆಹಾರವನ್ನು ಕೊಡಬೇಕು

Related Post

Leave a Comment