ಅಂದುಕೊಂಡ ಕೆಲಸಗಳು ಕನಸುಗಳು ಬೇಗಾ ಪೂರ್ತಿಯಗಲು ಈ ಸಣ್ಣ ಉಪಾಯವನ್ನು ಮಾಡಿದರೆ ಸಾಕು!

Featured-Article

ಕೆಲವರಿಗೆ ಅಂದುಕೊಂಡ ಕೆಲಸಗಳು ಆಗದೆ ಇದ್ದರೆ ಮಾನಸಿಕವಾಗಿ ತುಂಬಾನೇ ಒತ್ತಡ ಆಗುತ್ತದೆ. ಅಂದುಕೊಂಡ ಕೆಲಸಗಳು ಆಗಬೇಕು ಎಂದು ಪ್ರತಿದಿನ ದೇವರನ್ನು ಬೇಡಿಕೊಳ್ಳುತ್ತಾರೆ.ಅದರೆ ಈ ಒಂದು ಉಪಾಯವನ್ನು ನೀವು ಮನೆಯಲ್ಲಿ ಮಾಡಬಹುದು. ನಿಮ್ಮ ಮನೆಯಲ್ಲಿ ಇರುವ ಕಲ್ಲು ಉಪ್ಪು ಮತ್ತು ಕರೀ ಮೆಣಸಿನಿಂದ ಈ ಒಂದು ಕೆಲಸವನ್ನು ಮಾಡಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಸಿರು ಬಣ್ಣದ ಬಟ್ಟೆಯಲ್ಲಿ ಕರೀ ಮೆಣಸನ್ನು ಹಾಕಿ ಗಂಟು ಕಟ್ಟಿ ಇಡಬೇಕು.ಅದೇ ರೀತಿ ಕೆಂಪು ಬಣ್ಣದ ಬಟ್ಟೆಯಲ್ಲಿ ಕಲ್ಲು ಉಪ್ಪು ಹಾಕಿ ಗಂಟು ಕಟ್ಟವೇಕು.ನಂತರ ಎರಡು ಗಂಟನ್ನು ದೇವರ ಫೋಟೋ ಮುಂದೆ ಇಟ್ಟು 11 ದಿನಗಳ ಕಾಲ ದೇವರಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಪೂಜೆಯನ್ನು ಮಾಡಬೇಕು.ಪೂಜೆ ಮಾಡುವಾಗ ಕಾಲ ಬೈರೇಶ್ವರನನ್ನು ಸ್ಮರಿಸಿಕೊಂಡು ಪೂಜೆ ಮಾಡಬೇಕು.ಓಂ ಅಷ್ಟ ಬೈರಾವಾಯ ನಮಃ ಎಂದು ಹೇಳುತ್ತಾ ಪೂಜೆಯನ್ನು ಮಾಡಬೇಕು.ಹನ್ನೊಂದು ದಿನದ ನಂತರ ಕರಿಮೆಣಸು ಮತ್ತು ಕಲ್ಲು ಉಪ್ಪನ್ನು ಅಡುಗೆ ಮಾಡುವ ಸಮಯದಲ್ಲಿ ಬಳಸಬೇಕು.ಈ ರೀತಿ ಮಾಡುವುದರಿಂದ ನೀವು ಅಂದುಕೊಂಡ ಎಲ್ಲಾ ಕೆಲಸಗಳು ನೆರವೇರುತ್ತದೆ.

Leave a Reply

Your email address will not be published.