ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಗುಡ್ ನ್ಯೂಸ್!ಇನ್ನು ಮುಂದೆ RTO ಕಚೇರಿಗಳಲ್ಲಿ ಡ್ರೈವಿಂಗ್ ಟೆಸ್ಟ್ ಇಲ್ಲ

Written by Anand raj

Published on:

ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ಅಥವಾ ವಾಹನ ಚಾಲನೆ ಅನುಮತಿ ನೀಡುವ ವೇಳೆಯಲ್ಲಿ ಇರುವ ಅಡೆತಡೆಗಳನ್ನು ನಿವಾರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.ಸರ್ಕಾರ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.RTO ಕಚೇರಿಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕೆಂದರೆ ಹಲವು ಅಂಥಗಳನ್ನು ದಾಟಿಕೊಂಡು ಹಣವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀಡಿ ಹಲವಾರು ದಿನಗಳ ಕಾಲ ಕಾಯಬೇಕಾದ ಸನ್ನಿವೇಶ ಇದ್ದು.

ಇದರಿಂದ ಜನರಲ್ಲಿ ಬೇಸರ ಉಂಟು ಮಾಡುತ್ತಿದೆ ಹಾಗೂ RLL ಮತ್ತು BL ಬ್ಯಾಡ್ಜ್ ಪಡೆಯಬೇಕಾದರೆ ಕಸರತ್ತು ಸಾರಿಗೆ ಇಲಾಖೆಯಲ್ಲಿ ಮಾಡಬೇಕಿದೆ. ಇದಕ್ಕಾಗಿ ದೇಶದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ನಾಗರಿಕರಿಗೆ ಗುಣಮಟ್ಟದ ಡ್ರೈವಿಂಗ್ ತರಬೇತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷದ ಅತ್ಯದ ಒಳಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಡಳಿತ ಪ್ರದೇಶಗಳಲ್ಲಿ ಚಾಲನ ತರಬೇತಿಗಳಿಗೆ ಮಾನ್ಯತೆ ಪ್ರಮಾಣ ಪತ್ರಗಳನ್ನು ನೀಡಲು ಮುಂದಾಗಿದೆ.

ಇಂತಹ ಕೇಂದ್ರಗಳಲ್ಲಿ ಯಶಸ್ವಿ ಚಾಲನ ತರಬೇತಿ ಪಡೆಯುವವರಿಗೆ ಅರ್ಜಿ ಸಲ್ಲಿಸುವಾಗ ಚಾಲನ ಪರೀಕ್ಷೆ ಅಗತ್ಯದಿಂದ ವಿನಾಯಿತಿಯನ್ನು ನೀಡಲಾಗುತ್ತದೆ.ಆದರೆ ಕೆಲವು ಮಾನದಂಡನಗಳನ್ನು ಸಾಧಿಸಿದ ನಂತರ ಅಂತಹ ಸಂಸ್ಥೆಗಳು ಅಥವ ತರಬೇತಿ ಕೇಂದ್ರಗಳಿಗೆ ಪ್ರಮಾಣ ಪತ್ರಗಳನ್ನು ಒದಗಿಸಲಾಗುವುದು.ರಸ್ತೆ ಅಪಘಾತಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸಲು ವಾಹನ ಚಾಲನೆಯ ಉಕ್ತರ್ಷಾತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಎದ್ದರಿ ಸಚಿವಲಯ ಈ ಕ್ರಮ ಕೈಗೊಂಡಿದೆ.

ಅಂತಹ ತರಬೇತಿ ಕೇಂದ್ರಗಳು ಮಾನ್ಯತೆ ನೀಡುವ ಮುನ್ನ ಅನುಸರಿಸಬೇಕಾಗ ಕ್ರಮಗಳ ಬಗ್ಗೆ ವಿವರದ ಅಗತ್ಯಗಳನ್ನು ಸಚಿವಲಯವು ಈಗಾಗಲೇ ಪ್ರಸ್ತಾಪಿಸಿದೆ ಎಂದು ಸಚಿವಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇಂತಹ ಕೇಂದ್ರಗಳಿಂದ ಚಾಲನ ತರಬೇತಿಯನ್ನು ಯಶಸ್ಸಿವಿಯಾಗಿ ಪೂರೈಸಿದ ಯಾವುದೇ ವ್ಯಕ್ತಿ ಕೂಡ ಚಾಲನ ಪಾರ್ವನಿಗೆ ಅರ್ಜಿ ಸಲ್ಲಿಸುವಾಗ ಚಾಲನ ಪರೀಕ್ಷೆ ಅಗತ್ಯದಿಂದ ವಿನಾಯಿತಿಯನ್ನು ನೀಡಲಾಗುವುದು ಎಂದು ಸಚಿವಲಯ ತಿಳಿಸಿದೆ.ಹೊಸದಾಗಿ DL ಮಾಡಿಸಿಕೊಳ್ಳುವರಿಗೆ ಈ ವಿಷಯದ ಬಗ್ಗೆ ತಿಳಿಸಿ

Related Post

Leave a Comment