ಆಷಾಡ ಶ್ರಾವಣದಲ್ಲಿ ಲಕ್ಷ್ಮಿ ಮನೆಗೆ ಬರಬೇಕಾ? ಹಾಗಾದರೆ ಮೊದಲು ಜೇಷ್ಠ ದೇವಿಯನ್ನು ಪೂಜೆ ಮಾಡಿ ಮನೆಯಿಂದ ಹೊರಗೆ ಕಳುಹಿಸಿ!

Featured-Article

ಜೇಷ್ಠ ದೇವಿ ಲಕ್ಷ್ಮಿ ದೇವಿ ಅಕ್ಕ.ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಿದ್ದಾರೆ ಸಮೃದ್ಧಿ ಸಂಪತ್ತು ಶಾಂತಿ ನೆಮ್ಮದಿ ನೆಲೆಸಿರುತ್ತಾದೆ. ಅದೇ ರೀತಿ ಜೇಷ್ಠ ದೇವಿ ಏನಾದರು ಮನೆಯಲ್ಲಿ ನೆಲೆಸಿದ್ದಾರೆ ಆದ್ದರಿಂದ ವಿನಾಶಗಳು ನಡೆಯುತ್ತಾ ಇರುತ್ತದೆ.ಮನೆಯಲ್ಲಿ ಇರುವ ಸಿರಿ ಸಂಪತ್ತು ಎಲ್ಲವು ಕೂಡ ಕಡಿಮೆ ಆಗುತ್ತದೆ.ಮನೆಯಲ್ಲಿ ಜಗಳಗಳು ಉಂಟಾಗುತ್ತದೆ.ಅದೇ ರೀತಿ ಅನಾರೋಗ್ಯಗಳು ಮತ್ತು ದಾರಿದ್ರ ಕೂಡ ಮನೆಯಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.ಇನ್ನು ಆಷಾಡ ಸಮಯದಲ್ಲಿ ವಿಶೇಷವಾಗಿ ಲಕ್ಷ್ಮಿ ದೇವಿ ಪೂಜೆಯನ್ನು ಮಾಡಿ ಲಕ್ಷ್ಮಿ ದೇವಿಯನ್ನು ಆಹ್ವಾನೇ ಮಾಡುವ ಮೊದಲು ಮನೆಯಲ್ಲಿ ಇರುವ ಜೇಷ್ಠ ದೇವಿಯನ್ನು ಮನೆಯಿಂದ ಹೊರಗಡೆ ಕಳುಹಿಸಬೇಕಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆಷಾಡ ಶುರು ಆಗುವ ಮೊದಲು ಜೇಷ್ಠ ದೇವಿಯನ್ನು ಪೂಜೆ ಮಾಡಿ ಮನೆಯಿಂದ ಹೊರಗೆ ಕಳುಹಿಸಬೇಕು.ಜೇಷ್ಠ ದೇವಿಯನ್ನು ಪೂಜೆ ಮಾಡುವುದಕ್ಕೆ ಸೂಕ್ತವಾದ ಮಾಸ ಎಂದರೆ ಅದು ಜೇಷ್ಠ ಮಾಸ.ಜೇಷ್ಠ ಮಾಸದಲ್ಲಿ ಯಾವುದಾದರು ಶುಕ್ರವಾರ ಗುರುವಾರದ ದಿನ ಜೇಷ್ಠ ದೇವಿ ಪೂಜೆಯನ್ನು ನೆರವೇರಿಸಬಹುದು.ಅರಿಶಿಣ ಕುಂಕುಮವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮೂರ್ತಿ ಮಾಡಿ ಪೂಜೆ ಮಾಡಬೇಕು.ಇನ್ನು ಜೇಷ್ಠ ದೇವಿಗೆ ಹುಳಿ ಪದಾರ್ಥವನ್ನು ನೈವೈದ್ಯಕ್ಕೆ ಇಡಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅದರಲ್ಲೂ ಪುಳಿಯೋಗರೆಯನ್ನು ನೈವೈದ್ಯಕ್ಕೆ ಇಟ್ಟು ಪೂಜೆಯನ್ನು ಮಾಡಬೇಕು.ಪೂಜೆ ಮುಕ್ತಾಯ ಆದ ನಂತರ ಅರಿಶಿಣ ಕುಂಕುಮದಿಂದ ಮಾಡಿದ ಮೂರ್ತಿಯನ್ನು ನೀರಿನಲ್ಲಿ ಕರಗಿಸಿ ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು.ಮನೆಗೆ ವಾಪಾಸ್ ಬಂದು ತಲೆ ಸ್ನಾನ ಮಾಡಿ ಮನೆಯನ್ನು ಶುದ್ಧಿ ಮಾಡಬೇಕು.ನಂತರ ಅವತ್ತಿನ ದಿನ ಲಕ್ಷ್ಮಿ ದೇವಿ ಪೂಜೆಯನ್ನು ಮಾಡಬೇಕು.ಜೇಷ್ಠ ಮಾಸ ಮೇ 31 ರಿಂದ ಜೂನ್ 28ರವರೆಗೆ ಇರುತ್ತದೆ.

Leave a Reply

Your email address will not be published.