ಆಷಾಡ ಮಾಸ ಆರಂಭವಾಗುತ್ತಿದೆ, ಈ ಮಾಸ ಶುಭವೋ, ಅಶುಭವೋ? ಈ ಮಾಸಕ್ಕೆ ಯಾಕಿಷ್ಟು ಮಹತ್ವ!

Featured-Article

ಹಿಂದೂ ಕ್ಯಾಲೆಂಡರ್ ಪ್ರಕಾರ ವರ್ಷದಲ್ಲಿ ಬರುವ 4ನೇ ತಿಂಗಳನ್ನು ಆಷಾಡ ಮಾಸ ಅಥವಾ ಶೂನ್ಯ ಮಾಸ ಕರೆಯುತ್ತೀವಿ.ಹಿಂದೂ ಧರ್ಮದಲ್ಲಿ ಆಷಾಡ ಮಾಸ ಒಂದು ಅಶುಭ ಮಾಸ ಎಂದು ಕಲ್ಪನೆ ಇದೆ. ಈ ಒಂದು ಮಾಸದಲ್ಲಿ ಯಾವುದೇ ಒಂದು ಶುಭಕಾರ್ಯವನ್ನು ಮಾಡಿದರು ಅದರ ಫಲ ಸಿಗುವುದಿಲ್ಲ ಎನ್ನುವ ತಪ್ಪು ನಂಬಿಕೆ ಇದೆ.ಹಾಗಾಗಿ ಈ ಆಷಾಡ ಮಾಸದಲ್ಲಿ ಯಾವುದೇ ಒಂದು ಶುಭ ಕಾರ್ಯವನ್ನು ಮಾಡುವುದಕ್ಕೆ ಮನ್ನಣೆಯನ್ನು ನೀಡಿಲ್ಲ.ಈ ಸಮಯದಲ್ಲಿ ಶುಭಕಾರ್ಯವನ್ನು ಯಾರು ಕೂಡ ಮಾಡುವುದಿಲ್ಲ.ಅದರೆ ಎಲ್ಲೂ ಕೂಡ ಅಶುಭ ಎಂದು ಉಲ್ಲೇಖ ಮಾಡಿಲ್ಲ.ಹಾಗಾಗಿ ಆಷಾಡ ಮಾಸವನ್ನು ಅಶುಭ ಮಾಸ ಎಂದು ಕರೆಯುವುದು ತಪ್ಪು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಈ ಸಮಯದಲ್ಲಿ ಮಳೆ ಗಾಳಿ ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುತ್ತಿರಲಿಲ್ಲ.ಈ ಆಷಾಡ ಮಾಸವನ್ನು ಶೂನ್ಯ ಮಾಸ ಎಂದು ಕರೆದರೂ ಕೂಡ ಇದು ಒಂದು ಪವಿತ್ರವಾದ ಮಾಸ.ಈ ಮಾಸದಲ್ಲಿ ದೇವರ ಪೂಜೆಯನ್ನು ಮಾಡಿದರೆ ನಿಮ್ಮ ಬಯಕೆಗಳು ನೆರವೇರುತ್ತೆ ಮತ್ತು ಈಡೇರುತ್ತದೆ ಎನ್ನುವ ನಂಬಿಕೆ ಇದೆ.ಇನ್ನು ಆಷಾಡ ಮಾಸ 2022 ಇಸವಿಯಲ್ಲಿ ಜೂನ್ 30ನೇ ತಾರೀಕು ಗುರುವಾರ ದಿನ ಆರಂಭವಾಗಿ ಜೂಲೈ 28 ಗುರುವಾರ ಮುಕ್ತಾಯ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಆಷಾಡ ಮಾಸವನ್ನು ದೇವತೆಗಳಿಗೆ ಅರ್ಪಿಸಲಾಗಿದೆ. ಯಾರು ಆಷಾಡ ಮಾಸದಲ್ಲಿ ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೋ ಅಂತವರ ಬಯಕೆ ಬೇಗಾ ಈಡೇರುತ್ತದೆ.ವಿಶೇಷವಾಗಿ ಆಷಾಡ ಶುಕ್ರವಾರದ ದಿನ ಲಕ್ಷ್ಮಿ ವ್ರತವನ್ನು ಯಾರು ಮಾಡುತ್ತಾರೋ ಅಂತವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದು ಈಡೇರುತ್ತದೆ.ಈ ಸಮಯದಲ್ಲಿ ಉಪ್ಪಿನ ದೀಪರಾಧನೆ ಮಾಡುವುದು ತುಂಬಾ ಒಳ್ಳೆಯದು.ಈ ಮಾಸದಲ್ಲಿ ಅಮ್ಮನವರಿಗೆ ಮಡಿಲಕ್ಕಿ ಕೊಡುವುದು ಮತ್ತು ನಿಂಬೆ ಹಣ್ಣಿನ ದೀಪರಾಧನೆ ಮಾಡುವುದು ಮಾಡುವುದು ತುಂಬಾ ಒಳ್ಳೆಯದು.ಇನ್ನು ಆಷಾಡ ಮಾಸದಲ್ಲಿ ಲಕ್ಸ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ.

Leave a Reply

Your email address will not be published. Required fields are marked *