ಅಗಸೆ ಬೀಜವನ್ನ ನೀವು ಸೇವಿಸುತ್ತಿದ್ದಾರ?ಅಗಸೆ ಬೀಜದ ಅಡ್ಡ ಪರಿಣಾಮಗಳನ್ನ ಓದಿ

Written by Anand raj

Published on:

ನೀವು ಯಾವುದೇ ಒಂದು ಆಹಾರ ಸೇವನೆ ಮಾಡಿದಾಗ ಅದರಿಂದ ಅಡ್ವಾಂಟೇಜ್ ಇರುತ್ತದೆ ಹಾಗೂ ಡಿಸ್ಅಡ್ವಾಂಟೇಜ್ ಕೂಡ ಇರುತ್ತದೆ. ಅದಕ್ಕೆ ಹಿರಿಯರು ಅತಿಯಾದರೆ ಅಮೃತವು ಕೂಡ ವಿಷವಿದ್ದಂತೆ ಎಂದು ಹೇಳುತ್ತಾರೆ. ಇನ್ನು ಅಗಸೆ ಬೀಜವನ್ನು ಯಾರು ಸೇವನೆ ಮಾಡಬಾರದು ಎಂದರೆ,ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಈ ಅಗಸೆ ಬೀಜವನ್ನು ಗರ್ಭಿಣಿಯರು ಸೇವನೆ ಮಾಡುವುದನ್ನು ನಿಲ್ಲಿಸಬೇಕು. ಯಾಕೆಂದರೆ ಈ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಗರ್ಭ ವ್ಯವಸ್ಥೆಯಲ್ಲಿ ನಿಮ್ಮ ರಕ್ತದ ಒತ್ತಡದ ಮಟ್ಟವು ಹೆಚ್ಚಾಗುತ್ತದೆ ಮತ್ತು ಅಗಸೆ ಬೀಜವು ಅತಿಯಾದ ಪ್ರಮಾಣದಲ್ಲಿ ಸೇವಿಸಿದ್ದಾರೆ ವಾಕರಿಕೆ ಮತ್ತು ಅತಿಸಾರ ಉಂಟಾಗುವ ಸಾಧ್ಯತೆ ಇದೆ.ಇನ್ನು ಮಧುಮೇಹ, ಸಕ್ಕರೆ ಕಾಯಿಲೆ ಇದ್ದರೆ ನೀವು ವೈದ್ಯರ ಸಲಹೆ ತೆಗೆದುಕೊಂಡು ನೀವು ಅಗಸೆ ಬೀಜವನ್ನು ಸೇವನೆ ಮಾಡಬೇಕು.ಯಾಕೆಂದರೆ ಸಕ್ಕರೆ ಕಾಯಿಲೆ ಇರುವವರು ರಕ್ತದಲ್ಲಿ ಇರುವಂತಹ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರುತ್ತೀರಿ.ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಮಟ್ಟವು ಕಡಿಮೆಯಾಗುತ್ತಾ ಇರುತ್ತದೆ. ಇದರ ಜೊತೆ ನೀವು ಸೇವಿಸುವ ಅಗಸೆ ಬೀಜ ಪ್ರಮಾಣ ಜಾಸ್ತಿ ಆದರೆ ನಿಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆ ಮಟ್ಟವು ಇನ್ನು ಕಡಿಮೆಯಾಗುತ್ತದೆ ಮತ್ತು ನಿಮ್ಮ ರಕ್ತವು ಕೂಡ ತೆಳ್ಳಗಾಗುತ್ತದೆ. ಇದರಿಂದ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ನೀವು ಡಾಕ್ಟರ್ ಸಲಹೆಯನ್ನು ತೆಗೆದುಕೊಂಡು ಅಗಸೆ ಬೀಜವನ್ನು ಸೇವಿಸುವುದು ಉತ್ತಮ.

ಕೆಲವರಿಗೆ ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಚರ್ಮದ ತುರಿಕೆ ಮತ್ತು ಅಲರ್ಜಿ ಸಮಸ್ಯೆ ಕಾಡಬಹುದು. ಇನ್ನು ನೀವು ಅತಿಹೆಚ್ಚು ಅಗಸೆ ಬೀಜವನ್ನು ಸೇವನೆ ಮಾಡುವುದರಿಂದ ಬ್ರೆಸ್ಟ್ ಕ್ಯಾನ್ಸರ್ ಕೂಡ ಕಾರಣವಾಗಬಹುದು. ಅತಿ ಹೆಚ್ಚು ಅಗಸೆ ಬೀಜವನ್ನು ತಿಂದರೆ ಇದು ಕರುಳನ್ನು ಕೂಡ ಬ್ಲಾಕ್ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅತಿ ಹೆಚ್ಚು ಅಗಸೆ ಬೀಜವನ್ನು ಬಳಕೆ ಮಾಡಬೇಡಿ. ಒಂದು ವೇಳೆ ನೀವು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿದ್ದಲ್ಲಿ ನಿಮಗೆ ಮಲಬದ್ಧತೆಯ ಸಮಸ್ಯೆ ಕಾಡಬಹುದು. ಯಾವಾಗ ನೀವು ಜಾಸ್ತಿ ಸೇವನೆ ಮಾಡಿದರೆ ಅವಾಗ ನೀರು ಜಾಸ್ತಿ ಕುಡಿಯಿರಿ. ಇದರಿಂದ ನಿಮ್ಮ ಜೀರ್ಣ ಕ್ರಿಯೆ ಸರಾಗವಾಗುತ್ತದೆ.

ನೀನು ಅಗಸೆ ಬೀಜವನ್ನು ಹೆಚ್ಚಾಗಿ ತಿಂದರೆ ನಿಮ್ಮ ರಕ್ತವು ತೆಳ್ಳಗಾಗುತ್ತದೆ. ಇದರಿಂದ ನಿಮಗೆ ಯಾವಾಗಾದರೂ ಆಘಾತ ಆದಾಗ, ಗಾಯ ಆದಾಗ ರಕ್ತ ಸ್ರವ ಆಗುತ್ತ ಇದ್ದಾರೆ ಆ ರಕ್ತವು ಬೇಗನೆ ಹೆಪ್ಪು ಗಟ್ಟುವುದಿಲ್ಲ. ಕಾರಣ ನಿಮ್ಮ ರಕ್ತವು ತೆಳ್ಳಗಗಿರುತ್ತದೆ. ನೀವು ಆರೋಗ್ಯಕರವಾಗಿ ಇರಲು ನಿಮ್ಮ ರಕ್ತ ಹೆಪ್ಪುಗಟ್ಟುಬೇಕಾಗುತ್ತದೆ. ಹೆಪ್ಪುಗಟ್ಟಿದರೆ ಮಾತ್ರ ನಿಮ್ಮ ರಕ್ತಸ್ರಾವ ಬೇಗನೆ ನಿಲ್ಲಲು ಸಹಾಯವಾಗುತ್ತದೆ.ನೀವು ಅಗಸೆ ಬೀಜವನ್ನು ಅತಿಯಾಗಿ ಸೇವನೆ ಮಾಡಿದರೆ ನಿಮ್ಮ ರಕ್ತವೂ ತೆಳ್ಳಗಾಗುತ್ತದೆ. ಹಾಗಾಗಿ ಅತಿಯಾಗಿ ಅಗಸೆ ಬೀಜವನ್ನು ಸೇವನೆ ಮಾಡುವುದನ್ನು ನಿಲ್ಲಿಸಿ.ಇದನ್ನು ಮಿತವಾಗಿ ಬಳಕೆ ಮಾಡಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಇದರಿಂದ ನಿಮಗೆ ಹಲವಾರು ಆರೋಗ್ಯಕರ ಲಾಭಗಳು ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment