ಒಂದು ವೇಳೆ ನಿಮಗೆ ಈ 9 ಸಂಕೇತಗಳು ಸಿಕ್ಕರೆ ನೀವು ಸಾಮಾನ್ಯ ವ್ಯಕ್ತಿಯಾಗಿರುವುದಿಲ್ಲ |ಶ್ರೀ ಕೃಷ್ಣ| ಈಶ್ವರನ ಸಂಕೇತ..

Featured-Article

ಇಡೀ ಬ್ರಹ್ಮಾಂಡದಲ್ಲಿ ಸರ್ವಶಕ್ತನು ಈಶ್ವರನು ಆಗಿದ್ದರೆ ಮತ್ತು ಅವರ ಇಚ್ಛೆ ಇಲ್ಲದೆ ಒಂದು ಎಲೆಯೂ ಸಹ ಅಲುಗಡುವುದಿಲ್ಲ.ಈಶ್ವರನು ಎಲ್ಲಾರ ಪ್ರತ್ಯಕ್ಷ ರೂಪದಲ್ಲಿ ಕಾಣದೆ ಇರಬಹುದು.ಅದರೆ ಅವರು ಅಪ್ರತಿಕ್ಷ ರೂಪದಲ್ಲಿ ಇಡೀ ಜಗತ್ತಿನಲ್ಲಿ ಕಣ ಕಣದಲ್ಲೂ ವಾಸವಾಗಿದ್ದರೆ.ಈ ಒಂದು ಮಾತು ಸತ್ಯವೇ ಆಗಿದೆ.ಎಲ್ಲರಲ್ಲಿ ಕೆಲವರು ತುಂಬಾನೇ ಭಾಗ್ಯಶಾಲಿಗಳು ಆಗಿರುತ್ತಾರೆ.ಯಾಕೆಂದರೆ ಅವರ ಮೇಲೆ ಈಶ್ವರನ ವಿಶೇಷವಾದ ಕೃಪೆ ಇರುತ್ತದೆ ಮತ್ತು ಕೆಲವು ಶಕ್ತಿಗಳು ಅವರ ಅಕ್ಕ ಪಕ್ಕದಲ್ಲಿ ಇರುತ್ತವೆ. ಪ್ರಾಚೀನ ಗ್ರಂಥದಲ್ಲಿ ಕೆಲವು ಸಂಕೇತಗಳ ಬಗ್ಗೆ ತಿಳಿಸಿದ್ದಾರೆ. ಇವುಗಳ ಮೂಲಕ ಈ ರೀತಿ ಕೆಲವು ವಿಷಯಗಳನ್ನು ತಿಳಿಯಬಹುದು.

1, ಯಾವ ವ್ಯಕ್ತಿಯಲ್ಲಿ ಕಾಮ ಕ್ರೋದ ಮದ ಮತ್ಸರ ಅಹಂಕಾರದಂತಹ ಭಾವನೆಗಳು ಇರುವುದಿಲ್ಲವೋ ಇಂತಹ ವ್ಯಕ್ತಿಗಳಲ್ಲಿ ಈಶ್ವರನ ವಿಶೇಷವಾದ ಕೃಪೆ ಇರುತ್ತದೆ.ಇಂತಹ ವ್ಯಕ್ತಿಗಳು ಯಾರ ಮೇಲೂ ಸಹ ಸಿಟ್ಟು ಮಾಡಿಕೊಳ್ಳುವುದಿಲ್ಲ.ಇವರಿಗೆ ಸಿಟ್ಟಿನ ಮೇಲೆ ನಿಯಂತ್ರಣ ಇಡಲು ಬರುತ್ತದೆ.ಇಂತಃ ವ್ಯಕ್ತಿಗಳು ಕೆಟ್ಟದಾದ ಪದಗಳಿಂದ ಇನ್ನೊಬ್ಬರಿಗೆ ಅವಮಾನ ಮಾಡುವುದಿಲ್ಲ.ತಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸ್ವಾರ್ಥದ ಮನೋಭಾವನೆ ಇಟ್ಟುಕೊಳ್ಳದೆ ತಮ್ಮ ವ್ಯವಹಾರವನ್ನು ಪ್ರೀತಿಯಿಂದ ಇನ್ನೊಬ್ಬರೊಂದಿಗೆ ಖುಷಿಯಾಗಿ ಇರುತ್ತಾರೆ.ಇಂತಹ ವ್ಯಕ್ತಿಗಳು ಸಂತೋಷದ ಗುಣದ ವ್ಯಕ್ತಿಗಳು ಆಗಿರುತ್ತಾರೆ.ಇವರಿಗೆ ಬೇರೆಯವರ ವಸ್ತುಗಳ ಮೇಲೆ ದುರಾಸೆ ಇರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2,ಒಂದು ವೇಳೆ ನಿಮ್ಮ ಕನಸಿನಲ್ಲಿ ಗುಡಿಗಳು ಮತ್ತು ಗುಡಿಗಳ ಅಕ್ಕಪಕ್ಕದ ಪರಿಸರ ಕಂಡು ಬಂದರೆ ತುಂಬಾನೇ ಭಾಗ್ಯಶಾಲಿ ವ್ಯಕ್ತಿಗಳು ಎಂದು ಹೇಳುತ್ತಾರೆ.ಇಂತವರಿಗೆ ಮಾತ್ರ ಕನಸಿನಲ್ಲಿ ಈಶ್ವರನು ದರ್ಶನ ಕೊಡುತ್ತಾರೆ.3, ಯಾರು ತಮ್ಮ ದೈಯಿಕ ಸಮಯದಲ್ಲಿ ತಮ್ಮ ಉಳಿದ ಸಮಯವನ್ನು ಈಶ್ವರನ ಭಕ್ತಿಗಾಗಿ ಪ್ರಾರ್ಥನೆ ಮತ್ತು ಪೂಜೆಗಾಗಿ ಅಥವಾ ನಾಮ ಜಪದಲ್ಲಿ ಇರುತ್ತಾರೋ ಇಂತವರ ಅಕ್ಕ ಪಕ್ಕದಲ್ಲಿ ಈಶ್ವರನ ಶಕ್ತಿ ಇರುತ್ತದೆ.ಈ ಕಾರಣದಿಂದ ಈಶ್ವರನ ಅನುಭವ ಆಗುತ್ತಿರುತ್ತದೆ.

4, ಯಾವ ವ್ಯಕ್ತಿ ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ಮತ್ತು ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡುತ್ತಾರೋ, ಪಶು ಪಕ್ಷಿಗಳಿಗೆ ಸಹಾಯ ಮಾಡುತ್ತಾರೋ ಇಂತಹ ವ್ಯಕ್ತಿಗಳು ಸಮಾಜದಲ್ಲಿ ಒಂದು ಉದಾಹರಣೆ ಆಗಿ ನಿಂತುಕೊಳ್ಳುತ್ತರೆ.ಯಾರ ಮೇಲೆ ಈಶ್ವರನ ಕೃಪೆ ಇರುತ್ತದೆಯೋ ಅಂತವರಲ್ಲಿ ಈ ಗುಣಗಳು ಇರುತ್ತವೆ.

5, ಈಶ್ವರನ ಶಕ್ತಿಯಿರುವ ವ್ಯಕ್ತಿಗಳಲ್ಲಿ ಒಂದು ಅಲೌಕಿಕ ಶಕ್ತಿ ಇರುತ್ತದೆ.ಆ ಶಕ್ತಿಯು ಪೂರ್ವಬಾಸಾ ಆಗಿದೆ.
6, ಕೆಲವು ಜನರಿಗೆ ಅಕ್ಕಪಕ್ಕದಲ್ಲಿ ಯಾವುದೊ ಒಂದು ವಿಶೇಷವಾದ ಸುಗಂಧ ಇರುವ ಹಾಗೆ ಅನುಭವ ಆಗುತ್ತದೆ.ಇಲ್ಲಿ ಶಿವನ ವಾಸದ ಒಂದು ಸೂಚನೆ ಆಗಿರುತ್ತದೆ ಮತ್ತು ದೇವನು ದೇವತೆಗಳ ಆಶೀರ್ವಾದ ಈ ವ್ಯಕ್ತಿಗಳ ಮೇಲೆ ಇರುತ್ತದೆ.

7, ಬ್ರಹ್ಮ ಮುಹೂರ್ತವನ್ನು ದೇವತೆಗಳ ಸಮಯ ಎಂದು ಹೇಳಲಾಗುತ್ತದೆ.ಯಾಕೇಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಒಂದು ಅಲೌಕಿಕ ಶಕ್ತಿಯ ಸಂಚಾರ ಆಗುತ್ತದೆ.ಒಂದು ವೇಳೆ ಈ ಸಮಯದಲ್ಲಿ ಎಚ್ಚರ ಆಗುತ್ತಿದ್ದಾರೆ ಅಥವಾ ಈ ಸಮಯದಲ್ಲಿ ಈಶ್ವರನ ಆರಾಧನೆ ಮಾಡುತ್ತಾರೋ ಇಂತವರು ಈಶ್ವರನ ಇಚ್ಛೆಯಂತೆ ಮಾಡುತ್ತಾರೆ.ಇದರ ಅರ್ಥ ಇವರ ಮೇಲೆ ಈಶ್ವರನ ಕೃಪೆ ಇದೆ ಎಂದು ತಿಳಿಯಬಹುದು.

8, ಮಂದಿರಕ್ಕೆ ಕೀರ್ತನೆ ಭಜನೆಗಳನ್ನು ಕೇಳುವುದಕ್ಕೆ ಹೋದಾಗ ಗಮನ ಬೇರೆ ಕಡೆ ಇರುತ್ತದೆ. ಅದರೆ ಕೆಲವು ಜನರು ಇವರು ಭಜನೆ ಮತ್ತು ಕೀರ್ತನೆಗಳನ್ನು ಕೇಳುತ್ತ ಲಿನವಾಗಿ ಇರುತ್ತಾರೆ ಎಂದರೆ ಇವರಿಗೆ ಇನ್ನೊಬ್ಬರ ಮಾತಿನ ಮೇಲೆ ಗಮನ ಇರುವುದಿಲ್ಲ.ಇವರಿಗೆ ತಮ್ಮ ಅಕ್ಕ ಪಕ್ಕದಲ್ಲಿ ಪವಿತ್ರವಾದ ಅನುಭವ ಆಗುತ್ತಿರುತ್ತದೆ ಮತ್ತು ಅವರಿಗೆ ಶಿವನ ಧ್ವನಿಗಳು ಕೇಳಿ ಬರುತ್ತವೆ.ಇವರ ಮೇಲೆ ಅಲೌಕಿಕ ಶಕ್ತಿಯ ಕೃಪೆ ಇರುತ್ತದೆ.

9, ಯಾವ ವ್ಯಕ್ತಿ ಈಶ್ವರನ ಚರಣದಲ್ಲಿ ಪರಮಾನಂದವನ್ನು ಅನುಭವಿಸುತ್ತಾರೋ ಇಂತಃ ವ್ಯಕ್ತಿಗಳು ಯಾವತ್ತಿಗೂ ದುಃಖದಲ್ಲಿ ಇರುವುದಿಲ್ಲ ಮತ್ತು ಇನ್ನೊಬ್ಬರಿಗೆ ದುಃಖವನ್ನು ನೀಡುವುದಿಲ್ಲ.ಇಂತಃ ವ್ಯಕ್ತಿಗಳ ಮನಸ್ಸು ಯಾವಾಗಲು ಶಾಂತಿಯಾಗಿ ಇರುತ್ತವೆ.ಹಾಗಾಗಿ ಇವರು ಸತ್ಯದ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಾರೆ.ಇದು ಈಶ್ವರನಿಂದ ಸಿಕ್ಕ ವಿಶೇಷವಾದ ಆಶೀರ್ವಾದ ಆಗಿರುತ್ತದೆ.ಈ ಮೂಲಕ ಅವರು ಸಮಾಜದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳುತ್ತರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *