ಈ 8 ಲಕ್ಷಣಗಳು ಹೃದಯಘಾತದ ಸೂಚನೆ ನಿರ್ಲಕ್ಷಿಸಬೇಡಿ!

Featured-Article

ಹೃದಯಘಾತದ ಸಮಸ್ಯೆ ದೇಹದಲ್ಲಿ ಮುಂಚಿತವಾಗಿ ಕೆಲವು ಲಕ್ಷಣಗಳನ್ನು ತೋರಿಸುವುದು.ಹೃದಯ ದೇಹದಲ್ಲಿ ರಕ್ತ ಸಂಚಾರವನ್ನು ಪ್ರತಿಯೊಂದು ಆಗಾಗಗಳಿಗೆ ಕಳುಹಿಸಿಕೊಡುವ ಕೆಲಸ ಮಾಡುವುದು. ಅದರೇ ದೈನದಿನ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತ ಇರುವುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅದರಲ್ಲೂ ಜೀವನ ಶೈಲಿ ಹಾಗು ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸು ಅದವರ ತನಕ ಪ್ರತಿಯೊಬ್ಬರಲ್ಲೂ ಕಾಡಲು ಆರಂಭಿಸುವುದು.ರಕ್ತನಾಳದಲ್ಲಿ ಕೊಬ್ಬು ತುಂಬಿಕೊಂಡು ಸತ್ತ ಸಂಚಾರಕ್ಕೆ ಅಡ್ಡಿ ಅದರೆ ಆಗ ಹೃದಯಘಾತ ಉಂಟಾಗುವುದು.ಇಂತಹ ಹೃದಯಘಾತ ಬರುವ ಮೊದಲು ಕೆಲವು ಲಕ್ಷಣಗಳು ದೇಹದಲ್ಲಿ ಕಾಣಿಸುವುದು. ಅವುಗಳ ಬಗ್ಗೆ ಮುಂಚೆ ತಿಳಿದುಕೊಂಡರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು.

1, ಕಾಲು ಪಾದ ಮತ್ತು ಹಿಂಗಾಲಿನಲ್ಲಿ ಊತ-ರಕ್ತ ಸರಿಯಾಗಿ ಪಂಪ್ ಮಾಡಲು ಸಾಧ್ಯವಿಲ್ಲದಿರುವ ಸಮಯದಲ್ಲಿ ಪಾದ ಕಾಲು ಹಿಂಗಲು ಊದಿಕೊಳ್ಳುವುದು. ರಕ್ತ ನಾಳದಲ್ಲಿ ಇರುವ ದ್ರವಂಶ ಸುತ್ತಲಿನ ಆಗಗಂಶಗಳಿಗೆ ಹೋಗುವುದು ಮತ್ತು ಗುರುತ್ವಾಕರ್ಷಣೆಯಿಂದಾಗಿ ಕಾಲು ಪಾದ ಮತ್ತು ಹಿಂಗಲಿನ ಭಾಗದಲ್ಲಿ ಜಮೆ ಆಗುವುದು. ಇದು ಹೃದಯಘದ ಸಾಮಾನ್ಯ ಲಕ್ಷಣ ಆಗಿದೆ.2, ಇನ್ನು ಕೈಗಳಲ್ಲಿ ನೋವು ಕಾಣಿಸುವುದು ಹೃದಯಘಾತದ ಮತ್ತೊಂದು ಲಕ್ಷಣವಾಗಿದೆ. ಕೈಯಲ್ಲಿ ನೋವು ಹರಡುತ್ತಿದ್ದಲ್ಲಿ ಇದರ ಬಗ್ಗೆ ಎಚ್ಚರ ವಹಿಸಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ನಿರಂತರ ಕೆಮ್ಮು ಬಂದರೆ ಹೃದಯಘಾತದ ಲಕ್ಷಣವಾಗಿದೆ.4,ಆಂತಕ ಅತಿಯಾಗುವುದು ಕೂಡ ಹೃದಯಘಾತದ ಮತ್ತೊಂದು ಲಕ್ಷಣ.5,ಪ್ರೆಜ್ಞೆ ತಪ್ಪುವುದು6, ದೇಹದಲ್ಲಿ ಅಸಾಮಾನ್ಯ ಕಾಯಿಲೆಗಳು ಎದುರು ಅದರೆ ಇದು ಹೃದಯಘಾತದ ಲಕ್ಷಣವಾಗಿದೆ.7,ನಿದ್ರೆಯ ಸಮಸ್ಸೆ8, ನಿ ಮಿ5ರು ದೌರ್ಬಲ್ಯ ಕೂಡ ಹೃದಯ ಸಮಸ್ಸೆಯ ಎಚ್ಚರಿಕೆಯ ಚಿಹ್ನೆ ಆಗಿರಬಹುದು.ದೇಹದಲ್ಲಿ ಯಾವುದೇ ಅಸಾಮಾನ್ಯ ರೋಗ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Leave a Reply

Your email address will not be published. Required fields are marked *