ಇಂತಹ 8 ಸಂಕೇತಗಳು ಕಾಣಿಸಿಕೊಂಡರೆ ಒಳ್ಳೆಯ ಸಾಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ಸಂಪೂರ್ಣವಾಗಿ ಇದೆ ಅಂತ ಅರ್ಥ

Featured-Article

ಸಾಮಾನ್ಯವಾಗಿ ದೇವರ ಅನುಗ್ರಹ ಆಗುತ್ತಿದೆ, ದೈವ ಶಕ್ತಿ ಜೊತೆಯಲ್ಲಿ ಇದೆ, ದೇವರು ಅನುಗ್ರಹಿಸುತ್ತಿದ್ದಾನೆ ಅಂದರೆ ಹಲವಾರು ಸಂದರ್ಭಗಳು ಹಲವಾರು ಸಮಯಗಳು ನಿಮಗೋಸ್ಕರ ಗೋಚರ ಆಗುತ್ತ ಹೋಗುತ್ತದೆ.ಈ ಸಂದರ್ಭ ಸೃಷ್ಟಿಯದರೆ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಮತ್ತು ದೈವ ಶಕ್ತಿ ನಿಮ್ಮ ಮೇಲೆ ಇದೆ ಎಂದು ಅಂದುಕೊಳ್ಳಬಹುದು.8 ರೀತಿಯ ಯೋಚನೆಗಳು ಬಂದರೆ ದೇವರ ಅನುಗ್ರಹ ಇದೆ ಎಂದು ಅಂದುಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ದೈವಿ ಶಕ್ತಿ ಹೊಂದಿದವರ ಮುಖದಲ್ಲಿ ಕಾಂತಿ ಎನ್ನುವುದು ಇರುತ್ತದೆ. ಅಷ್ಟೇ ಅಲ್ಲದೆ ಜನಾಕರ್ಷಕರು ಆಗಿರುತ್ತಾರೆ.ಅವರ ಮುಖ ನೋಡಿದರೆ ಮಾತನಾಡಬೇಕು ಎಂದು ಅನಿಸುತ್ತದೆ.ಅವರು ಯಾವಾಗಲೂ ಶಾಂತ ಸ್ವಭಾವದವರು ಆಗಿರುತ್ತಾರೆ ಮತ್ತು ಪಾಸಿಟಿವ್ ಆಗಿ ಯೋಚನೆ ಮಾಡುತ್ತಿರುತ್ತಾರೆ.

2, ಈ ಸಬ್ಕಾಶಿಯಸ್ ಮೈಂಡ್ ಆಕ್ಟಿವೇಟ್ ಆಗಿರುತ್ತದೆ. ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎನ್ನುವುದು ಸಬ್ಕಾಶಿಯಸ್ ಮೈಂಡ್ ಗೆ ಗೋಚರ ಆಗುತ್ತದೆ.ಅಂದುಕೊಂಡ ಕಾರ್ಯ ಆಗುತ್ತಿದ್ದಾರೆ ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎಂದು ಅಂದುಕೊಳ್ಳಬೇಕು.
3, ಯಾವಾಗಲು ಪಾಸಿಟಿವ್ ಆಗಿ ಯೋಚನೆ ಮಾಡುವುದು. ಎಷ್ಟೇ ಕಷ್ಟಕರ ಪರಿಸ್ಥಿತಿ ಇದ್ದರು ಕನ್ಫ್ಯೂಷನ್ ಆಗದೆ ಪಾಸಿಟಿವ್ ಯೋಚನೆ ಮಾಡಿ ಶಾಂತ ಸ್ವಭಾವದಲ್ಲಿ ಇದ್ದು ಕಾರ್ಯವನ್ನು ಪೂರ್ಣಗೊಳಿಸಿದರೆ ದೇವರ ಅನುಗ್ರಹ ಇದೆ ಎಂದು ತಿಳಿದುಕೊಳ್ಳಬೇಕು.

4, ನಿಮಗೆ ತೊಂದರೆ ಉಂಟಾದಾಗ ದೇವರ ಮನೆಗೆ ಹೋಗಿ ಪ್ರಾರ್ಥನೆಯನ್ನು ಮಾಡಿಕೊಂಡು ಕುಳಿತುಕೊಂಡಗ ತಕ್ಷಣ ನಿಮಗೆ ಪರಿಹಾರ ಸಿಗುತ್ತದೆ.ಈ ರೀತಿ ಅನಿಸಿದರೆ ದೇವರ ಅನುಗ್ರಹ ಆಗುತ್ತಿದೆ ಎಂದು ಅಂದುಕೊಳ್ಳಬಹುದು.
ದೇವಸ್ಥಾನಕ್ಕೆ ಹೋದಾಗ ಪ್ರಾರ್ಥನೆ ಮಾಡಿಕೊಂಡು ಕುಳಿತಿರುವ ಸಂದರ್ಭದಲ್ಲಿ ಯಾರಾದರೂ ಒಬ್ಬರು ಬಂದು ನಿನ್ನ ಸಮಸ್ಸೆ ಏನು ಎಂದು ಕೇಳಿ ಸೊಲ್ಯೂಷನ್ ನಿಮಗೆ ಕೊಟ್ಟರೆ ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎಂದು ಅರ್ಥ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ನಿಮಗೆ ಹಲವಾರು ತೊಂದರೆ ಉಂಟಾದಾಗ ದೇವರ ಮಂತ್ರವನ್ನು ಪಠನೆ ಮಾಡುವ ಸಂದರ್ಭದಲ್ಲಿ ಆ ಪುಸ್ತಕದಲ್ಲಿ ನಿಮ್ಮ ತೊಂದರೆಗಳಿಗೆ ಸಲ್ಯೂಷನ್ ಸಿಗುತ್ತದೆ.6, ಪ್ರಾಣಿಗಳ ಮೇಲೆ ಅಷ್ಟೊಂದು ಒಲವು ಇರುವುದಿಲ್ಲ.ತಟ್ಟನೆ ಪ್ರಾಣಿಗಳ ಮೇಲೆ ಅನುಕಂಪ ಉಂಟಾದರೆ ದೇವರ ಅನುಗ್ರಹ ನಿಮಗೆ ಆಗುತ್ತಿದೆ ಎಂದು ಅರ್ಥ.7, ಇನ್ನು ಬ್ರಾಹ್ಮಿ ಮುಹೂರ್ತದಲ್ಲಿ 3 ರಿಂದ 4 ಗಂಟೆಗೆ ಎಚ್ಚರ ಅದರೆ ದೇವರ ಅನುಗ್ರಹ ಆಗುತ್ತಿದೆ ಎಂದು ಅರ್ಥ. ಈ ಸಮಯದಲ್ಲಿ ಪೂಜೆಯನ್ನು ಮಾಡಿದರೆ ಒಳ್ಳೆಯದು.
8,ಏನಾದರು ಕೆಲಸ ಮಾಡುವಾಗ ಮುಂಚೆನೇ ಇದು ಆಗುತ್ತದೆ ಎಂದು ಅಂದುಕೊಂಡರೆ ಮತ್ತು ಅದೇ ರೀತಿ ಅದರೆ 6ತ್ ಸೆನ್ಸ್ ವರ್ಕ್ ಆಗುತ್ತದೆ ಎಂದು ಅಂದುಕೊಳ್ಳಬಹುದು.ಈ ರೀತಿ ದೇವರು ನಿಮಗೆ ಅನುಗ್ರಹಿಸುತ್ತಿದ್ದಾನೆ ಎಂದರೆ ಈ ರೀತಿಯ ಸೂಚನೆಗಳನ್ನು ದೇವರು ನಿಮಗೆ ಕೊಡುತ್ತಾನೆ ಮತ್ತು ಆಶೀರ್ವದಿಸುತ್ತಿದ್ದಾನೆ ಎಂದು ಅಂದುಕೊಳ್ಳಬಹುದು.

Leave a Reply

Your email address will not be published. Required fields are marked *