ಸ್ತ್ರೀಯರು ತುಂಬಾ ಇಷ್ಟಪಡುವ 7 ರೀತಿಯ ಗಂಡಸರು.!

Featured-Article

ಶಾರೀರಿಕ ಸುಖ ಭೋಗದ ನಿಯಮಗಳು ಮತ್ತು ಪದ್ಧತಿಗಳ ಕುರಿತು ಒಂದು ನಿರ್ದಿಷ್ಟ ಶಾಸ್ತ್ರವನ್ನು ಹೊಂದಿರುವ ಧರ್ಮ ನಮ್ಮದು ಅದುವೇ ಕಾಮಶಾಸ್ತ್ರ. ಸನಾತನ ಕಾಲದಲ್ಲಿ ಶಿವ-ಪಾರ್ವತಿ ಅವರ ಪ್ರೇಮ ಸಂವಾದಗಳನ್ನು ಕೇಳಿ ಒಂದು ಸುಂದರ ಸಂಸಾರದ ಬಗ್ಗೆ ನಂದಿ ಕೆಲವು ಉಲ್ಲೇಖಗಳನ್ನು ಮಾಡಿದ್ದರಂತೆ.ಮುಂದೆ ಆಚಾರ್ಯ ಶ್ವೇತಕೇತು ಎನ್ನುವ ಋಷಿವರಿಯ ನಂದಿಯ ಉಲ್ಲೇಖಗಳನ್ನು ಆಧಾರಿಸಿ ಇನ್ನಷ್ಟು ಇಂಪ್ರೆವ್ ಮಾಡಿದರು.ವಾತ್ಸಯಾ ಮುನಿ ಇದಕ್ಕೆ ಕಾಮಸೂತ್ರ ಎಂದು ರಚಿಸಿದರು.ಒಂದು ಸುಖ ಸಂಸಾರದಲ್ಲಿ ಚರ್ಮ ಸುಖವು ಎಷ್ಟು ಮುಖ್ಯ ಮತ್ತು ಪವಿತ್ರವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದೆ ಧರ್ಮ.ಈ ಕಾಮಶಾಸ್ತ್ರ ಆಧಾರದ ಮೇಲೆ ಮಹಿಳೆಯರಿಗೆ 7 ರೀತಿಯ ಪುರುಷರು ಎಂದರೆ ತುಂಬಾ ಇಷ್ಟವಂತೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1,ಮಹತ್ವಕಾಂಕ್ಷಿ ಮತ್ತು ಉತ್ಸಯಿ-ಗಂಡಸಿಗೆ ಒಂದು ಗುರಿ ಇರಬೇಕು.ತಾನು ತಲುಪ ಬೇಕಾಗಿರುವ ನಿಲ್ದಾಣದ ಬಗ್ಗೆ ಒಂದು ಲೆಕ್ಕಚಾರ ಇರಬೇಕು.ಇದನ್ನು ಕೆಲಸ ಮಾಡದೇ ಸೋಮರಿ ಹಾಗೆ ಇರುವ ಗಂಡಸರು ಎಂದರೆ ಹೆಂಗಸರಿಗೆ ಇಷ್ಟ ಆಗುವುದಿಲ್ಲವಂತೆ.ಹೆಂಡತಿ ಅದವಳಿಗೆ ತನ್ನ ಅಭಿವೃದ್ಧಿ ಬಗ್ಗೆ ನಿಧಾನವಾಗಿ ನಂಬಿಕೆ ಹುಟ್ಟುವ ಹಾಗೆ ಮಾಡಬೇಕು.ಇಂತಹ ಗಂಡಸರ ಜೊತೆ ಮಹಿಳೆಯರು ಸೇರುತ್ತಾರೆ ಎಂದು ಹೇಳುತ್ತಾವೇ ಶಾಸ್ತ್ರಗಳು.

2, ಸಹಾಸಿ-ಸೌಮ್ಯ ಸ್ವಭಾವ ಇರುವ ಗಂಡಸರೊಂದಿಗೆ ಮಾತುಕತೆ ಸ್ನೇಹ ಒಳ್ಳೆಯದು ಎನ್ನಿಸಿದರು ಹೆಂಗಸರಿಗೆ ಸೆಕ್ಯೂರ್ಡ್ ಫೀಲ್ ಅನ್ನು ಕೊಡಲಾರರು.ಅದರೆ ಅಗತ್ಯ ಇದ್ದಾಗ ಜೊತೆಗೆ ಇದ್ದ ಹೆಣ್ಣನ್ನು ರಕ್ಷಣೆ ಮಾಡಿಕೊಳ್ಳಲಾಗದ ಗಂಡನ್ನು ಅವಳಿಗಾಗಿ 4 ಮಾತುಗಳನ್ನು ಆದರೂ ಗಟ್ಟಿಯಾಗಿ ಮಾತನಾಡದ ಗಂಡಸನ್ನು ಒಂದು ಹೆಣ್ಣು ಹೇಗೆ ತಾನೇ ನಂಬಿ ಜೊತೆಯಲ್ಲಿ ಹೆಜ್ಜೆ ಇಡುವುದಕ್ಕೆ ಸಾಧ್ಯ.ಮಾಡುವ ಕೆಲಸದಲ್ಲಾದರೂ ಅಡವೆಂಚುರಸ್ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಇದಕ್ಕಾಗಿ ತಮ್ಮ ದೇಹವನ್ನು ಕಟ್ಟು ಮಾಸ್ತಗಿ ಇಟ್ಟುಕೊಳ್ಳಬೇಕು.

3, ಭಾವನ ಶೀಲ-ನಗುವ ಹೆಂಗಸು ಮತ್ತು ಆಳುವ ಗಂಡಸನ್ನು ನಂಬಬೇಡಿ ಎಂದು ಹೇಳುತ್ತಾರೆ ಜನ. ಅದರೆ ಇದು ತಪ್ಪು ಎನ್ನುತ್ತಾದೆ ಕಾಮಶಾಸ್ತ್ರ.ಭಾವನಾರಹಿತ ಆಗಿರುವ ಗಂಡಸರು ಎಂದರೆ ಹೆಂಗಸರಿಗೆ ಇಷ್ಟ ಆಗುವುದಿಲ್ಲ.ಅಗತ್ಯವಿದ್ದಾಗ ತುಂಬಾ ಅಟೆಂಷನ್ ಕೊಡಲೇಬೇಕದ ವಿಪತ್ತುಗಳ ಸಂದರ್ಭದಲ್ಲಿ ಹೆಂಡತಿ ಕಣ್ಣೀರಿಗೆ ತಾನು ಕೂಡ ಕಣ್ಣೀರು ಜೋಡಿಸುವ ಗಂಡ ಚಿಕ್ಕವನು ಆಗುವುದಿಲ್ಲ.ಗಂಡಸರು ಭಾವನೆಗೆ ಬೆಲೆ ಕೊಟ್ಟಾಗ ಹೆಂಗಸರಿಗೆ ಇನ್ನಷ್ಟು ಇಷ್ಟ ಆಗುತ್ತಾರೆ ಎನ್ನುತ್ತಾದೆ ಶಾಸ್ತ್ರ.

4 ಸ್ವಚ್ಛ ಪ್ರೇಮ-ಪ್ರೇಮದ ವಿಚಾರದಲ್ಲಿ ಮೋಸ ಮಾಡಬಾರದು.ಮೋಸ ಮಾಡುವ ಗಂಡಸು ಎಂದರೆ ಹೆಂಗಸರಿಗೆ ತುಂಬಾ ಅಲರ್ಜಿ.5, ಬುದ್ದಿವಂತ-ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಯಾವುದು ದೊಡ್ಡದು ಇಲ್ಲಾ.ಪುರುಷ ಜ್ಞಾನ ಬಲವನ್ನು ಹೊಂದಿರುತ್ತನೋ ಅಂತಹ ಪುರುಷ ಸ್ಟ್ರಿಯಾರನ್ನು ಆಕರ್ಷಣೆ ಮಾಡುತ್ತಾನೆ ಎಂದು ಹೇಳುತ್ತದೆ ಕಾಮ ಸೂತ್ರ.ಯಾವುದೇ ಹಂಗಸರು ತನ್ನ ಗಂಡ ತನಗಿಂತ ಹೆಚ್ಚು ಬುದ್ದಿವಂತ ಆಗಿರಬೇಕು ಎಂದು ಬಯಸುತ್ತಾಳೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

6, ಕಲಕಾರ-ಗಂಡಸರಿಗೆ ಕಲೆ ಮತ್ತು ಏನಾದರು ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಸ್ತ್ರೀಯರಿಗೆ ಇಷ್ಟ ಆಗುತ್ತಾರಂತೆ.ಸಂಗೀತಾ, ಪೇಂಟಿಂಗ್, ನೃತ್ಯ ಈ ರೀತಿ ಯಾವುದಾದರು ಒಂದರಲ್ಲಿ ಜ್ಞಾನ ಇರಬೇಕು.7,ಸ್ವಾತಂತ್ರ ಪ್ರಿಯ-ಗಂಡಸರು ಕೆಲವು ಪ್ರೇಮಕ್ಕೆ ಪೋಸೇಸಿವ್ನೆಸ್ ಯಿಂದ ಹೆಂಗಸರ ಉಸಿರು ಕಟ್ಟಿಸಿಬಿಡುತ್ತಾರೇ. ಕುಳಿತುಕೊಳ್ಳುವುದಕ್ಕೂ ಮತ್ತು ನಿಂತು ಕೊಳ್ಳುವುದಕ್ಕೂ ಕಿರಿಕಿರಿ ಮಾಡುತ್ತಾರೆ.ಪ್ರೀತಿಯಿಂದ ನೋಡಿಕೊಂಡರೆ ಕಮಲದಂತೆ ಅರಳುವ ಹೆಣ್ಣು ಕಿರಿಕಿರಿ ಮಾಡಿ ಹಕ್ಕು ಚಲಾಯಿಸುವುದಕ್ಕೆ ಹೋದರೆ ಮುಟ್ಟಿದ್ರೆ ಮುನಿದ ಹಾಗೆ ಬಾಡಿ ಹೋಗುತ್ತಳೆ.ಇನ್ನು ಪ್ರೀತಿಯಿಂದ ನೋಡಿಕೊಳ್ಳುವ ಗಂಡಸನ್ನು ಮಹಿಳೆಯರು ಇಷ್ಟ ಪಡುತ್ತಾರಂತೆ.

Leave a Reply

Your email address will not be published.