ಇಂದು ಗುರುವಾರ ಷಷ್ಠಿಯಿದೆ! 7 ರಾಶಿಯವರಿಗೆ ಶಿವನ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ!

Written by Anand raj

Published on:

ಇಂದು ಡಿಸೆಂಬರ್ 9 ನೇ ತಾರೀಕು ಗುರುವಾರ ಷಷ್ಠಿಯಿದೆ. ಮಹಾ ಶಿವನ ಅನುಗ್ರಹದಿಂದ ರಾಜಯೋಗ ಶುರುವಾಗುತ್ತದೆ.ಈ 7 ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಮಹಾಶಿವನ ಕೃಪೆಯಿಂದ ನಿಮ್ಮಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ. ಈ ರಾಶಿಯವರು ಮುಂದಿನ ದಿನಗಳಲ್ಲಿ ಬಹಳ ಏಳಿಗೆಯನ್ನು ಕಾಣಲಿದ್ದಾರೆ. ಜೀವನದಲ್ಲಿ ಎಂದು ಕಾಣದ ಲಾಭವನ್ನು ಪಡೆಯುತ್ತಾರೆ. ನಾಳೆಯಿಂದ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಹಾಗೂ ಧನವಂತರಾಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಹಾ ಶಿವನ ಕೃಪೆ ಇರುವುದರಿಂದ ಅದೃಷ್ಟ ವಲಿದು ಬರಲಿದೆ. ಇವರ ಜೀವನದಲ್ಲಿ ಮುಂದೆ ಬರುವ ಸಾಧ್ಯತೆ ಹೆಚ್ಚಾಗಿದೆ. ನೀವು ರೈತರಾಗಿದ್ದಾರೆಉತ್ತಮ ಲಾಭವನ್ನು ಪಡೆಯುತ್ತೀರಾ.ಅದೃಷ್ಟದ ಜೀವನ ಬರಲಿದೆ. ಈ ರಾಶಿಯವರು ಹಣವಂತ ರಾಗಿ ಉತ್ತಮ ಜೀವನವನ್ನು ನಡೆಸುತ್ತಾರೆ.ಹಣವನ್ನು ಖರ್ಚು ಮಾಡುವ ಮುನ್ನ ಎಚ್ಚರಿಕೆಯನ್ನು ವಯಿಸುತ್ತಾರೆ.ಈ ರಾಶಿಯವರು ಜಾಗ್ರತೆಯಿಂದ ಇರಬೇಕು ಮತ್ತು ಇವರು ಹಣವಂತರಾಗಿ ಹೆಚ್ಚು ಶ್ರೀಮಂತರಾಗುತ್ತಾರೆ.

ಇವರು ಸರಳ ಜೀವನವನ್ನು ನಂಬುತ್ತಾರೆ.ಉಳಿತಾಯ ಮಾಡುವಲ್ಲಿ ಪ್ರವೀಣರಾಗಿರುತ್ತಾರೆ. ವ್ಯವಹಾರದಲ್ಲಿ ಈ ರಾಶಿಯವರು ತುಂಬಾ ಜಾಗ್ರತೆಯನ್ನು ವಹಿಸಬೇಕು. ಮೋಸ ಮಾಡುವ ಜನರು ತುಂಬಾನೇ ಇರುತ್ತಾರೆ ಮತ್ತು ಇವರು ಅರೋಗ್ಯದ ವಿಚಾರದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕು.ಉದ್ಯೋಗ ಇಲ್ಲದವರಿಗೆ ಉದ್ಯೋಗ ದೊರೆಯುತ್ತದೆ. ಉತ್ತಮ ದರ್ಜೆಯ ಉನ್ನತ ಸ್ಥಾನಕ್ಕೆ ದೊರೆಯಲಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಉತ್ತಮ ಸ್ಥಾನಮಾನ ದೊರೆಯುತ್ತದೆ. ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕಾಣುವಿರಿ.

ಜೀವನದಲ್ಲಿ ಪ್ರಗತಿಯನ್ನು ಸಾದಿಸುವಿರಿ.ಯಾವುದೇ ಹೊಸ ಕೆಲಸ ಮಾಡಿದರೇ ಅದರಲ್ಲಿ ದೊಡ್ಡ ಪ್ರಮಾಣದ ಲಾಭ ದೊರೆಯಲಿದೆ. ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮೊದಲು ಮನೆ ದೇವರ ಪೂಜೆಯನ್ನು ಮಾಡಿ ಮತ್ತು ಮಹಾಶಿವನಿಗೆ ಆರಾಧನೆಯನ್ನು ಮಾಡಿ.ಮನೆಯಲ್ಲಿರುವ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇಷ್ಟೆಲ್ಲಾ ಲಾಭವನ್ನು ಷಷ್ಠಿಯಿಂದ ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಸಿಂಹ ರಾಶಿ, ವೃಷಭ ರಾಶಿ,ಕುಂಭ ರಾಶಿ, ಮಿಥುನ ರಾಶಿ,ಮಕರ ರಾಶಿ, ಮೀನ ರಾಶಿ ಮತ್ತು ಸಿಂಹ ರಾಶಿ.ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment