ಇನ್ನು ಮದುವೆ ಆಗುತ್ತಿಲ್ಲ ಎಂದು ಎಲ್ಲಾರು ಅವಮಾನಿಸುತ್ತಿದ್ದಾರಾ?ಒಂದೊಂದು ತೆಂಗಿನಕಾಯಿಯಿಂದ 7 ಬಾರಿ ಹೀಗೆ ಮಾಡಿ!

Featured-Article

ಮದುವೆ ಆಗುತ್ತಿಲ್ಲ ಮತ್ತು ವಿವಾಹ ಸಂಬಂಧಗಳು ಕೂಡುತ್ತಿಲ್ಲ ಎಂದರೆ, ಮದುವೆ ಆಗುತ್ತಿಲ್ಲ ಎಂದು ಅವಮಾನ ಆಗುತ್ತಿದೆ ಎಂದರೆ ಒಂದೊಂದು ತೆಂಗಿನಕಾಯಿಯಿಂದ 7 ಬಾರಿ ಈ ರೀತಿಯಾದ ಪರಿಹಾರವನ್ನು ಮಾಡಿದರೆ ಕೆಲವೇ ದಿನಗಳ ಒಳಗೆ ಶೀಘ್ರದಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತದೆ.ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಅತೀ ಮುಖ್ಯವಾದದ್ದು.ಪ್ರತಿಯೊಬ್ಬರ ಜೀವನದಲ್ಲೂ ಒಂದು ಬದಲಾವಣೆ ಎಂದು ಹೇಳಬಹುದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮದುವೆ ಆಗದೆ ಇದ್ದಾರೆ ಜನರು ಯಾಕೆ ಇನ್ನು ಮದುವೆ ಆಗಿಲ್ಲ ಎಂದು ಅವಮಾನ ಮಾಡುತ್ತಾರೆ.ಜಾತಕದ ಪ್ರಕಾರ ಹೇಳುವುದಾದರೆ ವಿವಾಹ ಆಗುವುದಕ್ಕೆ ಕೆಲವರಿಗೆ ಅಡೆಚಣೆ ಆಗುತ್ತಿರುತ್ತದೆ.ಎಷ್ಟೇ ಪ್ರಯತ್ನ ಪಟ್ಟರು ವಿವಾಹ ಆಗುತ್ತಿರುವುದಿಲ್ಲ.ದೋಷಗಳು ಇದ್ದಾಗ ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.

ಇನ್ನು ಗುರುವಾರದ ದಿನ ಅರಿಶಿಣ ಕೊಂಬಿನಿಂದ ಪರಿಹಾರವನ್ನು ಮಾಡಿಕೊಳ್ಳಬಹುದು.ಗುರುವಾರ ದಿನದಂದು 3 ಅರಿಶಿಣ ಕೊಂಬನ್ನು ಮತ್ತು ಹಳದಿ ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಅರಿಶಿಣ ಕೊಂಬನ್ನು ಅದಕ್ಕೆ ಇಟ್ಟು ಬಿಗಿಯಾಗಿ ಕಟ್ಟಿ ನಿಮ್ಮ ಹತ್ತಿರ ಇಟ್ಟುಕೊಳ್ಳಿ.ಈ ರೀತಿಯಾಗಿ ಇಟ್ಟುಕೊಂಡರೆ ಅತೀ ಶೀಘ್ರವಾಗಿ ವಿವಾಹ ಯೋಗ ಎನ್ನುವುದು ಕೂಡಿ ಬರುತ್ತದೆ.

ಇನ್ನು ಶನಿವಾರದ ದಿನ 7 ತೆಂಗಿನಕಾಯಿ ತೆಗೆದುಕೊಂಡು ನಿಮ್ಮ ಮನೆಯ ಹಿರಿಯರಿಂದ ದೃಷ್ಟಿ ತೆಗೆಯುವುದಕ್ಕೆ ಹೇಳಬೇಕು.ಒಂದೊಂದು ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಸಿಕೊಳ್ಳಬೇಕಾಗುತ್ತದೆ.ಒಂದು ತೆಂಗಿನಕಾಯಿ ತೆಗೆದುಕೊಂಡು ಎಡದಿಂದ ಬಲಕ್ಕೆ 7 ಬಾರಿ ಮತ್ತು ಬಲದಿಂದ ಎಡಕ್ಕೆ 7 ಬಾರಿ ದೃಷ್ಟಿಯನ್ನು ತೆಗೆಯಬೇಕು.ಈ ರೀತಿ 7 ತೆಂಗಿನಕಾಯಿಯಲ್ಲಿ ದೃಷ್ಟಿ ತೆಗಿಸಿಕೊಳ್ಳಬೇಕು.ದೃಷ್ಟಿ ತೆಗಿಸಿಕೊಂಡ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದರೆ ಹರಿಯುವ ನದಿಗೆ ವಿಸರ್ಜನೆ ಮಾಡಬೇಕಾಗುತ್ತದೆ.ಈ ರೀತಿಯಾಗಿ ಮಾಡುವುದರಿಂದ ನಿಮಗೆ ಬೇಗಾ ಮದುವೆ ಯೋಗ ಕೂಡಿ ಬರುತ್ತದೆ.

ಇನ್ನು ಗುರುವಾರದ ದಿನ ಹಸುವಿಗೆ ಅಕ್ಕಿ ಹಿಟ್ಟಿನಿಂದ ಮಾಡಿದ ಜಿಗಳಿ ತಂಬಿಟ್ಟು, ನೆನಸಿಟ್ಟ ಕಡಲೆ ಕಾಳನ್ನು ಮತ್ತು ಬಾಳೆ ಹಣ್ಣನ್ನು ಸೇರಿಸಿ ತಿನಿಸುವುದರಿಂದಾಗಿ ಅತೀ ಶೀಘ್ರವಾಗಿ ವಿವಾಹ ಸಂಬಂಧ ಕೂಡಿ ಬರುತ್ತದೆ.ಪ್ರತಿ ಗುರುವಾರ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಬಹುದಾಗಿದೆ.ಇನ್ನು ಮುಖ್ಯವಾಗಿ ಭಾನುವಾರದ ದಿನ ವಿಷ್ಣು ದೇವಾಲಯಕ್ಕೆ ಹೋಗಿ ವಿಷ್ಣುವಿನ ದರ್ಶನ ಮಾಡಿಕೊಂಡು ಬರುವುದರಿಂದ ನಿಮಗೆ ವಿವಾಹ ಯೋಗ ಕೂಡಿ ಬರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *