ಈ 7 ಜನರ ಮನೆಯಲ್ಲಿ ತಾಯಿ ಲಕ್ಷ್ಮಿ ನಿಲ್ಲುವುದಿಲ್ಲಾ, ಸಿಟ್ಟು ಮಾಡಿ ಬಿಟ್ಟು ಹೋಗುತ್ತರೆ!

Featured-Article

ನೀತಿಶಾಸ್ತ್ರದ ಅನುಸಾರವಾಗಿ ವ್ಯಕ್ತಿಯ ಕೆಲವು ಹವ್ಯಾಸಗಳು ವ್ಯಕ್ತಿಯು ಶ್ರೀಮಂತನಾಗುವ ದಾರಿಯಲ್ಲಿ ಎಲ್ಲಕ್ಕಿಂತ ದೊಡ್ಡದಾದ ತೊಂದರೆಗಳು ಆಗಿರುತ್ತದೆಈ . ಕೆಲವು ಹವ್ಯಾಸ ಕಾರಣಗಳಿಂದಲೇ ವ್ಯಕ್ತಿಯ ಜೀವನ ಕಷ್ಟದಿಂದ ತುಂಬಿಕೊಂಡಿರುತ್ತದೆ. ಚಾಣಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಳ್ಳುವುದರಿಂದ ಜೀವನವು ಸುಖ ಸಮೃದ್ಧಿಯಿಂದ ಧನ ದಾನ್ಯದಿಂದ ತುಂಬಿಕೊಳ್ಳುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ವ್ಯಕ್ತಿಯು ಯಾವತ್ತಿಗೂ ಸುಳ್ಳಿನ ದಾರಿಯಲ್ಲಿ ನಡೆಯಬಾರದು.ಯಾವತ್ತಿಗೂ ಸತ್ಯ ಹಾಗೂ ಸರಿಯಾದ ದಾರಿಯಲ್ಲಿ ನಡೆಯಬೇಕು.ಸುಳ್ಳಿನ ದಾರಿಯಲ್ಲಿ ನಡೆಯುವ ವ್ಯಕ್ತಿಯು ಜೀವನದಲ್ಲಿ ಪೂರ್ಣವಾಗಿ ಯಾವತ್ತಿಗೂ ಯಶಸ್ವಿ ವ್ಯಕ್ತಿ ಆಗುವುದಿಲ್ಲ.ಜೀವನವಿಡೀ ಅವರು ಯಾವಾಗಲು ಬಡವರಾಗಿ ಉಳಿಯುತ್ತಾರೆ.

2, ಸ್ವಚ್ಛವಾದ ಶರೀರದಲ್ಲಿ ತಾಯಿ ಲಕ್ಷ್ಮಿ ದೇವಿ ವಾಸ ಇರುತ್ತದೆ.ವ್ಯಕ್ತಿ ಬಡವ ಆಗಿದ್ದರು ಶುದ್ಧವಾಗಿ ಸ್ವಚ್ಛವಾಗಿ ಇರಬೇಕು.ಶುದ್ಧವಾದ ಬಟ್ಟೆ ಧರಿಸುವುದು ತುಂಬಾನೇ ಒಳ್ಳೆಯದು.ಈ ರೀತಿ ಮಾಡಿದಾಗ ತಾಯಿ ಲಕ್ಷ್ಮಿ ದೇವಿ ಕೃಪೆ ನಿಮಗೆ ಸಿಗುತ್ತದೆ.

3,ಶರೀರಕ್ಕೆ ಬೇಕಾಗುವಷ್ಟು ಆಹಾರವನ್ನು ಸೇವನೆ ಮಾಡಬೇಕು.4, ಮುಂಜಾನೆ ಬೇಗಾ ಎದ್ದೇಳುವುದು ವ್ಯಾಯಾಮ ಮಾಡುವರ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ಇರುತ್ತದೆ.ಇವರಿಗೂ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.5, ಶರೀರದ ಜೊತೆ ತಮ್ಮ ಹಲ್ಲುಗಳನ್ನು ಸಹ ಸ್ವಚ್ಛವಾಗಿ ಇಟ್ಟುಕೊಳ್ಳುತ್ತರೋ ಇವರಲ್ಲಿ ಜ್ಞಾನ ಸಂಚಾರ ಚೆನ್ನಾಗಿ ಇರುತ್ತದೆ.ಇಂತಹ ವ್ಯಕ್ತಿಗಳು ಖುಷಿಯಾಗಿ ಇರುತ್ತಾರೆ.ಒಂದು ವೇಳೆ ಗಲೀಜು ಹಲ್ಲು ಇರುವ ವ್ಯಕ್ತಿಗಳಿಂದ ಲಕ್ಷ್ಮಿ ದೂರ ಇರುತ್ತಾಳೆ. ಇಂಥವರು ಬಡತನ ಎದುರಿಸುವ ಸ್ಥಿತಿ ಬರುತ್ತದೆ.

6, ಧಾರ್ಮಿಕ ರೂಪದಿಂದ ಹಿಂದೂ ಧರ್ಮದಲ್ಲಿ ಸ್ಟ್ರಿಯಾರನ್ನು ತಾಯಿ ಲಕ್ಷ್ಮಿ ದೇವಿಯಾ ರೂಪ ಎಂದು ತಿಲಿಯಲಾಗಿದೆ.ಸ್ತ್ರೀಯರಿಗೆ ಗೌರವ ಕೊಡದೆ ಇದ್ದಾರೆ ಲಕ್ಷ್ಮಿ ದೇವಿ ಕೃಪೆ ಸಿಗುವುದಿಲ್ಲ.7, ಮನೆಯ ಮುಖ್ಯ ಭಾಗವು ಅಡುಗೆ ಮನೆ ಆಗಿರುತ್ತದೆ.ಅಡುಗೆ ಮನೆ ಸ್ವಚ್ಛವಾಗಿ ಇದ್ದಾರೆ ನಿಮಗೆ ಯಾವ ರೋಗ ಕೂಡ ಬರುವುದಿಲ್ಲ ಮತ್ತು ಲಕ್ಷ್ಮಿ ದೇವಿ ಕೂಡ ವಾಸ ಮಾಡುತ್ತಾಳೆ.ಯಾವುದೇ ಕಾರಣಕ್ಕೂ ಧನ ಸಂಪತ್ತಿನ ಕೊರತೆ ಕೂಡ ಕಾಡುವುದಿಲ್ಲ.ಒಂದು ವೇಳೆ ಅಡುಗೆ ಮನೆ ಸ್ವಚ್ಛವಾಗಿ ಇರದೇ ಇದ್ದಾರೆ ತಾಯಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಈ ರೀತಿಯಾಗಿ ಚಾಣಕ್ಯರು ತಮ್ಮ ನೀತಿ ಗ್ರಂಥದಲ್ಲಿ ತಿಳಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *