ಜಗತ್ತು ನಂಬಿರುವ 7 ಮಹಾ ಸುಳ್ಳುಗಳು!

Featured-Article

ಜಗತ್ತು ನಂಬಿರುವ ಮಹಾ ಸುಳ್ಳುಗಳ ಬಗ್ಗೆ ತಿಳಿಸಿಕೊಡುತ್ತೇವೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಹತ್ತಿರದಿಂದ ಟಿವಿ ನೋಡಿದರೆ ಕಣ್ಣು ಹಾಳಾಗುತ್ತದೆ.ಇಂದಿಗೂ ಕೂಡ ಪ್ರತಿಯೊಬ್ಬರ ಮನೆಯಲ್ಲಿ ಹಿರಿಯರು ಹೇಳುತ್ತಾ ಇರುತ್ತಾರೆ.ಆದರೇ ಹತ್ತಿರದಿಂದ ಟಿವಿ ನೋಡಿದರೇ ಕಣ್ಮು ಹಾಳಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲಾ.ಟಿವಿ ಬೆಳಕಿನಿಂದ ಸ್ವಲ್ಪ ತಲೆ ನೋವು ಬರಬಹುದು.ಅದರೆ ಕಣ್ಣು ಖಂಡಿತ ಹಾಳಾಗುವುದಿಲ್ಲಾ.

2, ಚಾಕುಲೇಟ್ ಬೇಕರಿ ಐಟೆಮ್ಸ, ಖರೀದ ತಿಂಡಿ ತಿನ್ನುವುದರಿಂದ ಮೊಡವೆಗಳು ಹೆಚ್ಚಾಗುತ್ತದೆ.ಅದರೆ ಇದು ಕೂಡ ಸುಳ್ಳು.ಈ ಮಾತಿಗೆ ಯಾವುದೇ ವೈಜ್ಞಾನಿಕ ದಾಖಲೆಗಳು ಇಲ್ಲಾ.ಹಾರ್ಮೋನ್ ಬದಲಾವಣೆಯಿಂದ ಮಾತ್ರ ಮೊಡವೆ ಆಗುವುದು.ಚೆನ್ನಾಗಿ ಮುಖ ತೊಳೆಯುವುದರಿಂದ ಮತ್ತು ಜಾಸ್ತಿ ನೀರು ಕುಡಿಯುವುದರಿಂದ ಮೊಡವೆ ಸಮಸ್ಸೆ ಇರುವುದಿಲ್ಲ.3, ಮನುಷ್ಯ ಸತ್ತ ಮೇಲೆ ಅವನ ದೇಹದ ಮೇಲೆ ಕೂದಲು ಮತ್ತು ಉಗುರುಗಳು ಬೆಳೆಯುತ್ತದೆ ಎಂದು ಹೇಳುತ್ತಾರೆ ಅದರೆ ಇದು ಸುಳ್ಳು.ವ್ಯಕ್ತಿ ಸತ್ತ ಮೇಲೆ ಕೂದಲು ಮತ್ತು ಉಗುರು ಬೆಳೆಯುವುದಕ್ಕೆ ಖಂಡಿತ ಸಾಧ್ಯ ಇಲ್ಲಾ.

4, ತಲೆ ಸ್ನಾನ ಮಾಡಿದ ತಕ್ಷಣ ಹೊರಗೆ ಹೋಗಬಾರದು ಎಂದು ಹೇಳುತ್ತಾರೆ.ಅದರಲ್ಲೂ ಕೂದಲು ಒಣಗದೆ ಹೋದರೆ ಶೀತ ಆಗುತ್ತದೆ ಎಂದು ಹೇಳುವುದು ಸುಳ್ಳು. ಇದರಿಂದ ಯಾವುದೇ ರೋಗ ಬರುವುದಿಲ್ಲ.ರೋಗಕ್ಕೆ ಕಾರಣ ಆಗುವುದು ರೋಗಣುಗಳು. ಅದರಲ್ಲೂ ಚಳಿಗಾಲ ಮತ್ತು ಮಳೆಗಾಲದಲ್ಲಿ ವಾತಾವರಣದ ತಾಪಮಾನ ಕಡಿಮೆ ಆಗುವುದರಿಂದ ರೋಗಣುಗಳ ಸಂಖ್ಯೆ ಹೆಚ್ಚಾಗಿ ಇರುತ್ತದೆ.5, ಇನ್ನು ಜಾಸ್ತಿ ಶೇವ್ ಮಾಡುವುದರಿಂದ ಗಡ್ಡ ಮೀಸೆ ಬರುತ್ತದೆ ಎಂದು ಕೂಡ ಹೇಳುತ್ತಾರೆ.ಅದರೆ ಇದು ಸುಳ್ಳು. ಕೂದಲನ್ನು ಶೇವ್ ಮಾಡಿದಾಗ ಕೂದಲು ಮಾತ್ರ ಕಟ್ ಆಗುತ್ತದೆ ಅಷ್ಟೇ.ವಾರಕ್ಕೆ ತಿಂಗಳಿಗೆ ಶೇವ್ ಮಾಡಿದರಿ ಕೂದಲು ಬೆಳೆಯುವ ಪ್ರಮಾಣ ಒಂದೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಇನ್ನು ಪದೇ ಪದೇ ಸೀನು ಬರುವುದರಿಂದ ಹೃದಯಕ್ಕೆ ತೊಂದರೆ ಎಂದು ಹೇಳುತ್ತಾರೆ.ಇದು ಅಪ್ಪಟ ಸುಳ್ಳು ಎಂದು ಹೇಳಬಹುದು.ಸೀನು ಬಂದಾಗ ಹೃದಯದ ಬಡಿತಕ್ಕೆ ಸ್ವಲ್ಪ ತೊಂದರೆ ಆಗುವುದು ನಿಜ.ಅದರೆ ಸಂಪೂರ್ಣವಾಗಿ ಹೃದಯಾ ನಿಲ್ಲುವುದಿಲ್ಲ.ವ್ಯಕ್ತಿಯ ಪ್ರಾಣ ಹೋದಾಗ ಮಾತ್ರ ಹೃದಯಾದ ಬಡಿತ ನಿಲ್ಲುತ್ತದೆ.7, ಇನ್ನು ಬೆರಳುಗಳ ಲಟಿಕೆ ತೆಗೆದರೆ ಬೆರಳು ಸೊಟ್ಟ ಆಗುತ್ತದೆ ಎಂದು ಕೂಡ ಹೇಳುತ್ತಾರೆ. ಇದು ಕೂಡ ಸುಳ್ಳು.ಲಟಿಕೆ ತೆಗೆದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

Leave a Reply

Your email address will not be published. Required fields are marked *