ಒಂದು ವೇಳೆ ವ್ಯಕ್ತಿಗೆ ಸಿಕ್ಕರೆ ಈ 6 ಸಂಕೇತ ಆಂಜನೇಯ ಸ್ವಾಮಿ ಅವರ ಜೊತೆಯಲ್ಲಿ ಇದ್ದರೆ…

Featured-Article

ನಿಮಗೆ ಈ 6 ಸಂಕೇತಗಳು ಸಿಕ್ಕರೆ ಆಂಜನೇಯ ಸ್ವಾಮಿ ನಿಮ್ಮ ಜೋತೆ ಇದ್ದರೆ ಎಂದು ಅರ್ಥ ಮತ್ತು ಅವರು ನಿಮ್ಮನ್ನು ರಕ್ಷಣೆ ಕೂಡ ಮಾಡುತ್ತ ಇರುತ್ತಾರೆ. ಈ ಸಂಕೇತ ಮೂಲಕ ಆಂಜನೇಯನ ಕೃಪೆ ನಿಮ್ಮ ಮೇಲೆ ಇದೆ ಎಂದು ತಿಳಿಯಬಹುದು. ಇವರ ಸಹಾಯದಿಂದ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಪಶ್ಚತ್ತಾಪ-ನೀವು ಏಕಾಂತದಲ್ಲಿ ಕುಳಿತುಕೊಂಡು ಇರುವಾಗ ನಿಮ್ಮ ಮನಸ್ಸಿನಲ್ಲಿ ನಿಮಗೆ ಭೂತಕಾಲದಿಂದ ನಿಮ್ಮ ಕಾರಣದಿಂದ ನಡೆದ ತಪ್ಪುಗಳ ಬಗ್ಗೆ ನೆನಪು ಮಾಡಿಕೊಂಡು ಪಶ್ಚತ್ತಾಪ ಶುರು ಅದರೆ ಅಥವಾ ಆ ತಪ್ಪುಗಳ ಬಗ್ಗೆ ನೀವು ಆಂಜನೇಯ ಸ್ವಾಮಿ ಬಳಿ ಕ್ಷಮೆ ಕೇಳಿದರೆ. ಇದು ಕೂಡ ಒಂದು ಸಂಕೇತವಾಗಿದೆ.ಆಂಜನೇಯ ಸ್ವಾಮಿ ನಿಮ್ಮ ತಪ್ಪುಗಳ ಅರಿವನ್ನು ಮೂಡಿಸುತ್ತ ಇರುತ್ತಾನೆ.

2, ಕಣ್ಣುಗಳಲ್ಲಿ ನೀರು ಬರುವುದು ಆಗಿದೆ.-ಈ ರೀತಿ ಆಗಿದ್ದರೆ ನೀವು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸಾವನ್ನು ಓದುತ್ತಾ ಇರುತ್ತೀರಾ ಅಥವಾ ಕೇಳುತ್ತ ಇರುವಾಗ ಕಣ್ಣಿನಿಂದ ನೀರು ಬರಲು ಶುರು ಆಗುತ್ತದೆ. ಇಲ್ಲಿ ನಿಮ್ಮ ಮನಸ್ಸು ಹಗುರ ಆದ ಹಾಗೆ ಅನಿಸುತ್ತಾದೇ. ಆಂಜನೇಯ ಸ್ವಾಮಿ ನಿಮ್ಮ ಭಕ್ತಿಗೆ ಒಲಿದಿರುತ್ತಾರೆ ಎಂದು ಸಂಕೇತವನ್ನು ನೀಡುತ್ತದೆ.

3, ಕಾಮದ ಭಾವನೆ-ಆಂಜನೇಯ ಸ್ವಾಮೀಯೂ ನಿಜವಾಗಿಯೂ ಅದೃಶ್ಯ ರೂಪದಲ್ಲಿ ನಿಮ್ಮ ಜೊತೆ ಇರುತ್ತರೇ.ಇಲ್ಲಿ ನೀವು ನಿಮ್ಮ ಕಾಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಇರುತ್ತೀರಾ. ಇಲ್ಲಿ ಪರಸ್ತ್ರೀಯರನ್ನು ನೋಡಿದಾಗ ತಾಯಿಯ ಭಾವನೆ ಮನಸ್ಸಿನಲ್ಲಿ ಬರುತ್ತದೆ. ಇಲ್ಲಿ ನೀವು ಸಿದ್ದಿ ಪುರುಷರು ಆಗಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ.

4,ಸಹಾಯ ಮಾಡುವ ಮನಸ್ಸಿಚ್ಚೆ-ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಮನಸ್ಸು ಆಗುತ್ತಿದ್ದಾರೆ ಇದು ಕೂಡ ಈಶ್ವರನ ಸಂಕೇತ ಕೂಡ ಆಗಿದೆ.ಸ್ವಂತಹ ಆಂಜನೇಯ ಸ್ವಾಮಿ ನಿಮ್ಮ ಮೂಲಕ ಒಳ್ಳೆಯ ಕರ್ಮಗಳನ್ನು ಮಾಡಿಸುತ್ತ ಇರುತ್ತಾರೆ. ಈ ಸಮಯದಲ್ಲಿ ನೀವು ಮಾಡಿದ ಸಹಾಯವು ಮುಂದಿನ ದಿನಗಳಲ್ಲಿ ನಿಮಗಾಗಿ ದೊಡ್ಡ ಲಾಭವನ್ನು ನೀಡುತ್ತಾದೇ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5,ಕೋತಿಗಳು- ಮಂಗಗಳು ಮನೆಗೆ ಬರುವುದು-ಒಂದು ವೇಳೆ ಕೋತಿಗಳು ಮಂಗಗಳು ಪದೇ ಪದೇ ನಿಮ್ಮ ಮನೆಗೆ ಬರುತ್ತಾ ಇದ್ದರೆ ತಿನ್ನುವ ವಸ್ತುಗಳನ್ನು ತೆಗೆದುಕೊಂಡು ಓಡಿ ಓದರೆ ಅಥವಾ ತುಂಬಾ ಸಮಯದವರೆಗೆ ನಿಮ್ಮ ಮನೆಯ ಮೇಲೆ ಕುಳಿತುಕೊಂಡು ಇದ್ದರೆ ಇದು ತುಂಬಾ ದೊಡ್ಡದಾಗಿ ಇರುವ ಒಳ್ಳೆಯ ಸಂಕೇತ ಆಗಿರುತ್ತದೆ. ಆಂಜನೇಯ ಸ್ವಾಮೀಯೂ ನಿಮ್ಮ ಮನೆಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ಗಳನ್ನು ನಾಶ ಮಾಡಲು ಬಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ.

6, ಕೆಂಪು ವಸ್ತುಗಳು ಕಂಡು ಬರುವುದು-ಮಂಗಳವಾರದ ದಿನ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಕೆಂಪು ವಸ್ತುಗಳು ಕಂಡು ಬಂದರೆ ಇದು ಶುಭ ಸಂಕೇತ ಆಗಿರುತ್ತದೇ. ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇದೆ ಎಂದು ಸಂಕೇತ ಸೂಚಿಸುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *