ಬೇಸಿಗೆಯಲ್ಲಿ ಬೆಳ್ಳಗಿನ ಮುಖಕ್ಕೆ 6 ಟಿಪ್ಸ್!

Featured-Article

ಯಾವುದೇ ಕಾಲ ಇದ್ದರು ತ್ವಚೆಯ ಅರೈಕೆ ಬಹಳ ಮುಖ್ಯ. ಬೇಸಿಗೆ ಕಾಲದಲ್ಲಿ ಮುಖದ ಅರೈಕೆ ಇನ್ನು ಹೆಚ್ಚಿಗೆ ಮಾಡಬೇಕು.ಇಲ್ಲವಾದರೆ ಮುಖ ಕಪ್ಪಾಗುವುದು ಮುಖದಲ್ಲಿ ಮೊಡವೆಗಳು ಶುರು ಆಗುವುದು.ಬೇಸಿಗೆಯಲ್ಲಿ ನೀರು ಕುಡಿಯುವುದು ಬಹಳ ಮುಖ್ಯ.ಈ ಸಮಯದಲ್ಲಿ ದೇಹ ಬೇಗನೇ ಡಿಹೈಡ್ರಾಟ್ ಆಗುತ್ತದೆ ಹಾಗೂ ತ್ವಚೆ ಅರೈಕೆ ಕೂಡ.ಇದಕ್ಕಾಗಿ ಫೇಸ್ ವಾಶ್ ಮಾಡಿ.ಹೊರಗಿನ ಬಿಸಿಲು ಗಾಳಿ ಮಾಲಿನ್ಯಕ್ಕೆ ಚರ್ಮವು ಸಾಕಷ್ಟು ಹಾನಿಗೋಳಗಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದೆ ಕಾರಣಕ್ಕೆ ದಿನಕ್ಕೆ ಎರಡು ಬಾರಿ ಫೇಸ್ ವಾಶ್ ಮಾಡಲೇಬೇಕು.ಒಂದು ವೇಳೆ ಮುಖ ಜಾಸ್ತಿ ಎಣ್ಣೆ ಅನಿಸಿದರೆ ಅಥವಾ ಹೊರಗಡೆಯಿಂದ ಬಂದ ತಕ್ಷಣ ಮುಖ ತೊಳೆಯುವುದು ಬಹಳ ಒಳ್ಳೆಯದು. ಏಕೆಂದರೆ ಬೇಸಿಗೆಯಲ್ಲಿ ಅಧಿಕವಾಗಿ ಬೆವರುತ್ತೇವೆ.ಈ ಬೆವರು ಸೂಕ್ಷ್ಮವಾದ ಬ್ಯಾಕ್ಟೀರಿಯವನ್ನು ಹೊಂದಿರುತ್ತದೇ. ಇದನ್ನು ಹಾಗೆ ಬಿಟ್ಟರೆ ಮೊಡವೆ ಉಂಟಾಗಬಹುದು.ಆದ್ದರಿಂದ ಫೇಸ್ ವಾಶ್ ಮಾಡಲೇಬೇಕು.

ಉತ್ತಮ ಟೋನರ್ ಅನ್ನು ಬಳಸಿ.ನಿಮ್ಮ ತ್ವಚೆಯ ಬೆವರು ಮತ್ತು ಕೊಳಕು ಸಂಗ್ರಹ ಆಗುವುದರಿಂದ ರಂದ್ರಗಳು ದೊಡ್ಡದಾಗಬಹುದು.ಇನ್ನು ಮುಖ ತೊಳೆದ ನಂತರ ಸಾಮಾನ್ಯವಾಗಿ ಮುಖದ ರಂದ್ರಗಳು ತೆರೆದಿರುತ್ತದೆ. ಅದರಿಂದ ಮುಖ ತೊಳೆದ ನಂತರ ಟೋನರ್ ಬಳಸುವುದರಿಂದ ಇದು ತ್ವಚೆಯ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತಾದೇ.ಇನ್ನು ರೋಸ್ ವಾಟರ್ ಅನ್ನು ಟೋನರ್ ರೀತಿ ಬಳಸಬಹುದು.

ಸಾದ್ಯವಾದರೆ ನೀವು ಒಳ್ಳೆಯ ಸಿರಾಮ್ ಅನ್ನು ಬಳಸಿ.ಸಿರಾಮ್ ಸ್ಕಿನ್ ಅನ್ನು ಹೈಡ್ರಾಟ್ ಮಾಡುತ್ತದೆ. ಇದು ಬೆಳ್ಳಗೆ ಆಗಿಸಲು ಇದು ಸಹಾಯ ಮಾಡುತ್ತದೆ.ಮುಖದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.ಅದರಲ್ಲಿ ಮಾಮ್ಸ್ ಅವರ ರೂಟ್ಸ್ ಆಫ್ ರೆಡಿನ್ಸ್ ಸಿರಾಮ್. ಇದು ನೈಸರ್ಗಿಕವಾಗಿ ಮಾಡಲಾಗಿದೆ.ಬಾರಿ ಎರಡು ವಾರದಲ್ಲಿ ನಿಮಗೆ ವ್ಯತ್ಯಾಸ ಕಾಣಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಮೊಯ್ಸಚರ್ ರೈಸರ್ ಅನ್ನು ಬಳಸಿ.ಇದನ್ನು ಬಳಸುವುದರಿಂದ ಚರ್ಮಕ್ಕೆ ತೇವಂಶವನ್ನು ನೀಡುತ್ತಾದೇ.ಇನ್ನು ಕೈ ಕಾಲುಗಳಿಗೂ ಕೂಡ ಹಚ್ಚಬೇಕು. ಬೇಸಿಗೆಯಲ್ಲಿ ಸನ್ ಕ್ರೀಮ್ ಬಳಸುವುದನ್ನು ಮರೆಯಬೇಡಿ.ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತಾದೇ.ವಾರದಲ್ಲಿ ಎರಡು ಬಾರಿ ಸ್ಕ್ರಾಬ್ ಮಾಡಿ. ಇದು ಮುಖದಲ್ಲಿ ಇರುವ ಕೊಳೆಯನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *