ಹೋಳಿ ಹಬ್ಬಕ್ಕೂ ಮುನ್ನ ಮನೆಗೆ ತನ್ನಿ ಈ 6 ರಲ್ಲಿ 1 ವಸ್ತು ಹಣ ಎನಿಸಿ ಸುಸ್ತಾಗುವಿರಿ!

Featured-Article

ಈ ವರ್ಷದ ಪಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಕಾಮಣ್ಣನ ದಹನ. ಅಂದರೆ ಕಾಮಣ್ಣನ ಸುಡಲಾಗುತ್ತದೆ ಮಾರನೇ ದಿನ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹುಣ್ಣಿಮೆ ಹಬ್ಬಕ್ಕೆ ನಮ್ಮ ಶಾಸ್ತ್ರದಲ್ಲಿ ವಿಶೇಷವಾದ ಮಹತ್ವ ಇದೆ.ಈ ಬಾರಿ ಪೂರ್ತಿಯಾಗಿ 499 ವರ್ಷಗಳ ನಂತರ ವಿಶೇಷವಾದ ಸಂಯೋಗಗಳು ಹೋಳಿ ಹುಣ್ಣಿಮೆ ಹಬ್ಬದ ದಿನದಲ್ಲಿ ಬಂದಿದೆ.ಹಾಗಾಗಿ ಈ ವರ್ಷದ ಹೋಳಿ ಹುಣ್ಣಿಮೆ ಹಬ್ಬ ತುಂಬಾನೇ ವಿಶೇಷವಾಗಲಿದೆ.ಈ ಬಾರಿ ಅಮೃತ ಸಿದ್ದಿ ಯೋಗ ಸರ್ವರ್ಥ ಸಿದ್ದಿ ಯೋಗ ಮತ್ತು ದ್ರುವ ಯೋಗಗಳು ನಡೆಯಲಿವೆ.ಈ ಮುಹೂರ್ತಗಳಿಗೆ ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಾಮಣ್ಣನ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಇನ್ನು ಈ ಕೆಲಸವನ್ನು ಹೋಳಿ ಹುಣ್ಣಿಮೆ ದಿನ ಮಾಡಿದರೆ ಇಡಿ ಕುಟುಂಬದವರು ಇವುಗಳ ನಷ್ಟವನ್ನು ಅನುಭವಿಸಬೇಕಾಗುವ ಸ್ಥಿತಿ ಬರಬೇಕಾಗುತ್ತದೆ ಮತ್ತು ಕುಟುಂಬದವರ ಮೇಲೆ ಕೆಟ್ಟ ಶಕ್ತಿಗಳು ಆವರಿಸಿಕೊಳ್ಳಬಹುದು.ಈ ಒಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಇರುವ ಎಲ್ಲಾ ದೋಷಗಳು ದೂರ ಆಗುತ್ತದೆ.

1, ಸ್ವಸ್ತಿಕ್ ಚಿಹ್ನೆ-ಮನೆಯ ಮುಖ್ಯದ್ವಾರ ಪಾಸಿಟಿವ್ ಎನರ್ಜಿ ಅನ್ನು ಬರಮಾಡಿಕೊಳ್ಳುವ ಮುಖ್ಯವಾದ ದ್ವಾರ ಆಗಿರುತ್ತದೆ.ಹಾಗಾಗಿ ಮನೆಯ ಮುಖ್ಯದ್ವಾರ ತುಂಬಾ ಸ್ವಚ್ಛವಾಗಿ ಇರುವುದು ತುಂಬಾನೇ ಮುಖ್ಯ ಆಗಿದೆ.ಹಣದ ಸಮಸ್ಸೆಯಿಂದ ದೂರ ಆಗಬೇಕು ಎಂದರೇ ಮನೆಯ ಬಾಗಿಲ ಎರಡು ಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.ಯಾಕೇಂದರೆ ಎಲ್ಲಿ ಸ್ವಸ್ತಿಕ್ ಚಿಹ್ನೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ವಾಸ ಇರುತ್ತದೆ.

2, ಆಮೆ-ಇದು ಶುಭ ಮತ್ತು ವಿಷ್ಣುವಿನ ಅವತರ ಕೂಡ ಆಗಿರುತ್ತದೆ.ಪಂಚಾ ಲೋಹದ ಆಮೆಯ ವಿಗ್ರಹ ಇಟ್ಟುಕೊಂಡರೆ ಯಾವುದೇ ತೊಂದರೆ ಆಗುವುದಿಲ್ಲ.3, ನೀರಿನಿಂದ ತುಂಬಿದ ಪಾತ್ರೆ-ಉತ್ತರ ದಿಕ್ಕು ಧನ ಸಂಪತ್ತಿನ ದಿಕ್ಕು ಆಗಿದೆ. ಉತ್ತರ ದಿಕ್ಕಿನಲ್ಲಿರುವ ತತ್ವ ಜಲ ಅಂದರೆ ಉತ್ತರದಿಕ್ಕಿನಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ಹಾಕಿ ಇಟ್ಟರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಆದರೆ ಈ ಪಾತ್ರೆಗೆ ಯಾವಾಗಲೂ ನೀರು ಹಾಕುತ್ತಿರಬೇಕು. ಯಾವುದೇ ಕಾರಣಕ್ಕೂ ಖಾಲಿ ಆಗುವುದಕ್ಕೆ ಇದನ್ನು ಬಿಡಬಾರದು.

4, ವಾಸ್ತು ದೇವರ ಚಿತ್ರ-ವಾಸ್ತು ದೋಷವನ್ನು ದೂರ ಮಾಡುವಂತಹ ಸುಲಭವಾದ ಪರಿಹಾರ ಎಂದರೇನು ವಾಸ್ತು ದೇವರ ಚಿತ್ರ ಆಗಿದೆ.ಒಂದು ವೇಳೆ ನೀವು ವಾಸ್ತು ದೇವರ ಪೂಜೆ ಮಾಡಿದರೆ ವಾಸ್ತು ದೋಷ ನಿವಾರಣೆ ಆಗುವುದು.5, ಓಡುವಂತಹ ಕುದುರೆ-ಮನೆ ಅಥವಾ ಆಫೀಸ್ ನಲ್ಲಿ ಪೂರ್ವ ಅಥವಾ ದಕ್ಷಿಣ ಗೋಡೆಯ ಮೇಲೆ ಓಡುವ ಕುದುರೆಗಳ ಚಿತ್ರವನ್ನು ಅಂಟಿಸಿದರೆ ಧನ ಸಂಪತ್ತಿನ ಆಗಮನ ಜಾಸ್ತಿ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಪಿರಮಿಡ್-ವಾಸ್ತು ಶಾಸ್ತ್ರದ ಪ್ರಕಾರ ಪಿರಮಿಡ್ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಶಕ್ತಿ ಕೂಡ ಇರುತ್ತದೆ. ಆಫೀಸ್ ಮತ್ತು ಮನೆಯಲ್ಲಿ ಇದ್ದಾರೆ ಸಾಕಷ್ಟು ಧನ ಸಂಪತ್ತಿನ ಆಗಮನ ಆಗುತ್ತದೆ.ಈ 6 ವಸ್ತುಗಳಲ್ಲಿ ಯಾವುದಾದರು ಒಂದು ವಸ್ತುವನ್ನು ಹೋಳಿ ಹುಣ್ಣಿಮೆ ದಿನ ತೆಗೆದುಕೊಂಡು ಬನ್ನಿ.

Leave a Reply

Your email address will not be published. Required fields are marked *