ಯುಗಾದಿ ಹಬ್ಬದ ದಿನ ಈ 5 ತಪ್ಪುಗಳನ್ನು ಮಾಡಬೇಡಿ!

Featured-Article

ಯುಗಾದಿ ಹಬ್ಬವು ಭಾರತದಲ್ಲಿ ಎಲ್ಲಾ ಹಬ್ಬಗಳಿಗಿಂತ ಪ್ರಮುಖವಾದ ಹಬ್ಬವಾಗಿದೆ. ಪಂಚಾಂಗದ ಪ್ರಕಾರ ಯುಗಾದಿಯು ಹೊಸ ವರ್ಷ ಆಗಿದೆ. ಹೊಸ ವರ್ಷದ ಮೊದಲ ದಿನವನ್ನು ಯುಗಾದಿ ಹಬ್ಬ ಎಂದು ಆಚರಣೆ ಮಾಡುತ್ತೇವೆ.ಇದು ಒಂದು ಬಣ್ಣ ಬಣ್ಣವಾದ ಹಬ್ಬ ಕೂಡ ಆಗಿರುತ್ತದೆ.ಏಕೆಂದರೆ ಈ ದಿನದಲ್ಲಿ ಬಾಗಿಲುಗಳಿಗೆ ತೋರಣವನ್ನು ಕಟ್ಟುತ್ತೇವೆ.ಎಲ್ಲಾರು ಮನೆಯ ಮುಂದೆ ಬಣ್ಣ ಬಣ್ಣವಾದ ರಂಗೋಲಿಯನ್ನು ಹಾಕುತ್ತಾರೆ. ಭಾರತದಲ್ಲಿ ಪ್ರತಿಯೊಬ್ಬರು ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಹಾಗಾಗಿ ಯುಗಾದಿ ಹಬ್ಬದ ದಿನದಂದು ಈ ಕೆಲವು ತಪ್ಪುಗಳನ್ನು ಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಹಬ್ಬದ ದಿನ ಯಾರಿಗೂ ಸಹ ಅವಮಾನ ಮಾಡಬಾರದು. ಮನೆಯಲ್ಲಿ ಇರುವ ಸ್ತ್ರೀಯರಿಗೆ ಗೌರವವನ್ನು ಕೊಡಬೇಕು. ಯಾರಿಗೂ ಸಹ ಬೈಯಬಾರದು.2, ಯುಗಾದಿ ಹಬ್ಬದ ದಿನ ಮದ್ಯಪಾನ ಮತ್ತು ಮಾಂಸಾಹಾರ ಸೇವನೆ ಮಾಡಬಾರದು. ಇವುಗಳ ಬದಲಿಗೆ ಮನೆಯಲ್ಲಿ ಸಿಹಿ ಪದಾರ್ಥಗಳ ಸೇವನೆ ಮಾಡಬಹುದು.3, ಯುಗಾದಿ ಹಬ್ಬದ ದಿನ ಕೊಳಕು ಆಗಿರುವ ಬಟ್ಟೆಯನ್ನು ಹಾಕಬಾರದು ಮತ್ತು ಹರಿದು ಹೋದ ಬಟ್ಟೆಯನ್ನು ಧರಿಸಬಾರದು. ಸಾಧ್ಯವಾದಷ್ಟು ಸ್ವಚ್ಛವಾದ ಬಟ್ಟೆ ಅಥವಾ ಹೊಸ ಬಟ್ಟೆಯನ್ನು ಧರಿಸಬೇಕು. ಈ ರೀತಿ ಮಾಡುವುದು ತುಂಬಾ ಶುಭ ಆಗಿದ್ದು ತಾಯಿ ಲಕ್ಷ್ಮೀದೇವಿಯಾ ಕೃಪೆ ಕೂಡಕ್ ನಿಮ್ಮ ಮೇಲೆ ಇರುತ್ತದೆ.ಸಾದ್ಯವಾದರೆ ಈ ದಿನ ಅವಶ್ಯಕತೆ ಇರುವವರಿಗೆ ದಾನ ಧರ್ಮ ಮಾಡುವುದನ್ನು ಮರೆಯಬೇಡಿ. ಈ ದಿನ ದಾನ-ಧರ್ಮ ಮಾಡಿದರೆ ನಿಮಗೆ ಒಳ್ಳೆಯ ಪುಣ್ಯ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, ಯುಗಾದಿ ಹಬ್ಬದ ದಿನ ಪಂಚಾಂಗದ ಪಾಲನೆಯನ್ನು ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಇದನ್ನು ಕೇಳಬಾರದು. ಸಾಧ್ಯವಾದರೆ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ಪಂಚಾಂಗವನ್ನು ಕೇಳಬಹುದು.5, ಯುಗಾದಿ ಹಬ್ಬದ ದಿನಗಳಲ್ಲಿ ಒಂದು ವೇಳೆ ಪಿರಿಯಡ್ಸ್ ಆಗಿದ್ದರೆ ಅಡುಗೆ ದೇವರಮನೆ ಕೊಣೆಯಲ್ಲಿ ಓಡಾಡಬೇಡಿ.6, ಇನ್ನು ಮನೆಯ ಮುಖ್ಯದ್ವಾರವನ್ನು ಖಾಲಿ ಇಡಬಾರದು. ಯುಗಾದಿ ಹಬ್ಬದ ದಿನ ಮಾವಿನ ಎಲೆಯ ತೋರಣ ವನ್ನು ಮಾಡಿ ಕಟ್ಟಿ ಶೃಂಗಾರ ಮಾಡುವುದು ಒಳ್ಳೆಯದು. ಆದರೆ ಪ್ಲಾಸ್ಟಿಕ್ ಇಂದ ತಯಾರಾದ ಮಾವಿನ ತೋರಣವನ್ನು ಮನೆಯ ಮುಖ್ಯ ದ್ವಾರಕ್ಕೆ ಹಾಕಬೇಡಿ.

Leave a Reply

Your email address will not be published.