ಯಾರು ಈ 5 ತಪ್ಪುಗಳನ್ನು ಮಾಡುತ್ತಾರೋ ಅವರು ಜೀವನ ವಿಡೀ ಬಡವರಾಗಿಯೇ ಇರುತ್ತಾರೆ ಶಿವನ ಉಪದೇಶ

Featured-Article

ಮಹಾದೇವರು ಜಗತ್ತಿನ ಕಲ್ಯಾಣಕ್ಕಾಗಿ ವಿಷವನ್ನು ಸೇವಿಸಿದ್ದರು.ಭಗವಂತನಾದ ಶಿವನು ಇಡಿ ಸಂಸಾರಕ್ಕೆ ಯೋಗದ ಒಂದು ಜ್ಞಾನವನ್ನು ನೀಡಿದ್ದಾರೆ. ಮಹಾದೇವರು ತಾಯಿ ಪಾರ್ವತಿ ದೇವಿಯ ಮಾಧ್ಯಮದಿಂದ ಸಮಯಕ್ಕೆ ತಕ್ಕಂತೆ ಮನುಷ್ಯನಿಗಾಗಿ ಹಲವಾರು ರೀತಿಯಾ ಮಹತ್ವಪೂರ್ಣವಾದ ಉಪದೇಶಗಳನ್ನು ನೀಡಿದ್ದಾರೆ. ಒಂದು ಬಾರಿ ಶಿವನ ಬಳಿ ತಾಯಿ ಪಾರ್ವತಿ ದೇವಿ ಈ ಒಂದು ಪ್ರಶ್ನೆಯನ್ನು ಕೇಳಿದರು. ಶಿವನು ತಾಯಿ ಪಾರ್ವತಿಗೆ ಮನುಷ್ಯರ ಇಂದ ನಡೆಯುವ ಘೋರ ಪಾಪಗಳ ಬಗ್ಗೆ ತಿಳಿಸಿದ್ದರು.ಶಿವನು ಈ ರೀತಿ ಹೇಳಿದ್ದಾರೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಅನೇಕ ರೀತಿಯ ಇಂತಹ ಪಾಪಗಳನ್ನು ಮಾಡುತ್ತಾರೆ. ಪ್ರತಿಯೊಂದು ಪಾಪಗಳಿಗೆ ಭಿನ್ನಭಿನ್ನವಾದ ದಂಡಗಳು ಇವೇ. ಆದರೂ ಒಂದು ವೇಳೆ ಮನುಷ್ಯರು ಇಂತಹ ಪಾಪಗಳನ್ನು ಮಾಡಿದರೆ ಅವರ ಮೇಲೆ ನನ್ನ ಕೃಪೆ ಎಂದಿಗೂ ಇರುವುದಿಲ್ಲ ಎಂದು ಶಿವನು ಹೇಳಿದನು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಯಾವತ್ತಿಗೂ ಇನ್ನೊಬ್ಬರನ್ನು ಉಪವಾಸ ಇರಿಸಬಾರದು. ಮನೆಗೆ ಬಂದ ಅತಿಥಿಗಳನ್ನು ಉಪವಾಸ ಇಡುತ್ತಾರೋ ಅಥವಾ ಮನೆಯಲ್ಲಿ ಆಶ್ರಯ ಇರುವಂತಹ ವ್ಯಕ್ತಿಗಳನ್ನು ಬೇಕಂತಹ ಉಪವಾಸ ಇಡುತ್ತಾರೋ, ಸಾಕಷ್ಟು ಭೋಜನ ಇದ್ದರೂ ಅವರಿಗೆ ನೀಡುವುದಿಲ್ಲವೋ ಇಂತಹ ಮನುಷ್ಯರು ಪಾಪಿಗಳು ಆಗಿರುತ್ತಾರೆ. ಮನುಷ್ಯರು ಎಂದಿಗೂ ಇನ್ನೊಬ್ಬರಿಗೆ ಅನ್ನವನ್ನು ನೀಡಲು ನಿರಾಕರಿಸಬಾರದು. ಉಪವಾಸ ಇದ್ದವರಿಗೆ ಅನ್ನದಾನ ನೀಡುವುದರಿಂದ ಪುಣ್ಯವು ಲಭಿಸುತ್ತದೆ. ಯಾರು ಸ್ವತಃ ಉಪವಾಸ ಇದ್ದು ಇನ್ನೊಬ್ಬರಿಗೆ ನೀಡುತ್ತಾರೋ ಅವರಿಗೆ ತಕ್ಷಣವೇ ಲಕ್ಷ್ಮಿಯ ಪ್ರಾಪ್ತಿಯಾಗುತ್ತದೆ. ನಂತರ ತಕ್ಷಣವೇ ಬಡತನ ನಾಶವಾಗುತ್ತದೆ.

2, ಮುಗ್ಧ ಪ್ರಾಣಿಗಳಿಗೆ ನೋವನ್ನು, ಹಿಂಸೆಯನ್ನು ಮಾಡುವುದು. ವಿನಾಕಾರಣ ಪ್ರಾಣಿಗಳ ಮೇಲೆ ಸಿಟ್ಟು ಮಾಡಿಕೊಳ್ಳುವುದು ಮನುಷ್ಯನ ಕೆಟ್ಟ ಒಂದು ಬುದ್ಧಿಯಾಗಿದೆ. ಇಂತವರ ಮೇಲೆ ಶಿವನ ಕೃಪೆ ಇರುವುದಿಲ್ಲ.3, ಲಾಭ ತೆಗೆದುಕೊಳ್ಳುವುದು. ಯಾವ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ತನ್ನ ಲಾಭಕ್ಕಾಗಿ ಇನ್ನೊಬ್ಬ ಅಮಾಯಕ ವ್ಯಕ್ತಿಗಳ ಲಾಭ ತೆಗೆದುಕೊಳ್ಳುತ್ತಾರೋ ಅಥವಾ ಒಳ್ಳೆಯ ಮನುಷ್ಯರನ್ನು ಯಾವುದಾದರೂ ಕೆಟ್ಟ ವಿಷಯದಲ್ಲಿ ಸಿಲುಕಿಸುತ್ತಾರೋ ಇಂತವರು ಕೂಡ ಪಾಪಿಗಳು ಆಗಿರುತ್ತಾರೆ. ಒಂದುವೇಳೆ ಮನುಷ್ಯರು ಒಳ್ಳೆಯ ದಾರಿಯಲ್ಲಿ ನಡೆದುಕೊಂಡು ಹೋಗಿ ಧನ ಸಂಪತ್ತನ್ನು ಗಳಿಸಿದರೆ ಇದು ಒಳ್ಳೆಯ ವಿಷಯವಾಗಿದೆ. ಆದರೆ ಇನ್ನೊಬ್ಬರ ಹಣವನ್ನು ಕಸಿದುಕೊಂಡು ಜೀವನ ಮಾಡುವುದು ಮಹಾ ಪಾಪಕ್ಕೆ ಸಮವಾಗಿದೆ. ಇಂತವರು ಮಹಾದೇವರ ದಂಡಕ್ಕೆ ಕಾರಣ ಆಗಿಬಿಡುತ್ತಾರೆ.

4, ಯಾವ ಪುರುಷರು ಹೆಂಡತಿಯನ್ನು ಬಿಟ್ಟು ಪರಸ್ತ್ರೀಯರ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೋ ಹಾಗೂ ಮಹಿಳೆಯರು ಗಂಡ ಇದ್ದರೂ ಕೂಡ ಬೇರೆ ಪುರುಷರ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೆ ಇದು ಘೋರವಾದ ಮಹಾ ಪಾಪವಾಗಿದೆ.
5, ಮಹಾದೇವರ ಅನುಸಾರವಾಗಿ ಯಾವ ವ್ಯಕ್ತಿಯು ಇನ್ನೊಬ್ಬರನ್ನು ಸಿಲುಕಿಸಲು ಸುಳ್ಳುಗಳನ್ನು ಹೇಳುತ್ತಾರೋ ಅಂತವರು ಪಾಪಿಗಳು ಆಗಿರುತ್ತಾರೆ.ಇಂತಹ ಮನುಷ್ಯರು ಕ್ಷಮೆಗೂ ಯೋಗ್ಯ ಆಗಿರುವುದಿಲ್ಲ.ಹಾಗಾಗಿ ಎಂದಿಗೂ ಮನುಷ್ಯರು ಸುಳ್ಳುಗಳನ್ನು ಹೇಳಬಾರದು.ಎಂತಹ ಸಮಯದಲ್ಲೂ ಸತ್ಯದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು.ಒಂದು ವೇಳೆ ಸುಳ್ಳು ಹೇಳಿ ಪ್ರಾಣ ಉಳಿಸುವುದು ಅದರೆ ಅದು ಒಳ್ಳೆಯದಾಗಿ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *