ತಿರುಪತಿ ಅನ್ನ ಪ್ರಸಾದ ಕೇಂದ್ರದ ಗೋಡೆ ಮೇಲಿನ ಈ ಪೇಯಿಂಟಿಂಗಲ್ಲಿವೆ 5 ರಹಸ್ಯಗಳು!

Featured-Article

ತಿರುಮಲಕ್ಕೆ ಹೋಗಿ ತಿರುಪತಿ ದರ್ಶನ ಮಾಡಿದ ಮೇಲೆ ಪ್ರತಿಯೊಬ್ಬರೂ ಹೋಗುವುದು ಭೋಜನ ಸ್ಥಳಕ್ಕೆ.ಭೋಜನ ಸ್ಥಳದಲ್ಲಿ ಒಂದು ಸುಂದರ ಪೇಯಿಂಟಿಂಗ್ ಇದೆ ಹರಿಹರರ ಕಥೆಗಳು ಇದೆ.ಆ ಕಥೆಗಳೇ ಶೇಷಾಚಲಂ ಕಾಲದ 5 ಪುಣ್ಯ ಕ್ಷೇತ್ರಗಳು.ಯೋಗಿಗಳು ಆ 5 ಕ್ಷೇತ್ರವನ್ನು ದ್ಯಾನಿಸಿದಾಗ ಯಾವ ರೀತಿ ಕಂಡವೋ ಅದೇ ರೀತಿ ಇಲ್ಲಿ ಚಿತ್ರೀಸಿದ್ದಾರೆ ಕಾಲಕರ.ಸ್ಥಳ ಪುರಾಣದಲ್ಲಿ ಉಲ್ಲೇಖ ಆಗಿರುವ ರೀತಿ ಈ ಕ್ಷೇತ್ರಗಳು ಆದಿಶೇಷಾನ ರೀತಿ ಕಂಡಿವೆ ಯೋಗಿಗಳಿಗೆ. ತಿರುಮಲ ಕ್ಷೇತ್ರ ಆದಿಶೇಷನ ಎಡೆಯಾಗಿ ಅಲ್ಲಿಂದ ಮೂರು ಕ್ಷೇತ್ರಗಳನ್ನು ಒಳಗೊಂಡು ಕೊನೆಗೆ ಶ್ರೀ ಶೈಲ ಬಾಲದಂತೆ ಕಂಡಿದೆ.ಅದೇ ಚಿತ್ರವನ್ನು ಭೋಜನ ಗೋಡೆಯ ಮೇಲೆ ಬರೆಯಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶ್ರೀಶೈಲ ಆದಮೇಲೆ ಪರಮೇಶ್ವರನಾ ಕುಳಿತಿರುವ ಹಾಗೆ ಇರುವ ಕ್ಷೇತ್ರ ತ್ರಿಪುರನಾತಕ ಕ್ಷೇತ್ರ.ಅಂದ್ರದ ಪ್ರಕಾಶಮ್ ಜಿಲ್ಲೆಯಲ್ಲಿ ಇದೆ. ಕುಮಾರಸ್ವಾಮಿ ತಾರಕಸುರನ್ನು ಸಂಹಾರಿಸಿದ ಮೇಲೆ ಅವನ ಮಕ್ಕಳಾದ ತ್ರಿಪುರಸುರರು ಮತ್ತು ಮಾಯಸುರಾರನ ಸಹಾಯದಿಂದ ಜಗತ್ತಿಗೆ ಕಾಟ ಕೊಡಲು ಆರಂಭಿಸಿದರು.ಒಂದೇ ರೇಖೆಯಲ್ಲಿ ಮೂರು ನಗರಗಳನ್ನು ಸಂಹಾರಿಸುವುದು ಅತ್ಯಂತ ಕಷ್ಟದ ಕೆಲಸ ಆಗಿತ್ತು.ದೇವರ ದೇವಾ ಮಹಾ ದೇವ ತ್ರಿಪುರರನ್ನು ಸಂಹರಿಸಿದ ಶಿವ.ತ್ರಿಪುರ ಸಂಹಾರಕ್ಕಾಗಿ ಶಿವ ಈ ಜಾಗದಿಂದ ಅಯಿರ್ಭವಿಸಿದ ಎಂದು ಹೇಳಲಾಗಿದೆ.ಇದು ಅತ್ಯಂತ ಶಕ್ತಿಶಾಲಿ ಸ್ಥಳ ಮತ್ತು ಸದಾಕಾಲ ಗಂಗೆಯಿಂದ ಜಲ ಅಭಿಷೇಕ ಆಗುತ್ತದೆ.ಬೆಟ್ಟದ ಮೇಲೆ ಇದೆ ಶಿವನ ದೇವಸ್ಥಾನ.

ಬೆಟ್ಟದಿಂದ ಸ್ವಲ್ಪ ಕೆಳಗೆ ಇಳಿದರೆ ಅಲ್ಲಿ ಅಮ್ಮನವರ ದೇಗುಲ ಇದೆ.ಪಾರ್ವತಿ ಮಾತೆ ತ್ರಿಪುರ ಸುಂದರಿ ರೂಪದಲ್ಲಿ ದರ್ಶನವನ್ನು ಕೊಡುತ್ತಾಳೆ ಭಕ್ತರಿಗೆ.ಆಲಯದ ಸುತ್ತ ಮುತ್ತ ಮಾತೆಗೆ ಪ್ರಿಯವಾದ ಕದಂಬ ವೃಕ್ಷಗಳು ಇವೇ.ಇನ್ನು ಪಕ್ಕದಲ್ಲಿ ಗುಹೆ ಇದೆ. ಆ ಗುಹೆಯಿಂದ ಹೊರಗೆ ಹೋದರೆ ಶ್ರೀ ಶೈಲಾ ಸಿಗುತ್ತದೆ.

ತಿರುಮಲ ಅನ್ನಕುಟೀರ ಚಿತ್ರದಲ್ಲಿ ಇರುವ ಇನ್ನೊಂದು ಕ್ಷೇತ್ರದಲ್ಲಿ ಶಿವ ಲಿಂಗದ ಮೇಲೆ ಹಸು ಒಂದು ನಿಂತಿದೆ.ಅದೇ ಮಹಾ ನಂದಿ.ಕರ್ನುಲು ಜಿಲ್ಲೆ ನಂದ್ಯಲಯದ ಪಕ್ಕದಲ್ಲಿ ಇದೆ ಈ ಕ್ಷೇತ್ರ.ನಂದಿಶ್ವರ ಪರಮೇಶ್ವರನಿಗಾಗಿ ತಪಸ್ಸು ಮಾಡಿದ ಸ್ಥಳ ಇದು ಎನ್ನುವುದು ಹಿನ್ನಲೆ.ಹಿಂದೆ ಪ್ರಾಚೀನ ಕಾಲದ ನಂಬಿಕೆಗಳ ಪ್ರಕಾರ ಹಸುವು ದಿನವೂ ಬಂದು ಪರಮೇಶ್ವರನಿಗೆ ಅಭಿಷೇಕ ಮಾಡಿ ಹೋಗುತ್ತಿತ್ತು.ಪಶು ಪಾಲಕರಿಗೆ ಅನುಮಾನ ಬರುತ್ತೆ. ಈ ಹಸುವಿನ ಹಾಲು ಎಲ್ಲಿ ಹೋಗುತ್ತಿದೆ ಎಂದು .ಒಂದು ದಿನ ಹಸುವನ್ನು ಹಿಂಬಾಲಿಸಿಕೊಂಡು ಬಂದು ಕೋಲಿನಿಂದ ಒಡೆಯುತ್ತಾರೆ.ಅಗಾ ನೋವು ತಾಳಲಾರದೆ ಮುಂದೆ ಜಗ್ಗುವ ಪ್ರಯತ್ನದಲ್ಲಿ ಶಿವ ಲಿಂಗದ ಮೇಲೆ ತನ್ನ ಗೊರಸನ್ನು ಇಟ್ಟು ಬಿಡುತ್ತದೆ ಹಸು.ಇಷ್ಟು ಇದ್ದರು ಸಹ ಶಿವ ಅದನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಹಸುವಿಗೆ ಆಶೀರ್ವಾದಿಸುತ್ತಾನೆ.ಇದರ ಕುರುವು ಆಗಿ ಇಂದಿಗೂ ಕೂಡ ಇಲ್ಲಿನ ಲಿಂಗದ ಮೇಲೆ ಹಸುವಿನ ಕಾಲಿನ ಗುರುತು ಇದೆ.

ಇಲ್ಲಿನ ಪುಷ್ಕರಣಿ ತುಂಬಾನೇ ಶುದ್ಧವಾಗಿದೇ.ಅದರ ಒಳಗೆ ನಾಣ್ಯ ಹಾಕಿದರೆ ನಾಣ್ಯದ ಮೇಲೆ ಇರುವ ಲಾಂಛನ ಕೂಡ ಮೇಲಿಂದ ನೋಡುವವರಿಗೆ ಕಾಣುತ್ತದೆ.ಶಿವ ಲಿಂಗದ ಕೆಳಗೆ ಮೂರು ನೀರಿನ ಬುಗ್ಗೆಗಳು ಇವೇ. ಅಲ್ಲಿಂದಲೇ ನೀರು ಪುಷ್ಕರಣಿಗೆ ಬರುತ್ತದೇ.ಮಹಾನಂದಿ ಕ್ಷೇತ್ರದಲ್ಲಿ ನವನಂದಿ ಸಹ ಇದ್ದು ನೋಡುವುದೇ ಒಂದು ಸೊಗಸು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಚಿತ್ರದ ಮೂರನೇ ಸಂಕೇತ ಲಕ್ಷ್ಮಿ ನರಸಿಂಹ ಸ್ವಾಮಿ. ಈ ದೇಗುಲ ಯಾವುದು ಎಂದರೇ ಅಹೋಬಿಲಂ.ಈ ಕ್ಷೇತ್ರ ಅತ್ಯಂತ ಶಕ್ತಿಯುತ ಕ್ಷೇತ್ರದಲ್ಲಿ ಒಂದು.ಇದೆ ಜಾಗದಲ್ಲಿ ನರಸಿಂಹ ಸ್ವಾಮಿ ಇರಣ್ಯ ಕಶುಬು ಸಾಯಿಸಿದ್ದು ಎನ್ನುವುದಕ್ಕೆ ಇಲ್ಲಿ ರಕ್ತ ವರ್ಣದ ಕೊಳವು ಇದೆ.ಇವನನ್ನು ಸಾಯಿಸಿದ ನಂತರ ನರಸಿಂಹ ಉಗುರುಗಳನ್ನು ತೊಳೆದಿದ್ದು ಇದೆ ಕೊಳದಲ್ಲಿ.ಪ್ರಹ್ಲಾದ ಓದಿದ ಶಾಲೆ ಕೂಡ ಇಲ್ಲೇ ಇದೆ.ಒಮ್ಮೆ ಹೋಗಿ ನೋಡಿಕೊಂಡು ಬನ್ನಿ.

Leave a Reply

Your email address will not be published. Required fields are marked *