ಸೆಪ್ಟೆಂಬರ್ ತಿಂಗಳಲ್ಲಿ ಈ 5 ರಾಶಿಯವರಿಗೆ ಭಾರಿ ಲಾಭ!

Written by Anand raj

Published on:

ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಸ್ಥಾನದಲ್ಲಿ ಆಗಲಿದೆ ಬಹು ದೊಡ್ಡ ಬದಲಾವಣೆ.ಈ 5 ರಾಶಿಯವರಿಗೆ ಭಾರಿ ಲಾಭ. ಈ ತಿಂಗಳಲ್ಲಿ 5 ಗ್ರಹಗಳ ಸ್ಥಾನಪಲ್ಲಾಟ ಆಗಲಿದೆ.ಭೌತಿಕ ಸುಖವನ್ನು ನೀಡುವ ಶುಕ್ರನು ತನ್ನದೇ ರಾಶಿ ಚಕ್ರದ ತುಲಾ ರಾಶಿಗೆ ಸೆಪ್ಟೆಂಬರ್ 5 ರಂದು ಪ್ರವೇಶ ಮಾಡುತ್ತಿದ್ದಾನೇ. ಸೆಪ್ಟೆಂಬರ್ 6 ರಂದು ಕ್ರೂರ ಎಂದು ಪರಿಗಣಿಸಲ್ಪಡುವ ಮಂಗಳನ ಪ್ರವೇಶ ಕನ್ಯಾ ರಾಶಿಯಲ್ಲಿ ಆಗುತ್ತದೆ.ಸೆಪ್ಟೆಂಬರ್ 14 ರಿಂದ ಗುರು ಮಕರ ರಾಶಿಗೆ ಪ್ರವೇಶ ಆಗಲಿದೆ ಹಾಗು ಶನಿಯ ಹಿಮುಖ ಚಲನೆಯೂ ಕೂಡ ಶುರುವಾಗಲಿದೆ. ನಂತರ ಸೆಪ್ಟೆಂಬರ್ 16 ರಿಂದ ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರ ಆರಂಭ ಆಗುತ್ತಿದೆ.ಅಂತಿಮವಾಗಿ ಸೆಪ್ಟೆಂಬರ್ 22 ರಂದು ಬುಧನು ತುಲಾ ರಾಶಿಯಲ್ಲಿ ಪ್ರವೇಶ ಮಾಡುತ್ತಾನೆ.ಈ ಬದಲಾವಣೆ ನಡುವೇ ಈ 5 ರಾಶಿಯವರು ಭಾರಿ ಪ್ರಯೋಜನವನ್ನು ಪಡೆಯಬಹುದು.ಆ ರಾಶಿಗಳು ಯಾವುದು ಎಂದರೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

1, ವೃಷಭ ರಾಶಿ-ಈ ರಾಶಿಯವರಿಗೆ ಈ ತಿಂಗಳು ಅತ್ಯಂತ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿ ಚಕ್ರದ ಜನರು ತಮ್ಮ ಹೊಸ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಈ ರಾಶಿ ಚಕ್ರದ ಜನರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೇ. ಅವರ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ. ಹಳೆಯ ಹೂಡಿಕೆಯಲ್ಲಿ ಲಾಭ ಗಳಿಸುವ ನಿರೀಕ್ಷೆ ಇದೆ.

2, ಮಿಥುನ ರಾಶಿ-ಈ ರಾಶಿಯವರು ಈ ತಿಂಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಅವರ ಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ. ಮಾನಸಿಕ ಒತ್ತಡ ಕೂಡ ಕಡಿಮೆ ಆಗುತ್ತದೆ. ಹೊಸ ಅವಕಾಶಗಳು ಕೂಡ ಸಿಗಲಿದೆ.ಈ ತಿಂಗಳು ಕುಟುಂಬದ ಮದ್ಯದಲ್ಲಿ ನಿಮ್ಮ ಕಾರ್ಯ ನಿರ್ವಹತೆಯೂ ಹೆಚ್ಚಾಗುತ್ತದೆ. ಈ ರಾಶಿಯ ಜನರು ಈ ತಿಂಗಳಲ್ಲಿ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಒಳ್ಳೆಯ ಸುದ್ದಿಗಳನ್ನು ನಿರೀಕ್ಷೆಸುತ್ತಾರೆ. ಈ ತಿಂಗಳು ನಿಮಗೆ ಸಂತೋಷಕರವಾಗಿರುತ್ತದೆ.

3,ಸಿಂಹ ರಾಶಿ-ನಿಮ್ಮ ಯಾವುದೇ ಕೆಲಸವು ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ಸಿಲುಕಿಕೊಂಡಿದ್ದಾರೆ ಈ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನೀವು ಹೂಡಿಕೆಯಲ್ಲಿ ಅಥವಾ ಬೇರೆ ಯಾವುದೇ ವಿಷಯದಲ್ಲಿ ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತಿರಿ. ಸ್ಥಗಿತಗೊಂಡ ಕೆಲಸವು ಈ ತಿಂಗಳಲ್ಲಿ ಪರಿಪೂರ್ಣ ಆಗುವ ನಿರೀಕ್ಷೆ ಇದೆ. ಹಣಕಾಸಿನ ವಿಷಯದಲ್ಲಿ ಯಶಸ್ಸು ಸಿಗಲಿದೆ.

4, ಕನ್ಯಾ ರಾಶಿ-ಈ ತಿಂಗಳು ಕನ್ಯಾ ರಾಶಿಯವರ ಎಲ್ಲಾ ಕೆಲಸಗಳು ಈಡೇರುತ್ತದೆ. ಆರ್ಥಿಕವಾಗಿಯೂ ಉತ್ತಮವಾಗಿರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಈ ತಿಂಗಳಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯುತ್ತಾರೆ. ಈ ತಿಂಗಳು ಗ್ರಹಗಳ ಮಂಗಲಕರ ಪರಿಣಾಮದಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

5,ವೃಶ್ಚಿಕ ರಾಶಿ-ಈ ತಿಂಗಳು ಗ್ರಹಗಳ ಶುಭ ಪರಿಣಾಮಗಳಿಂದಗಿ ಈ ರಾಶಿಯ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆ ಇದೆ. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಈ ತಿಂಗಳು ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ಈ ತಿಂಗಳು ನೀವು ಕೆಲವು ಕೆಲಸಗಳ ಹಣವನ್ನು ಖರ್ಚು ಮಾಡಬಹುದು.ಜನರೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ.

Related Post

Leave a Comment