ಪ್ರತಿ ಗಂಡಸಿಗೂ ನಾಯಿಯ ಈ 5 ಗುಣಗಳಿರಬೇಕು ಅಂತಾನೆ ಚಾಣಕ್ಯ!

Featured-Article

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ಮನೆ ಕಾಯುವುದರಿಂದ ಇಡಿದು ಪ್ರೀತಿ ನಂಬಿಕೆ ವಿಚಾರದಲ್ಲಿ ನಾಯಿ ಮುಂದೆ ಮತ್ಯಾರು ನಿಲ್ಲುವುದಿಲ್ಲ.ಹೀಗಾಗಿ ನಾಯಿಗೆ ನಿಯತ್ತಿನ ಪ್ರಾಣಿ ಎನ್ನುವುದು. ಇದೇ ನಾಯಿಯಲ್ಲಿ ಇರುವ ಗುಣಗಳು ಮನುಷ್ಯರಲ್ಲೂ ಇರಬೇಕಂತೆ. ನಾಯಿಯ 5 ನಿಯತ್ತಾನ್ನು ಅಳವಡಿಸಿಕೊಂಡವರು ಜೀವನದಲ್ಲಿ ಯಾವ ಮಟ್ಟಕಾದರು ಎರಬಹುದು ಅಂತ ಚಾಣಕ್ಯ ತಿಳಿಸಿದ್ದಾರೆ.ಹಾಗಾದರೆ ಪುರುಷರಲ್ಲಿ ಇರಬೇಕಾದ ಆ 5 ಗುಣಗಳು ಯಾವುವು ಎಂದರೇ,

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಚಾಣಕ್ಯನ ಪ್ರಕಾರ ಏನನ್ನಾದರೂ ಕಲಿಯಬೇಕು ಮತ್ತು ಯಶಸ್ಸಿನ ಕಡೆ ನಡೆಯಬೇಕು ಎಂದು ಹೇಳಿದ್ದಾರೆ. ಇವರ ಪ್ರಕಾರ ಮಹಿಳೆಯರು ಕಾಗೆಯಂತೆ ಇದ್ದಾರೆ ಪುರುಷರು ನಾಯಿಯಂತೆ ಇರಬೇಕು. ನಾಯಿಯಲ್ಲಿನ 5 ಗುಣಗಳು ಪುರುಷರಲ್ಲಿ ಇದ್ದರೇ ಆತ ಯಾವಾಗಲು ತನ್ನ ಹೆಂಡತಿಯನ್ನು ಸಂತೋಷದಲ್ಲಿ ಇಟ್ಟುಕೊಳ್ಳುತ್ತಾನೆ ಮತ್ತು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಾನೆ.

ಯಾವುದೇ ಮನುಷ್ಯನಾಗಲಿ ತನ್ನ ಶಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಇದರಿಂದ ಗಳಿಸಿದ ಹಣದಲ್ಲಿ ಕುಟುಂಬವನ್ನು ನೆಮ್ಮದಿಯಿಂದ ನೋಡಿಕೊಳ್ಳಬೇಕು.ಅಲ್ಪ ಪ್ರಮಾಣದ ಸಂಪತ್ತಿನಿಂದ ತೃಪ್ತ ಜೀವನವನ್ನು ನಡೆಸಬೇಕು.ಏಕೆಂದರೆ ನಾಯಿಯು ಕೂಡ ಸಿಕ್ಕಾ ಆಹಾರದಲ್ಲಿ ತೃಪ್ತಿಯನ್ನು ಹೊಂದುತ್ತದೆ.ಅತಿಯಾಗಿ ಆಸೆ ಪಟ್ಟು ಹೋದರೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

2, ಮನುಷ್ಯರು ಯಾವಾಗಲೂ ಸೂಕ್ಷ್ಮಜೀವಿಗಳು ಆಗಿರಬೇಕು.ಪುರುಷರು ತಮ್ಮ ಕುಟುಂಬದ ಬಗ್ಗೆ ಸದಾ ಜಾಗ್ರತೆಯಿಂದ ಇರಬೇಕು.ಅಲ್ಲದೆ ಯಾವಾಗಲು ಶತ್ರುಗಳಿಂದ ಎಚ್ಚರಿಕೆಯಿಂದ ಇರಬೇಕು. ನೀವು ಎಷ್ಟೇ ಆಳವಾಗಿ ನಿದ್ರೆ ಮಾಡುತ್ತಿದ್ದರು ನಿಮ್ಮ ಕುಟುಂಬವನ್ನು ರಕ್ಷಣೆ ಮಾಡುವುದಕ್ಕೆ ಯಾವಾಗಲೂ ಸಿದ್ದರಾಗಿ ಇರಬೇಕು.ಇಂತಹ ಪುರುಷರನ್ನು ಮದುವೆ ಅದ ಮಹಿಳೆಯರು ಯಾವಾಗಲು ಸಂತೋಷವಾಗಿ ಇರುತ್ತಾರೆ.

3, ಯಾವ ವ್ಯಕ್ತಿ ನಿಷ್ಠವಂತರು ಆಗಿರುತ್ತಾರೋ ಅವರನ್ನು ಯಾರು ಸಹ ಅನುಮಾನಿಸುವುದಿಲ್ಲ.ಹಾಗೆ ಪುರುಷನು ತನ್ನ ಪತ್ನಿಗೆ ನಿಷ್ಠಾನಾಗಿ ಇರಬೇಕು.ಯಾವ ಪುರುಷ ಪರಸ್ತ್ರಿ ಮೋಹಕ್ಕೆ ಬೀಳುತ್ತಾನೋ ಅಂತವರ ಬದುಕು ಸರ್ವನಾಶ ಆಗುವುದು.ಹಾಗಾಗಿ ಪುರುಷನದವನು ನಾಯಿಯಂತೆ ನಿಷ್ಠವಂತನಾಗಿದ್ದಾರೆ ಮಾತ್ರ ಸಂಸಾರ ಸುಖ ಸಾಗರವಾಗುತ್ತದೆ.

4, ಸಾಕು ಪ್ರಾಣಿಗಳಲ್ಲಿ ಅತ್ಯಂತ ವೀರತ್ವದ ಜೀವಿ ಎಂದರೆ ಅದು ನಾಯಿ ಮಾತ್ರ. ತನ್ನವರು ತನ್ನ ಯಜಮಾನನ ರಕ್ಷಣೆಗಾಗಿ ನಾಯಿ ಎಂದಿಗೂ ಸಹ ಮುಂದೆ ಇರುತ್ತದೆ.ತನ್ನ ಪ್ರಾಣವನ್ನು ಪಣಕ್ಕೆ ಇಟ್ಟು ಅನ್ನ ಹಾಕಿದ ಮನೆಯನ್ನು ಕಾಯುತ್ತದೆ.ಅದೇ ರೀತಿ ಪುರುಷನು ಸಹ ಧೈರ್ಯಶಾಲಿಯಾಗಿ ಇರಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

5, ಪುರುಷನು ಯಾವಾಗಲೂ ಸಂತುಷ್ಟಿ ಗುಣವನ್ನು ಹೊಂದಿರಬೇಕು. ಪುರುಷನು ಯಾವಾಗಲೂ ತನ್ನ ಪತ್ನಿಯ ದೈಹಿಕ ಆನಂದದ ವಿಷಯದಲ್ಲಿ ತೃಪ್ತಿಪಡಿಸಬೇಕು.ಯಾವ ಮಹಿಳೆ ದೈಹಿಕ ತೃಪ್ತಿಯನ್ನು ಪಡುತ್ತಾಳೋ ಅವಳು ಎಂದಿಗೂ ಕೂಡ ಭ್ರಷ್ಟಳು ಆಗುವುದಿಲ್ಲ.ಯಾವ ಪುರುಷ ತನ್ನ ಪತ್ನಿಯನ್ನು ದೈಹಿಕವಾಗಿ ತೃಪ್ತಿ ಪಡಿಸುವುದಿಲ್ಲವೋ ಆಗ ಅನ್ಯಾ ಪುರುಷನೊಂದಿಗೆ ಸಂಬಂಧ ಹೊಂದುವ ಸಾಧ್ಯತೆ ಇರುತ್ತವೇ.ಹೀಗಾಗಿ ಯಾವುದೇ ಪುರುಷ ಆದರೂ ಈ 5 ಗುಣಗಳು ಇರಲೇಬೇಕು.

Leave a Reply

Your email address will not be published.