ಮುಂಜಾನೆ ಏಳುತ್ತಲೇ ಈ 5 ಕೆಲಸ ಮಾಡುವವರ ವಿನಾಶ ಖಂಡಿತ..

Featured-Article

ಯಾವುದೇ ಪರಿಸ್ಥಿತಿ ಬಂದರೂ ಸಹ ಮುಂಜಾನೆ ಎದ್ದ ತಕ್ಷಣ ಈ 5 ಕೆಟ್ಟ ಕೆಲಸವನ್ನು ಮಾಡಲೇಬಾರದು. ನಿಮ್ಮ ದಿನದ ಪ್ರಾರಂಭ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಕೆಲವರಿಗೆ ಇಡೀ ದಿನ ಮನಸ್ಸು ಸರಿ ಇರುವುದಿಲ್ಲ ಊಟ ಕೂಡ ಸಿಕ್ಕಿರುವುದಿಲ್ಲ. ಇದಕ್ಕೆ ಕಾರಣ ಮುಂಜಾನೆ ಮಾಡಿದ ಈ 5 ತಪ್ಪುಗಳು. ಇವುಗಳ ಬಗ್ಗೆ ಯಾರಿಗೂ ಸಹ ತಿಳಿಯದೇ ಇರಬಹುದು. ಹಿರಿಯರು ಸಾಮಾನ್ಯವಾಗಿ ಮುಂಜಾನೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ ಎಂದು ಹೇಳುತ್ತಾರೆ. ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಇಡೀ ದಿನವು ನಾಶವಾಗಿ ಬಿಡುತ್ತವೆ. ಕೆಲವರ ಜೊತೆ ಅಶುಭವಾದ ಘಟನೆಗಳು ನಡೆಯುತ್ತವೆ. ಹಾಗಾಗಿ ಮುಂಜಾನೆ ಎದ್ದ ತಕ್ಷಣ ಈ 5 ತಪ್ಪುಗಳನ್ನು ಮಾಡಬೇಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮುಂಜಾನೆ ಎದ್ದ ತಕ್ಷಣ ಕುಟುಂಬದವರೊಂದಿಗೆ ಜಗಳಗಳನ್ನು ಮಾಡಬಾರದು ಮತ್ತು ವಾದವಿವಾದಗಳನ್ನು ಸಹ ಮಾಡಬಾರದು. ಈ ರೀತಿ ತಪ್ಪು ಮಾಡಿದರೆ ಇಡೀ ದಿನವು ಹಾಳಾಗಿಬಿಡುತ್ತದೆ.ವ್ಯಕ್ತಿಯು ಕುಟುಂಬದವರ ಜೊತೆ ಯಾವತ್ತಿಗೂ ಖುಷಿಯಾಗಿ ಇರಬೇಕು.

2, ಯಾರು ಮುಂಜಾನೆ ಎದ್ದು ಸುಳ್ಳು ಮಾತನಾಡುತ್ತಾರೋ ಅವರ ಇಡೀ ದಿನ ಹಾಳಾಗಿಬಿಡುತ್ತದೆ.ವಿಶೇಷವಾಗಿ ತಂದೆ-ತಾಯಿ ಮುಂಜಾನೆ ತಮ್ಮ ಮಕ್ಕಳ ಎದುರುಗಡೆ ಸುಳ್ಳು ಮಾತುಗಳನ್ನು ಆಡಬಾರದು. ಏಕೆಂದರೆ ಮಕ್ಕಳು ತಂದೆ-ತಾಯಿ ಹೇಳಿಕೊಟ್ಟ ಪಾಠವನ್ನು ಬೇಗನೆ ಕಲಿತು ಬಿಡುತ್ತಾರೆ.ಹಾಗಾಗಿ ಮಕ್ಕಳ ಎದುರು ತಂದೆ ತಾಯಿಯರು ಸುಳ್ಳು ಮಾತುಗಳನ್ನು ಆಡಬಾರದು.

3, ಮುಂಜಾನೆ ಏಳುವ ಸರಿಯಾದ ಸಮಯ ಬ್ರಹ್ಮ ಮುಹೂರ್ತ ಆಗಿದೆ. ಯಾರು ಮುಂಜಾನೆ ಏಳುತ್ತಾರೋ ಅವರ ಜೀವನ ಖುಷಿಯಿಂದ ಸಂತೋಷದಿಂದ ಇರುತ್ತದೆ. ಯಾರು ಸೂರ್ಯದಾಯ ಆದರೂ ಏಳುವುದಿಲ್ಲವೋ ಅವರು ದಾರಿದ್ರತೆ ಆಲಸಿತನಕ್ಕೆ ಒಳಗಾಗುತ್ತಾರೆ .ಇಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಯಶಸ್ಸನ್ನು ಗಳಿಸುವುದಿಲ್ಲ.

4, ಮುಂಜಾನೆ ಎದ್ದಾಗ ವ್ಯಕ್ತಿಯು ತಮ್ಮ ಕುಟುಂಬದವರಿಗಾಗಲಿ ಅಥವಾ ಬೇರೆಯವರಿಗೆ ಅವಮಾನ ಮಾಡಬಾರದು. ಮುಂಜಾನೆ ಎದ್ದ ತಕ್ಷಣ ಯಾರಿಗಾದರೂ ಗೌರವ ಕೊಡುವುದು ತುಂಬ ಮುಖ್ಯವಾಗಿದೆ.5, ವ್ಯಕ್ತಿಯು ಮುಂಜಾನೆ ಎದ್ದ ತಕ್ಷಣ ಯಾರ ಮೇಲೆಯೂ ಸಿಟ್ಟು ಮಾಡಿಕೊಳ್ಳಬಾರದು. ಮನುಷ್ಯನ ಎಲ್ಲದಕ್ಕಿಂತ ದೊಡ್ಡ ಶತ್ರು ಸಿಟ್ಟು ಆಗಿರುತ್ತದೆ. ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಸಿಟ್ಟು ಮಾಡಿಕೊಂಡರೆ ಇಡೀ ದಿನ ಹಾಳಾಗುತ್ತದೆ. ಹಾಗಾಗಿ ಇಂಥವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.