ಕೈಯಲ್ಲಿ ಹಣವೇ ನಿಲ್ಲುತಿಲ್ಲವ? ಈ 5 ಕೆಲಸ ಮಾಡಿ ನೋಡಿ!

Featured-Article

ದುಡ್ಡು ಇದ್ದವರಿಗೆ ಸಮಾಜದಲ್ಲಿ ಗೌರವ ಕೊಡುತ್ತಾರೆ.ಹಣ ಎಲ್ಲವನ್ನು ಸಂಪಾದಿಸುತ್ತದೆ.ಕೆಲವರಿಗೆ ಹಣ ನೀರಿನಂತೆ ಹರಿದುಹೋಗುತ್ತದೆ.ಅಂತವರು ಕೆಲವು ನಿಯಮಗಳು ಪಾಲಿಸುವುದು ಉತ್ತಮ.ನೀವು ಮಾಡುವ ಸಣ್ಣ ಪುಟ್ಟ ತಪ್ಪು ಸಹ ನೀವು ಮಾಡುವ ದರಿದ್ರಕ್ಕೆ ನೂಕು ಬಿಡುತ್ತವೆ.ಹೀಗಾಗಿ ಅಡುಗೆ ಮನೆ ವಿಷಯದಲ್ಲಿ ತುಂಬನೆ ಹುಷಾರಾಗಿ ಇರಬೇಕು.ಅಡುಗೆ ಮನೆ ಎನ್ನುವುದು ದೇವರ ಮನೆಗೆ ಸಮಾನ.ಕೆಲವರ ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವಾಗಲು ಬಾಯಿ ತೆರೆದು ಇಟ್ಟಿರುತ್ತಾರೆ.ಯಾವುದೇ ಪದಾರ್ಥ ಅಥವಾ ಅಡುಗೆ ಇರಲಿಲ್ಲ ಅದರ ಪ್ಲೇಟ್ ಅನ್ನು ತೆರೆದು ಇಡಬಾರದು.ಯಾಕೇಂದರೆ ಅನ್ನ ಎನ್ನುವುದು ಅನ್ನಪೂರ್ಣೇಶ್ವರಿ ಪ್ರಸಾದ. ಹೀಗಾಗಿ ದವಸ ದಾನ್ಯ ಹಿಟ್ಟಿನ ಡಬ್ಬದ ಪ್ಲೇಟ್ ಅನು ಬಾಯಿ ತೆರೆದು ಇಡಬೇಡಿ.ಇದರಿಂದ ದಾರಿದ್ರ ಬರುತ್ತದೆ.

ಇನ್ನು ಅಡುಗೆ ಮನೆಯಲ್ಲಿ ಅನ್ನ ಬೆಳೆ ಹಿಟ್ಟು ಯಾವಾಗಲು ಸ್ವಲ್ಪ ಆದ್ರೂ ಇರಲೇಬೇಕು.ಇದು ತಾಯಿ ಅನ್ನಪೂರ್ಣೇಶ್ವರಿಯಾ ಭಂಡಾರ.ನವ ದಾನ್ಯಗಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತೀವಿ. ಹೀಗಾಗಿ ದಾನ್ಯಗಳನ್ನು ಇಡುವ ಪಾತ್ರೆಗಳು ಖಾಲಿ ಅದರೆ ದಾರಿದ್ರ ಲಕ್ಷ್ಮಿ ನಿಮ್ಮನ್ನು ಅವರಿಸುತ್ತಾಳೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವುದೇ ಕಾರಣಕ್ಕೂ ಅನಗತ್ಯವಾಗಿ ಪಾತ್ರೆಗಳನ್ನು ಇಡುವುದು ಒಳ್ಳೆಯದಲ್ಲ.ಖಾಲಿ ಪಾತ್ರೆ ಬೆಂಕಿ ಇಲ್ಲದ ಒಲೆಯ ಮೇಲೆ ಇಡುವುದು ವಾಸ್ತು ಶಾಸ್ತ್ರದಲ್ಲಿ ಅನಿಷ್ಟ.ಇದರಿಂದ ಮನೆಯಲ್ಲಿ ಕಿರಿಕಿರಿ ಕಾಡುತ್ತದೆ.ಯಾವುದೇ ಕಾರಣಕ್ಕೂ ಅನ್ನದ ಮುಂದೆ ಅಹಂಕಾರವನ್ನು ಮಾಡಬಾರದು.ಯಾವುದೇ ಜಗಳ ಗಲಾಟೆ ಇದ್ದರು ಸಹ ತುಂಬಿದ ಅನ್ನದ ತಟ್ಟೆಯನ್ನು ಬಿಸಡಬಾರದು ಹಾಗೂ ವೇಸ್ಟ್ ಮಾಡುವುದು ಕೂಡ ಒಳ್ಳೆಯದಲ್ಲ.ಒಂದು ವೇಳೆ ಪದೇ ಪದೇ ಅನ್ನ ಹಾಳಾಗುತ್ತಿದ್ದಾರೆ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.ಮೊದಲು ಅನ್ನಕೆ ಗೌರವವನ್ನು ಕೊಡಬೇಕು.

ಮುಖ್ಯವಾಗಿ ಅಡುಗೆ ಮಾಡುವಾಗ ಮೊದಲು ಸ್ನಾನವನ್ನು ಮಾಡಿ ಅಡುಗೆ ಮಾಡುವುದಕ್ಕೆ ಶುರು ಮಾಡಬೇಕು.ಧಾರ್ಮಿಕ ಗ್ರಂಥಗಳ ಪ್ರಕಾರ ಬೆಳಗ್ಗೆ ಒಲೆಗೆ ಪೂಜೆ ಮಾಡಿದ ನಂತರ ಮನೆ ಒಲೆ ಉರಿಯಬೇಕು.ಇನ್ನು ಯಾವುದೇ ಕಾರಣಕ್ಕೂ ಪರ್ಸ್ ನಲ್ಲಿ ಬಿಲ್ ಗಳನ್ನು ಇಟ್ಟುಕೊಳ್ಳಬೇಡಿ ಹಾಗೂ ಪರ್ಸ್ ತುಂಬಾ ನಾಣ್ಯ ಇಟ್ಟುಕೊಳ್ಳುವುದು ಕೂಡ ಒಳ್ಳೆಯದಲ್ಲ.ಇದೆಲ್ಲವನ್ನು ಪಾಲಿಸಿದರೆ ಕೈಯಿಂದ ಹಣ ಜಾರುವುದು ತಪ್ಪುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *