ಹೆಂಡತಿಯಲ್ಲಿ ಈ 5 ಗುಣ ಇದ್ದರೆ ಗಂಡ ಭಾಗ್ಯಶಾಲಿ – ಚಾಣಕ್ಯ ನೀತಿ

Featured-Article

ಮದುವೆ ವಿಷಯದಲ್ಲಿ ತುಂಬಾ ಜನರು ಚಿಂತೆ ಮಾಡುತ್ತಾರೆ.ಯೋಗ್ಯವಾದ ವ್ಯಕ್ತಿಗಳನ್ನು ಮದುವೆ ಆಗಬೇಕು ಇಲ್ಲವಾದರೆ ಜೀವನ ಪೂರ್ತಿ ಹಲವು ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ. ಚಾಣಕ್ಯ ಹೇಳಿರುವ ಪ್ರಕಾರ ಒಂದು ವೇಳೆ ಮಹಿಳೆಗೆ ಕೆಲಸ ಇಲ್ಲ ಅಂದರು ಪರವಾಗಿಲ್ಲ ಮನೆಯ ಬಗ್ಗೆ ಕಾಳಜಿ ವಹಿಸುವಂತ ಗುಣ ಅವರಲ್ಲಿ ಇದ್ದಾರೆ ತುಂಬಾ ಒಳ್ಳೆಯದು.ಮಹಿಳೆಯರು ಎಲ್ಲರಿಗೂ ಸರಿಯಾದ ಗೌರವವನ್ನು ನೀಡುವುದನ್ನು ಕಲಿತಿರಬೇಕು.ಇನ್ನು ಯಾವ ಸ್ತ್ರೀ ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡುತ್ತಾರೋ ಅವರು ಮದುವೆಗಾಗಿ ಶೇಷ್ಠವಾಗಿರುತ್ತಾರೆ.ಇಂತಹ ಹೆಂಡತಿಯರು ಗಂಡನ ಸೌಭಾಗ್ಯವನ್ನು ಹೆಚ್ಚಿಸುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಹಣವನ್ನು ಸಂಗ್ರಹಿಸಿ ಇಡುವ ಗುಣ ಇರುತ್ತದೆಯೋ ಅವರು ಕುಟುಂಬಕ್ಕಾಗಿ ತುಂಬಾ ಶುಭ ಆಗಿರುತ್ತಾರೆ.ಯಾವ ಹುಡುಗಿಯರ ಧ್ವನಿಯು ಮೃದುವಾಗಿರುತ್ತೋ,ಯಾರ ಮಾತಿನಿಂದ ಆನಂದ ಉಂಟಾಗುತ್ತದೆಯೋ ಅವರು ಮದುವೆಗಾಗಿ ಶೇಷ್ಠವಾಗಿರುತ್ತಾರೆ.ಇನ್ನು ಯಾವ ಮಹಿಳೆಯರು ಒಳ್ಳೆಯ ಸಲಹೆ ಅನ್ನು ನೀಡುತ್ತಾರೋ ಹಾಗೂ ಕೆಟ್ಟ ಸಮಯದಲ್ಲಿ ಧೈರ್ಯವನ್ನು ತುಂಬುತ್ತಾರೋ ಇಂತಹ ಮಹಿಳೆಯರನ್ನು ಮದುವೆ ಆದರೆ ಒಳ್ಳೆಯದು.

ಯಾವ ಮಹಿಳೆ ಕುಟುಂಬದವರ ಆರೋಗ್ಯದ ಮೇಲೆ ಕಾಳಜಿ ವಹಿಸುವವರು ಸಹ ವಿವಾಹಕ್ಕಾಗಿ ಉತ್ತಮವಾಗಿರುತ್ತಾರೆ.ಯಾವ ಸ್ತ್ರೀ ತಮ್ಮ ಮರ್ಯಾದೆ ಮತ್ತು ಕುಟುಂಬದವರ ಗೌರವವನ್ನು ಹೆಚ್ಚಿಸುತ್ತಾರೋ ಅಂತಹವರನ್ನು ಶ್ರೇಷ್ಠ ಸ್ತ್ರೀ ಎಂದು ಹೇಳುತ್ತಾರೆ. ಅಹಂಕಾರ ಭಾವನೆ ಇಲ್ಲದ ಮಹಿಳೆಯರು ಹಾಗೂ ತಮ್ಮ ಸಂತೋಷಕ್ಕಿಂತ ಬೇರೆಯವರ ಸಂತೋಷ ನೀಡುತ್ತಾರೋ ಅವರು ಎಂದಿಗೂ ಕುಟುಂಬದವರನ್ನು ಸಂತೋಷವಾಗಿ ಇಡುತ್ತಾರೆ. ಯಾವ ಮಹಿಳೆಯರು ಕೆಟ್ಟ ಸ್ಥಿತಿಯಲ್ಲಿ ತಮ್ಮ ಕುಟುಂಬದವರ ಕೈ ಬಿಡದಿಲ್ಲವೋ ಇಂತಹ ಮಹಿಳೆಯರನ್ನು ಮದುವೆ ಆಗುವುದು ಒಳ್ಳೆಯದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

Leave a Reply

Your email address will not be published. Required fields are marked *