ಭಯಂಕರ ಚಂದ್ರಗ್ರಹಣ ಹುಣ್ಣಿಮೆ! 5 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆ ಗಜಕೇಸರಿ ಯೋಗ!

Featured-Article

2021 ವರ್ಷದ ಕೊನೆಯ ಚಂದ್ರಗ್ರಹಣ ಮತ್ತು ಹುಣ್ಣಿಮೆ ನವೆಂಬರ್ 19ರಂದು ಗೋಚರಿಸುತ್ತಿದೆ.ಚಂದ್ರಗ್ರಹಣ ಮತ್ತು ಸೂರ್ಯ ಗ್ರಹಣ ಧರ್ಮ ಹಾಗೂ ಜೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಚಂದ್ರ ಗ್ರಹಣ ನಡೆಯುವ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.ಆಹಾರವನ್ನು ಸೇವಿಸಬಾರದು ಹಾಗೂ ಏನಾದರೂ ಕುಡಿಯುವುದನ್ನು ನಿಷೇಧಿಸಿಲಾಗಿದೆ. ಈ ಗ್ರಹಣಗಳು ಎಲ್ಲಾ ರಾಶಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಣವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನವೆಂಬರ್ 19ರಂದು ನಡೆಯಲಿರುವ ವರ್ಷದ ಕೊನೆಯ ಚಂದ್ರಗ್ರಹಣವು ಈ ಕೆಲವು ರಾಶಿಯವರಿಗೆ ಶುಭ ಮತ್ತು ಅಶುಭ ಪರಿಣಾಮ ಉಂಟಾಗುತ್ತದೆ. ಗ್ರಹಣದ ನಿಖರ ಸಮಯ ಮತ್ತು ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳು ಏನು ಎಂಬುದನ್ನು ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು.

ರಾತ್ರಿ ಸಮಯದಲ್ಲಿ 2:19 ನಿಮಿಷಕ್ಕೆ ಪ್ರಾರಂಭವಾಗಿ ಮುಂಜಾನೆಯ ಸಮಯ 5:30 ಗಂಟೆಗೆ ಮೋಕ್ಷ ಸಮಯವಾಗಿದೆ. ಈ ಸಮಯದಲ್ಲಿ ಎಲ್ಲ ಚಿಕ್ಕ ಮಕ್ಕಳು ಗರ್ಭಿಣಿ ಮಹಿಳೆಯರು, ಹಿರಿಯರು ಜ್ಯೋತಿಷ್ಯಶಾಸ್ತ್ರದ ನಿಯಮಗಳನ್ನು ಪಾಲನೆ ಮಾಡಬೇಕು. ಚಂದ್ರಗ್ರಹಣ ಕಳೆದ ಬಳಿಕ ಈ ರಾಶಿಯವರಿಗೆ ಶುಭಫಲ ದೊರೆಯಲಿದೆ.

1, ಮೇಷ ರಾಶಿ-ಈ ರಾಶಿಯವರಿಗೆ ಚಂದ್ರಗ್ರಹಣವು ವೃತ್ತಿಜೀವನದಲ್ಲಿ ಮಂಗಳಕರವಾಗಿರುತ್ತದೆ. ನೀವು ಹೊಸ ಅವಕಾಶವನ್ನು ಪಡೆಯುತ್ತೀರಾ. ನಿಮಗೆ ದೊಡ್ಡ ಪ್ರಯೋಜನ ಸಿಗಲಿದೆ.2, ಕನ್ಯಾ ರಾಶಿ-ಈ ರಾಶಿಯ ಜನರು ಈ ದಿನ ನೆಮ್ಮದಿ ಮತ್ತು ಸಂತೋಷದಿಂದ ಇರುತ್ತೀರಿ. ನಿಮ್ಮ ಮನಸ್ಸಿನ ಮಾತು ಕೇಳುವುದು ಹಾಗೂ ಮುನ್ನಡೆಯುವುದು ಉತ್ತಮ ರೀತಿಯಾಗಿದೆ.ಅದೇ ರೀತಿಯಾಗಿ ನೀವು ನಡೆಯಬೇಕು.

3, ತುಲಾ ರಾಶಿ-ಈ ರಾಶಿಯ ಜನರಿಗೆ ವರ್ಷದ ಕೊನೆಯ ಚಂದ್ರಗ್ರಹಣವು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಧನಲಕ್ಷ್ಮಿ ಹಾಗೂ ಸಂಪತ್ತು ಅಪಾರ ಪ್ರಮಾಣದಲ್ಲಿ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಕೂಡ ಸುಧಾರಿಸುತ್ತದೆ. ಈ ಸಮಯದಲ್ಲಿ ಜಗಳವಾಡುವುದನ್ನು ಆದಷ್ಟು ಕಡಿಮೆ ಮಾಡಿ.4, ಕುಂಭ ರಾಶಿ-ಈ ರಾಶಿಯವರಿಗೆ ಆರ್ಥಿಕ ಲಾಭ ಸಿಗುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಯನ್ನು ಕಾಣಬಹುದು. ಅದನ್ನು ಉತ್ತಮವಾಗಿ ಪೂರೈಸಿಕೊಂಡಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಫಲ ದೊರೆಯಲಿದೆ. ಅಪಾರ ಪ್ರಮಾಣದಲ್ಲಿ ಅಪಾರ ಸಂಪತ್ತು ಹರಿದುಬರಲಿದೆ.

5, ಮೀನ ರಾಶಿ-ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಾ. ಆರ್ಥಿಕ ಸಂಕಷ್ಟದಿಂದ ನೀವು ಪಾರಾಗುತ್ತೀರಾ ಹಾಗೂ ನಿಮ್ಮ ಆರ್ಥಿಕ ಜೀವನವು ಉತ್ತಮವಾಗಿ ಮುಂದುವರೆಯುತ್ತದೆ. ಇನ್ನು ಎಲ್ಲ ರಾಶಿಯವರಿಗೆ ಅಲ್ಪಪ್ರಮಾಣದಲ್ಲಿ ಅಶುಭ ಆಗಲಿದೆ.

Leave a Reply

Your email address will not be published. Required fields are marked *