ಮನೆಯಲ್ಲಿ ತುಳಸಿ ಗಿಡವಿದ್ದರೆ ಇವುಗಳನ್ನ ಪಾಲಿಸಬೇಕು.! ಇಲ್ಲದಿದ್ದರೆ ದುರಾದೃಷ್ಟ ಕಟ್ಟಿಟ್ಟ ಬುತ್ತಿ!

Featured-Article

ಪ್ರತಿಯೊಬ್ಬರ ಮನೆಯಲ್ಲಿ ತುಳಸಿಕಟ್ಟೆ ಇರಲೇಬೇಕು. ಮನೆಯಲ್ಲಿ ಚಿಕ್ಕ ಸ್ಥಳದಲ್ಲಿ ತುಳಸಿ ಗಿಡವನ್ನು ಇಟ್ಟು ಪೋಷಣೆ ಮಾಡಿದರೆ ಸಾಕು. ತುಳಸಿ ಎನ್ನುವುದು ಸರ್ವಶ್ರೇಷ್ಠ ಆಗಿದೆ. ಅದು ಎಲ್ಲಿ ಸ್ಥಾಪನೆ ಆಗಿರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಹೀಗಾಗಿ ಪುರಾಣದಿಂದ ಹಿಡಿದು ಇಂದಿಗೂ ತುಳಸಿ ಮಾತೆಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದು. ನಿಮ್ಮ ಮನೆಯಲ್ಲಿ ತುಳಸಿಗಿಡ ಇದ್ದರೆ ಈ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಲ್ಲಿ ತುಳಸಿಗಿಡ ಇದ್ದರೆ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ವೃದ್ಧಿ ಮಾಡುತ್ತದೆ. ಮನೆಯ ಮುಂದೆ ತುಳಸಿ ಗಿಡ ನೆಡುವುದು ಎಷ್ಟು ಸುಲಭವೋ ಅದರ ವಿಶೇಷ ನಿಯಮಗಳನ್ನು ಅನುಸರಿಸುವುದು ಕೂಡ ಅತ್ಯಗತ್ಯ. ಇದನ್ನು ಪಾಲಿಸದೇ ಹೋದರೆ ಅದೃಷ್ಟದ ಬದಲು ದುರಾದೃಷ್ಟ ಹೆಗಲು ಎರುವುದು. ತುಳಸಿಯಲ್ಲಿ ಇಲ್ಲದೆ ಯಾವುದೇ ಪೂಜೆ ಪೂರ್ಣವಾಗುವುದಿಲ್ಲ. ಶಿವ ಮತ್ತು ಗಣೇಶನನ್ನು ಬಿಟ್ಟರೆ ಉಳಿದ ಎಲ್ಲ ದೇವರಿಗೂ ತುಳಸಿ ಅತ್ಯುತ್ತಮ. ಇಷ್ಟೊಂದು ದೈವ ಸ್ವರೂಪಿಯಾದ ತುಳಸಿಯನ್ನು ಕಟ್ಟುನಿಟ್ಟಾಗಿ ಆರಂಭಿಸಬೇಕಾಗುತ್ತದೆ.

ತುಳಸಿ ಗಿಡವನ್ನು ಹಚ್ಚುವುದೇ ಲಕ್ಷ್ಮೀದೇವಿಯನ್ನು ವಲಿಸಿಕೊಳ್ಳುವುದಕ್ಕೆ. ಹೀಗಾಗಿ ಪ್ರತಿದಿನ ತುಳಸಿಕಟ್ಟೆಯ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು.ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪ್ರತಿದಿನ ತುಳಸಿ ದೇವಿಗೆ ಪೂಜೆಯನ್ನು ಮಾಡಬೇಕು. ಸಂಜೆ ಸಮಯದಲ್ಲಿ ತುಪ್ಪದ ದೀಪವನ್ನು ಹಚ್ಚಿ ಮಹಾತಾಯಿಗೆ ಇಷ್ಟಾರ್ಥವನ್ನು ಬೇಡಿಕೊಳ್ಳಬೇಕು. ಅಮಾವಾಸ್ಯೆ ದ್ವಾದಶಿ ಚತುರ್ದಶಿ ತಿಥಿಯೊಂದು ತುಳಸಿ ಗಿಡವನ್ನು ಮರೆತರು ಕೂಡ ಚಿವುಟಬಾರದು.

ಯಾವುದೇ ಕಾರಣಕ್ಕೂ ಭಾನುವಾರದ ದಿನ ತುಳಸಿ ಗಿಡವನ್ನು ಮುಟ್ಟಬಾರದು. ಕೆಲವರು ಭಾನುವಾರದ ದಿನ ತುಳಸಿ ಗಿಡಕ್ಕೆ ನೀರು ಕೂಡ ಆಗುವುದಿಲ್ಲ. ಸಕಲ ದೇವಾನುದೇವತೆಗಳಿಗೂ ತುಳಸಿ ಮಾತೆ ಪವಿತ್ರಾಳೆ ಆದರೆ ಭಗವಾನ್ ಶ್ರೀಕೃಷ್ಣ ಶ್ರೀವಿಷ್ಣು ಆಂಜನೇಯ ಪರಮಾತ್ಮನಿಗೆ ತುಳಸಿ ಎಂದರೆ ಇನ್ನಿಲ್ಲದ ಪ್ರೀತಿ. ಅದರಿಂದಲೇ ಈ ಮೂರು ದೇವರು ಪೂಜೆಯ ವೇಳೆ ತಪ್ಪದೇ ತುಳಸಿ ಮಾಲೆಯನ್ನು ಅರ್ಪಿಸುವುದು. ಯಾರು ತುಳಸಿ ಮಾಲೆಯನ್ನು ಪರಮಾತ್ಮನಿಗೆ ಅರ್ಪಿಸುತ್ತಾರೋ ಅಂಥವರ ಇಷ್ಟಾರ್ಥಗಳು ಶೀಘ್ರದಲ್ಲಿ ಈಡೇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವುದೇ ಪೂಜೆ ಪುನಸ್ಕಾರ ಆಗಲಿ ಅಲ್ಲಿ ತುಳಸಿ ಇರಲೇಬೇಕು. ದೇವರ ನೈವೇದ್ಯವನ್ನು ಅರ್ಪಣೆ ಮಾಡುವಾಗ ತಪ್ಪದೇ ತುಳಸಿ ದಳಗಳನ್ನು ಹಾಕುವುದು ಮರೆಯಬೇಡಿ. ದೇವರಷ್ಟೇ ಶ್ರೇಷ್ಠವಾದ ತುಳಸಿ ನೈವೇದ್ಯದಲ್ಲಿ ಸಮರ್ಪಣೆ ಆದಂತೆ ತಿನ್ನುವ ಪ್ರಸಾದ ಅಮೃತವಾಗಿ ಮಾರ್ಪಾಡಾಗುತ್ತದೆ.ಸಿಕ್ಕ ಸಿಕ್ಕ ಜಾಗದಲ್ಲಿ ತುಳಸಿ ಗಿಡವನ್ನು ಇಡಬಾರದು.ತುಳಸಿ ಗಿಡವನ್ನು ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು.ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಮನೆಯ ನಕಾರತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಪಾಸಿಟಿವ್ ಎನರ್ಜಿ ಸೃಷ್ಟಿಯಾಗುತ್ತದೆ. ಅಪ್ಪಿತಪ್ಪಿಯೂ ಆಗ್ನೇಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬಾರದು. ತುಳಸಿ ಗಿಡ ಇರುವ ಸ್ಥಳದಲ್ಲಿ ಸ್ವಚ್ಛತೆಯಿಂದ ಇರಬೇಕು. ಈ ನಿಯಮವನ್ನು ಪಾಲಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ.

Leave a Reply

Your email address will not be published.