ಗಾಣದ ಎಣ್ಣೆಗೂ ಸಾಮಾನ್ಯ ಎಣ್ಣೆಗೂ ಏನು ವ್ಯತ್ಯಾಸ?

Written by Anand raj

Published on:

ಭಾರತದಲ್ಲಿ ಚಿಕ್ಕವಯಸ್ಸಿನಲ್ಲಿ ಬಿಪಿ ಶುಗರ್ ಕ್ಯಾನ್ಸರ್ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ.ಇದಕ್ಕೆಲ್ಲ ಮುಖ್ಯ ಕಾರಣ ನೀವು ಸೇವಿಸುವ ಆಹಾರ ಪದ್ಧತಿ. ಅದರಲ್ಲೂ ಮುಖ್ಯವಾಗಿ ಒಬ್ಬ ಆರೋಗ್ಯವಂತ ವ್ಯಕ್ತಿಯಾ ದೇಹದಲ್ಲಿ ರಕ್ತ ಎಷ್ಟು ಸುದ್ದಿಯಾಗಿ ಇರಬೇಕೋ ಅದೇ ರೀತಿ ಅಡುಗೆಯಲ್ಲಿ ಬಳಸುವ ಅಡುಗೆ ಎಣ್ಣೆ ಕೂಡ ಶುದ್ಧವಾಗಿರಬೇಕು. ಅಡುಗೆಯಲ್ಲಿ ಆಗಲಿ ಅಥವಾ ಆರೋಗ್ಯದಲ್ಲಿ ಆಗಲಿ ಎಣ್ಣೆ ಮತ್ತು ರಕ್ತ ತುಂಬಾ ಪ್ರಮುಖವಾದ ಪಾತ್ರವನ್ನು ವಯಿಸುತ್ತದೆ. ಅದರೆ ಇವಾಗ ಕಾಲದಲ್ಲಿ ಬಳಸುವ ಎಣ್ಣೆ ವಿಷಪೂರಿತವಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಭಾರತದಲ್ಲಿ ಕೊಬ್ಬರಿಎಣ್ಣೆ ಕಡ್ಲೆಬೀಜ ಎಣ್ಣೆ ಎಳ್ಳು ಎಣ್ಣೆ, ಸಾಸಿವೆ ಎಣ್ಣೆ ಸೂರ್ಯಕಾಂತಿ ಎಣ್ಣೆಗಳನ್ನು ಅಡುಗೆ ಮಾಡುವುದಕ್ಕೆ ಬಳಸುತ್ತಿದ್ದರು. ಇವುಗಳನ್ನು ಎರಡು ರೀತಿ ಎಣ್ಣೆಗಳನ್ನು ತೆಗೆಯಬಹುದು. ಒಂದು ಗಾಣದಿಂದ ಮತ್ತೊಂದು ರಿಫೈಂಡ್ ಆಯಿಲ್. ಸಾಮಾನ್ಯವಾಗಿ ಒಂದು ಪದಾರ್ಥವನ್ನು ಇಷ್ಟು ಟೆಂಪರೇಚರ್ ಅಂತ ಹೀಟ್ ಮಾಡಿ ಎಣ್ಣೆಯನ್ನು ತೆಗೆಯುವ ಪ್ರೋಸಸ್. ಆದರೆ ಇದರಲ್ಲಿ ಪದಾರ್ಥದ ಸತ್ವಗಳು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಇವಾಗ ಎಲ್ಲಾ ಎಣ್ಣೆಗೂ ಬೆಲೆ ಜಾಸ್ತಿ ಆಗಿರುವುದರಿಂದ ಶುದ್ಧವಾದ ಎಣ್ಣೆಗೆ ಬಿಳಿ ಎಣ್ಣೆಯನ್ನು ಮಿಕ್ಸ್ ಮಾಡುತ್ತಾರೆ. ಈ ಎಣ್ಣೆಗೆ ಒಂದು ವಿಶೇಷವಾದ ಗುಣ ಇದೆ.ಈ ಎಣ್ಣೆಯನ್ನು ಬೇರೆ ಎಣ್ಣೆಗೆ ಬೆರೆಸಿದರೆ ಅದೇ ಎಣ್ಣೆ ರೀತಿ ಬದಲಾಗುತ್ತದೆ. ಈ ಬಿಳಿ ಎಣ್ಣೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಮಸ್ಸೆಗೆ ತುತ್ತಾಗುತ್ತೇವೆ ಎಂದು ಗೊತ್ತಿದ್ದರೂ ಕೂಡಾ ಇದೇ ಎಣ್ಣೆಯನ್ನು ಎಲ್ಲರೂ ಸೇವಿಸುತ್ತಿದ್ದಾರೆ.

ಇದೇ ಎಣ್ಣೆಯನ್ನು ದೀರ್ಘಕಾಲ ಸೇವನೆ ಮಾಡಿದರೆ ಚರ್ಮ ರೋಗ, ಆರೋಗ್ಯದಲ್ಲಿ ಸಮಸ್ಯೆ, ಸಣ್ಣ ವಯಸ್ಸಿಗೆ ಬಿಪಿ ಶುಗರ್ ಕ್ಯಾನ್ಸರ್ ಬರುತ್ತದೆ. ಈ ರೀತಿ ಎಣ್ಣೆಯ ಸೇವನೆಯಿಂದ ಭಾರತದ ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಪೂರ್ವಿಕರು ಬಳಸುತ್ತಿದ್ದ ಗಾಣದ ಎಣ್ಣೆ. ಅವರು ಎಣ್ಣೆಯನ್ನು ಎತ್ತಿನಿಂದ ತೆಗೆದಿದ್ದರು.ಈ ರೀತಿ ತೆಗೆದರೆ ಎಣ್ಣೆ ಬಿಸಿಯಾಗುವುದಿಲ್ಲ. ಈ ರೀತಿಯಾದ ಶುದ್ಧವಾದ ಎಣ್ಣೆಯನ್ನು ಉಪಯೋಗಿಸುವುದರಿಂದ ಮನುಷ್ಯನ ಆರೋಗ್ಯದಲ್ಲಿ ಕೂಡ ಬದಲಾವಣೆಯನ್ನು ಕಾಣಬಹುದು. 1 ಕೆಜಿ ಶೇಂಗಾ ಎಣ್ಣೆ ತೆಗೆಯುವುದಕ್ಕೆ ಮೂರು ಕೆಜಿ ಶೇಂಗಾ ಬೀಜ ಬೇಕಾಗುತ್ತದೆ.ಒಂದು ಕೆಜಿ ಶೇಂಗಾ 140 ರೂಪಾಯಿ ಅದರೆ ಎಣ್ಣೆ ಕೂಡ 130ರೂಪಾಯಿಗೆ ಸಿಗುತ್ತಿದೆ. ಇದರಲ್ಲಿ ನೀವು ತಿಳಿದುಕೊಳ್ಳಿ ನೀವು ಉಪಯೋಗಿಸುವುದು ಕಲಬೆರಕೆ ಎಣ್ಣೆ ಎಂದು. ಇದಕ್ಕೆಲ್ಲ ಪರಿಹಾರ ಗಾಣದ ಎಣ್ಣೆಯನ್ನು ಬಳಸುವುದು.

ಭಾರತದಲ್ಲಿ ಶುದ್ಧವಾದ ಎಣ್ಣೆ ಎಲ್ಲಿ ಸಿಗುತ್ತದೆ ಎಂದರೆ ವರ್ಧನ ಆರ್ಗಾನಿಕ್ ಫುಡ್ ಪ್ರೆಸೆಂಟ್ ಎಣ್ಣೆ.ಇದರ ವಿಶೇಷತೆ ಏನು ಎಂದರೆ ಇವರು ಎಲ್ಲಾ ರೀತಿಯ ಕೊಬ್ಬರಿಯನ್ನು ಸಾವಾಯಾವ ರೈತರ ಬಳಿ ಖರೀದಿ ಮಾಡುತ್ತಾರೆ.ಶುದ್ಧವಾದ ಎಣ್ಣೆ ತಿನ್ನುವುದರಿಂದ ಮನುಷ್ಯನ ಅರೋಗ್ಯದಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ.ಇನ್ನು ಎಣ್ಣೆಯಲ್ಲಿ ಶ್ರೇಷ್ಠವಾದ ಎಣ್ಣೆ ಎಂದರೆ ಅದು ಕೊಬ್ಬರಿ ಎಣ್ಣೆ.ಇದರಲ್ಲಿ ಹೆಚ್ಚು ಅರೋಗ್ಯ ಲಾಭಗಳು ಸಿಗುತ್ತದೆ.ಸಾಮಾನ್ಯವಾಗಿ ಮಂಗಳೂರು, ಉಡುಪಿ, ಕೇರಳದ ಮಕ್ಕಳು ಚುರುಕಾಗಿ ಮತ್ತು ಆರೋಗ್ಯವಾಗಿ ಇರುತ್ತಾರೆ. ಅದಕ್ಕೆ ಪ್ರಮುಖವಾದ ಕಾರಣ ಅವರಿಗೆ ಅಡುಗೆಯಲ್ಲಿ ಬಳಸುವ ಶುದ್ಧವಾದ ಕೊಬ್ಬರಿ ಎಣ್ಣೆ.ಕೊಬ್ಬರಿ ಎಣ್ಣೆಯನ್ನು ಕೂದಲಿಗೂ ಬಳಸಿದರೆ ಕೂದಲು ಉದುರುವುದು ಕಡಿಮೆ ಆಗುತ್ತದೆ.ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಗಾಣದ ಎಣ್ಣೆಯಿಂದ ಯಾವುದೇ ಜೀವಸತ್ವವನ್ನು ಕಳೆದುಕೊಳ್ಳುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment