ನಿಮ್ಮ ಕೈಬೆರಳಿನಿಂದ ನಿಮ್ಮ ಮುಂದಿನ ಭವಿಷ್ಯ ತಿಳಿಯಿರಿ!

Featured-Article

ದೇಹದಲ್ಲಿ ಹಲವಾರು ರೇಖೆಗಳು ಕೈ ಮತ್ತು ಕಾಲು ಬೆರಳುಗಳು ನಿಮ್ಮ ಭವಿಷ್ಯವನ್ನು ಹೇಳುತ್ತದೆ. ಹಾಗೆ ನಿಮ್ಮ ಸ್ವಭಾವ ವ್ಯಕ್ತಿತ್ವವನ್ನು ಸಹ ಸೂಚಿಸುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ನಿಮ್ಮ ಕೈ ಕೊನೆಯ ಬೆರಳು ಬಹಳಷ್ಟು ಚಿಕ್ಕದಾಗಿದ್ದರೆ ನೀವು ಜನರ ಮಧ್ಯೆ ತುಂಬಾ ರಿಸೆರ್ವೆಡ್ ಅಥವಾ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ಹೇಳಲಾಗುತ್ತದೆ. ಜೊತೆಗೆ ನಿಮಗೆ ದೊಡ್ಡ ಕನಸುಗಳು ಮತ್ತು ಆಸೆಗಳು ಇರುತ್ತವೆ. ಆದರೆ ತುಂಬಾ ಅಂಜಿಕೆಯ ಸ್ವಭಾವದಿಂದ ಹಲವಾರು ಅವಕಾಶಗಳನ್ನು ನೀವು ಕಳೆದುಕೊಳ್ಳುತ್ತೀರಾ.ಅದರೆ ನಿಮ್ಮಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಛಲ ಬಹಳಷ್ಟು ಇದೆ.

2, ನಿಮ್ಮ ಕಿರುಬೆರಳು ನಿಮ್ಮ ಉಂಗುರದ ಬೆರಳಿನ ಸುಪೀರಿಯರ್ ಗಂಟಿಯಷ್ಟು ಇದ್ದಾರೆ ನಿಮ್ಮದು ಸಮತೋಲನದ ವ್ಯಕ್ತಿತ್ವ ಎನ್ನಬಹುದು. ನೀವು ಬೇಗ ಒತ್ತಡಕ್ಕೆ ಬೀಳುವುದಿಲ್ಲ. ನಿಮ್ಮ ಈ ನಡವಳಿಕೆಯಿಂದ ಜನರು ನಿಮ್ಮನ್ನು ಬಹಳಷ್ಟು ಕೂಲ್ ಪರ್ಸನ್ ಅಂತ ತಿಳಿದುಕೊಳ್ಳುತ್ತಾರೆ. ಅದರೆ ಜನರು ಅಂದುಕೊಳ್ಳುವುದಕ್ಕಿಂತ ಬಹಳಷ್ಟು ಚಾರ್ಮಿಗ್ ಪರ್ಸನ್ ಆಗಿರುತ್ತೀರಾ.

3, ಇನ್ನು ಕಿರು ಬೆರಳು ಉಂಗುರ ಬೆರಳಿನ ಸುಪೇರಿಯರ್ ಗಂಟಿಯಷ್ಟು ಎತ್ತರದಲ್ಲಿದ್ದರೆ ನೀವು ತುಂಬಾನೇ ಚಾರ್ಮಿಗ್ ವ್ಯಕ್ತಿತ್ವದವರು ಎಂದು ಹೇಳಬಹುದು. ನಿಮಗೆ ಬಹಳಷ್ಟು ಜನ ಸ್ನೇಹಿತರು ಇರುತ್ತಾರೆ. ನೀವು ಎಲ್ಲರ ಜೊತೆ ಸೋಶಿಯಲ್ ಆಗುವುದಕ್ಕೆ ಬಹಳಷ್ಟು ಇಷ್ಟಪಡುತ್ತೀರಾ. ಆದರೆ ಜನ ನಿಮ್ಮನ್ನು ನಂಬುವುದಕ್ಕೆ ಮಾಡಬೇಕು ಎಂದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ.

4, ಇನ್ನು ಕಿರುಬೆರಳು ಮತ್ತು ಉಂಗುರ ಬೆರಳು ಸಮವಾಗಿದ್ದರೆ ನೀವು ಬಹಳಷ್ಟು ಅಪರೂಪದ ವ್ಯಕ್ತಿಗಳು ಆಗಿರುತ್ತೀರಿ. ಇಂತಹ ವ್ಯಕ್ತಿಗಳು ಸ್ವಲ್ಪ ಶ್ರಮದ ಮೂಲಕ ಅತ್ಯುನ್ನತ ಹುದ್ದೆಯನ್ನು ಪಡೆಯುತ್ತಾರೆ. ನೀವು ಸಹ ಈ ನಾಲ್ಕು ರೀತಿಯ ಬೆರಳುಗಳಲ್ಲಿ ಯಾವ ರೀತಿಯ ಕಿರುಬೆರಳನ್ನು ಹೊಂದಿದ್ದೀರಾ ಅಂತ ಕಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *