ಮಚ್ಚೆಗಳು ಶುಭವೇ? ಗಂಡು ಹೆಣ್ಣಿನ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ!

Featured-Article

ಮನುಷ್ಯರು ಮುಖ್ಯವಾಗಿ ಮಚ್ಚೆಗಳು ಶುಭವೇ ಅಶುಭವೇ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಮಚ್ಚೆಗಳು ಮನುಷ್ಯನ ದೇಹದಲ್ಲಿ ಕಂಡುಬರುತ್ತದೆ. ಪ್ರತಿಯೊಂದು ವ್ಯಕ್ತಿಯಾ ಜೀವನದಲ್ಲಿ ಒಂದೊಂದು ರೀತಿಯ ಮಾರ್ಪಾಡುಗಳು ಉಂಟಾಗುತ್ತಿರುತ್ತದೆ. ಅದಕ್ಕೆ ಅನುಸಾರವಾಗಿ ಆ ವ್ಯಕ್ತಿಯು ಬಲಿಷ್ಠನೋ ಸಂಪತ್ತು ಬರಿತಾನೋ ಈ ರೀತಿ ಸಂದರ್ಭ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಗರುಡ ಮಚ್ಚೆ ಇರುವ ವ್ಯಕ್ತಿಗಳು ಸರ್ಪಗಳು ಎದುರಾದರೂ ಸಹಿತ ಭಯ ಇರುವುದಿಲ್ಲ.ಕಾರಣ ಅವರಲ್ಲಿ ಗರುಡನ ಚಿಹ್ನೆ ಇರುತ್ತದೆ.ಕೈ ತೋರಿಸಿದರೆ ಸಾಕು ಸರ್ಪಗಳು ಕೂಡ ದಾರಿ ಬಿಟ್ಟು ಕೊಡುತ್ತವೆ.ಕೆಲವರಿಗೆ ದೇಹದಲ್ಲಿ ಕೆಂಪು ಮಚ್ಚೆ ಇರುತ್ತದೆ ಕೆಲವರಿಗೆ ಕಪ್ಪು ಮಚ್ಚೆ ಇರುತ್ತದೆ. ತಲೆ ಮೇಲೆ ಮಚ್ಚೆ ಇದ್ದಾರೆ ಗಣ್ಯ ವ್ಯಕ್ತಿ ಆಗುವ ಸಾಧ್ಯತೆ ಇರುತ್ತದೆ.ಇದು ಬಹಳ ವಿಶೇಷವಾದ ಮತ್ತು ಅಪರೂಪವಾದ ಮಚ್ಚೆ ಆಗಿರುತ್ತದೆ.ಇದರಿಂದ ಹಲವಾರು ಪ್ರಯೋಜನ ಕೂಡ ಸಾಕಷ್ಟು ಇದೆ.

ಇನ್ನು ಹಣೆಯ ಭಾಗದಲ್ಲಿ ಮಚ್ಚೆ ಬಲಭಾಗದಲ್ಲಿ ಗಂಡುಮಕ್ಕಳಿಗೆ ಇದ್ದರೆ ಒಳ್ಳೆಯದು.ಇವರು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಮತ್ತು ಸಮಾಜದಲ್ಲಿ ಗಣ್ಯರು ಆಗಿರುತ್ತಾರೆ. ಒಂದು ವೇಳೆ ಎಡಭಾಗದಲ್ಲಿ ಮಚ್ಚೆ ಇದ್ದಾರೆ ಆದ್ದರಿಂದ ಏನು ಪ್ರಯೋಜನ ಇಲ್ಲಾ.ಇನ್ನು ಗಂಡು ಮಕ್ಕಳಿಗೆ ಕಣ್ಣಿನ ಬಲ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಒಳ್ಳೆಯ ವ್ಯಕ್ತಿಗಳಾಗಿರುತ್ತಾರೆ.ನೇತ್ರದಾನ ಮಾಡುವ ವ್ಯಕ್ತಿಗಳು ಆಗಿರುತ್ತಾರೆ. ಜೀವನದಲ್ಲಿ ಸಾಕಷ್ಟು ಸುಖವನ್ನು ಕಾಣುವಂತ ವ್ಯಕ್ತಿಗಳಾಗಿರುತ್ತಾರೆ.ಹೆಣ್ಣು ಮಕ್ಕಳಿಗೆ ಬಲ ಕಣ್ಣಿನ ಮೇಲೆ ಇದ್ದಾರೆ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಇನ್ನು ಗಂಡು ಮಕ್ಕಳಿಗೆ ಬಲ ಕೆನ್ನೆಯ ಮೇಲೆ ಇರುವ ವ್ಯಕ್ತಿಗಳು ಸಾಮರ್ಥ್ಯ ವ್ಯಕ್ತಿಗಳು ಆಗಿರುತ್ತಾರೆ.ಒಳ್ಳೆಯ ಮಾತುಗಾರರು ಆಗಿರುತ್ತಾರೆ.ಒಳ್ಳೆಯ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ವ್ಯಕ್ತಿಗಳು ಆಗಿರುತ್ತಾರೆ.ಇನ್ನು ಹೆಣ್ಣು ಮಕ್ಕಳಿಗೆ ಕೆನ್ನೆಯ ಎಡ ಭಾಗದಲ್ಲಿ ಮಚ್ಚೆ ಇದ್ದಾರೆ ವಿಮಾನದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಆಗಿರುತ್ತಾರೆ.ಉನ್ನತವಾದ ಸ್ಥಾನವನ್ನು ಹೊಂದುತ್ತಾರೆ.ಕೆಲಸ ಕಾರ್ಯದಲ್ಲಿ ಶ್ರಮ ಪಡುವ ವ್ಯಕ್ತಿಗಳು ಆಗಿರುತ್ತಾರೆ.

ಇನ್ನು ಗಂಡು ಮಕ್ಕಳಿಗೆ ತುಟಿಯ ಮೇಲೆ ಮಚ್ಚೆ ಇದ್ದಾರೆ ಇವರು ಪೌರುಷ ವ್ಯಕ್ತಿಗಳು ಆಗಿರುತ್ತಾರೆ ಮತ್ತು ರಾಜಯೋಗ ಅನುಭವಿಸುವ ವ್ಯಕ್ತಿಗಳು ಆಗಿರುತ್ತಾರೆ.ಇನ್ನು ಹೆಣ್ಣು ಮಕ್ಕಳಿಗೆ ತುಟಿಯ ಕೆಳಗಿನ ಭಾಗದಲ್ಲಿ ಇದ್ದಾರೆ ತುಂಬಾ ಒಳ್ಳೆಯದು.ಇನ್ನು ಗಂಡು ಮಕ್ಕಳಿಗೆ ಮೂಗಿನ ಬಲ ಭಾಗದಲ್ಲಿ ಮಚ್ಚೆ ಇರುವವರು ಅತ್ಯಂತ ಪ್ರಿಯವಾದ ವ್ಯಕ್ತಿ ಆಗಿರುತ್ತಾರೆ.ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ಆಗಿರುತ್ತಾರೆ.ಹೆಣ್ಣು ಮಕ್ಕಳಿಗೆ ಎಡ ಭಾಗದಲ್ಲಿ ಮಚ್ಚೆ ಇದ್ದಾರೆ ತುಂಬಾ ಒಳ್ಳೆಯದು ಮತ್ತು ವಿಶೇಷವಾದ ಸ್ಥಾನ ಮಾನ ಗೌರವ ಸಮಾಜದಲ್ಲಿ ಲಭಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *