ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ

Featured-Article

ಜ್ಯೋತಿಷ್ಯದಲ್ಲಿಗ್ರಹಗಳು ಮತ್ತು ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ಈ ಗ್ರಹಗಳಲ್ಲಿ ಕೆಲವು ಗ್ರಹಗಳು ಬಹಳ ಪರಿಣಾಮಕಾರಿಯಾಗಿರುತ್ತದೆ. ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ.ಈ ಪ್ರಮುಖ ಗ್ರಹಗಳಲ್ಲಿ ಶನಿ ಒಂದು. ಶನಿಯದೃಷ್ಟಿಯು ರಾಜನನ್ನು ಭಿಕ್ಷುಕ ಮತ್ತು ಭಿಕ್ಷುಕನನ್ನು ರಾಜನನ್ನಾಗಿ ಮಾಡಿ ಬಿಡುತ್ತದೆ. ಇನ್ನು ಶನಿ ದೆಸೆ ನಡೆಯುವ ರಾಶಿಗಳು ಈ ಸಂದರ್ಭದಲ್ಲಿ ಬಹಳ ಜಾಗರೂಕರಾಗಿರಬೇಕು.  

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶನಿಯ ಎರಡನೇ ಚರಣ ಅತ್ಯಂತ ಅಪಾಯಕಾರಿ : ಶನಿಯ ಮಹಾದೆಸೆಗಳಲ್ಲಿ ಎರಡು ಹಂತಗಳಿವೆ. ಒಂದು ಸಾಡೆ ಸಾತಿ ಅಂದರೆ ಏಳೂವರೆ ಶನಿ. ಮತ್ತೊಂದು ಎರಡೂವರೆ  ವರ್ಷಗಳ ಶನಿ ದೆಸೆ.ಸಾಡೆ ಸಾತಿಅಂದರೆ ಏಳುವರೆ ವರ್ಷಗಳವರೆಗೆ ಶನಿ ದೆಸೆ ಇರುತ್ತದೆ.ಇದು ಎರಡೂವರೆ ವರ್ಷಗಳ 3 ಹಂತಗಳನ್ನು ಹೊಂದಿದೆ. ಇನ್ನೊಂದು 2.5 ವರ್ಷಗಳ ಶನಿ ದೆಸೆ. ಜ್ಯೋತಿಷ್ಯ ಶಾಸ್ತ್ರದಪ್ರಕಾರ ಸಾಡೆಸಾತಿಯ ಮೊದಲ ಹಂತದಲ್ಲಿ ಶನಿಯು ಉದ್ವೇಗ, ಗೊಂದಲ ಮತ್ತು ಅಶಾಂತಿಯನ್ನು ನೀಡುತ್ತಾನೆ.ಎರಡನೇ ಹಂತದಲ್ಲಿ ಮಾನಸಿಕ ಸಮಸ್ಯೆಗಳಲ್ಲದೆ ದೈಹಿಕ ಸಮಸ್ಯೆಗಳನ್ನೂ ನೀಡುತ್ತವೆ. ಇದರೊಂದಿಗೆ ಹಣದ ನಷ್ಟವನ್ನೂ ಉಂಟಾಗುತ್ತದೆ. ಮೂರನೇ ಹಂತದಲ್ಲಿ, ಶನಿಯು ಕಡಿಮೆ ತೊಂದರೆ ನೀಡುತ್ತಾನೆ. ಸಾಡೇ ಸತಿಯ ಎರಡನೇ ಹಂತವು ಅತ್ಯಂತ ಕಷ್ಟಕರವಾಗಿರುತ್ತದೆ. 

ಈ ರಾಶಿಚಕ್ರ ಚಿಹ್ನೆಗೆ ತೊಂದರೆಗಳು :ಇದೀಗ ಶನಿಯು (ಮಕರ ರಾಶಿಯಲ್ಲಿದ್ದು 29ನೇ ಏಪ್ರಿಲ್ 2022 ರಂದು ಕುಂಭ ರಾಶಿಗೆ ಪ್ರವೆಶಿಸಲಿದ್ದಾನೆ. ಶನಿಯು ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಈ ರಾಶಿಯವರಿಗೆ ಎರಡನೇ ಹಂತದ ಸಾಡೇಸಾತಿ ಶುರುವಾಗುತ್ತದೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ಧನು ರಾಶಿಯವರಸಾಡೇಸಾತಿ ಮುಗಿದು ಮೀನ ರಾಶಿಯವರಿಗೆ ಸಾಡೇಸಾತಿಯ ಮೊದಲ ಘಟ್ಟ ಶುರುವಾಗುತ್ತದೆ. ಇದರ ನಂತರ, ಶನಿಯು 2025 ರಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಅಲ್ಲಿಯವರೆಗೆ ಈ ರಾಶಿಚಕ್ರ ಚಿಹ್ನೆಗಳು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. 

ಶನಿಯು ಕುಂಭ ರಾಶಿಯ ಅಧಿಪತಿ :ಸಾಡೇಸಾತಿಯ ಎರಡನೇ ಚರಣದಲ್ಲಿ ಕುಂಭ ರಾಶಿಯವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗಬಹುದು.ಈ ಸಮಯದಲ್ಲಿ ಅವರು ತುಂಬಾ ಜಾಗರೂಕರಾಗಿರಬೇಕು.ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಾಗಬಹುದು. ಹಣದ ವಿಷಯಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು.ಇಲ್ಲದಿದ್ದರೆ ನಷ್ಟ ಎದುರಿಸಬೇಕಾಗಬಹುದು.ಈ ಸಮಯದಲ್ಲಿ ಶನಿ ಸಂಬಂಧಿತ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಶನಿ ಗ್ರಹವು ಕುಂಭ ರಾಶಿಯಅಧಿಪತಿಯಾಗಿರುವುದರಿಂದ, ಈ ರಾಶಿಯ ಜನರು ಸಾಡೇಸಾತಿಯ ಸಮಯದಲ್ಲಿ ಇತರ ರಾಶಿಗಳಿಗಿಂತ ಕಡಿಮೆ ಸಮಸ್ಯೆಗಳನ್ನು ಎದುರಿಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844ಈ ರಾಶಿಯವರಿಗೆ ಅತ್ಯಂತ ಕಠಿಣ ಸಮಯ ಆರಂಭ, ಸಂಕಷ್ಟ ಹೆಚ್ಚಿಸಲಿದೆ ಶನಿಯ ವಕ್ರ ದೃಷ್ಟಿ

Leave a Reply

Your email address will not be published. Required fields are marked *