ಪೂಜೆ ಮಾಡುವಾಗ ಒಂದು ಕಾಗದ ಮೇಲೆ ಹೀಗೆ ಬರೆಯಿರಿ! ಕೋರಿದ ಕೋರಿಕೆಗಳು ಅಂದುಕೊಂಡ ಸಮಯಕ್ಕಿಂತ ಬಹಳ ಮುಂಚೇನೆ ಈಡೇರುತ್ತವೆ..

Featured-Article

ಇಷ್ಟಾರ್ಥಗಳು ಸಿದ್ಧಿ ಯಾಗಬೇಕು ಮತ್ತು ಸಕಲ ಭಾಗ್ಯಗಳು, ಅಷ್ಟ ಐಶ್ವರ್ಯಗಳು ಒದಗಿ ಬರಬೇಕು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ.ಇಂತಹ ಸಂದರ್ಭದಲ್ಲಿ ಯಾವ ರೀತಿಯ ಪೂಜೆ ಮಾಡುವುದರಿಂದ ಯಾರಿಗೆ ಪೂಜೆಯನ್ನು ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಗೋಮಾತೆಗೆ ಪೂಜೆ ಮಾಡುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ಸುದ್ದಿಯಾಗುತ್ತವೆ ಹಾಗೂ ಸಕಲ ಭಾಗ್ಯಗಳು ನಿಮ್ಮದಾಗುತ್ತದೆ. ಅಷ್ಟ ಐಶ್ವರ್ಯಗಳು ನಿಮ್ಮದಾಗುತ್ತದೆ.ಗೋಮಾತೆಯನ್ನು ಕಲ್ಪತರು ಎಂದು ಕರೆಯುತ್ತಾರೆ. ಗೋಮಾತೆ ಯಿಂದ ಬರುತ್ತಿರುವ ಎಲ್ಲಾವು ಕೂಡ ಉಪಯೋಗಕಾರಿ ಆಗುವ ವಸ್ತುಗಳು.ಈ ವಸ್ತುಗಳನ್ನು ಆಯುರ್ವೇದದಲ್ಲಿ ಔಷಧಿ ಮಾಡುವುದಕ್ಕೆ ಉಪಯೋಗಿಸುತ್ತಾರೆ.ಈ ಗೋಮಾತೆಯನ್ನು ಪೂಜೆ ಮಾಡುವುದರಿಂದ ಅಷ್ಟ ಐಶ್ವರ್ಯಗಳು ನಿಮ್ಮದಾಗುತ್ತದೆ.ನಿಮ್ಮ ಇಷ್ಟಾರ್ಥಗಳು ನಿವಾರಣೆಯಾಗುತ್ತದೆ.

ಇನ್ನು ಗೋಮಾತೆಯ ಪ್ರತಿಮೆಯನ್ನು ತೆಗೆದುಕೊಂಡು ಬಂದು. ಯಾವುದಾದರೂ ವಿಶೇಷವಾದ ದಿನದಲ್ಲಿ ಭೂಮಾತೆಯ ಪ್ರತಿಮೆಯನ್ನು ತೆಗೆದುಕೊಂಡು ಬಂದು ದೇವರ ಕೋಣೆಯಲ್ಲಿ ಇಡಬೇಕು. ಲಕ್ಷ್ಮೀದೇವಿಗೆ ಯಾವರೀತಿ ಪೂಜೆಯನ್ನು ಮಾಡುತ್ತಿರೋ ಅದೇ ರೀತಿಯಾಗಿ ಪೂಜೆಯನ್ನು ಮಾಡಬೇಕಾಗುತ್ತದೆ. ಗೋಮಾತೆಯ ಪಾದದಲ್ಲಿ ಲಕ್ಷ್ಮೀದೇವಿಯು ಸಹ ಇರುತ್ತಾರೆ.ಆದ್ದರಿಂದ ಗೋಮಾತೆಯ ಪೂಜೆಯನ್ನು ಮಾಡಿ ನೈವೇದ್ಯವನ್ನು ಮಾಡಬೇಕಾಗುತ್ತದೆ.

ಈ ರೀತಿಯಾಗಿ ಇಪ್ಪತ್ತೇಳು ದಿನ ಸತತವಾಗಿ ಗೋಮಾತೆಯ ಪೂಜೆಯನ್ನು ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಇನ್ನು ನಿಮ್ಮ ಇಷ್ಟಾರ್ಥ ಸಿದ್ಧಿಯಾಗಬೇಕು ಎಂದರೆ ಒಂದು ಬಿಳಿಯ ಕಾಗದದಲ್ಲಿ ಬರೆದು ಗೋಮಾತೆಯ ಪಾದದ ಕೆಳಗೆ ಇಟ್ಟು ಪ್ರತಿನಿತ್ಯವೂ ಕೂಡ 27 ದಿನ ಪೂಜೆಯನ್ನು ಮಾಡಬೇಕಾಗುತ್ತದೆ. ನಂತರ ಚೀಟಿಯನ್ನು ಬಿಳಿಯ ಬಟ್ಟೆಯಲ್ಲಿ ಇಟ್ಟು ಕಟ್ಟಬೇಕು. ಅದನ್ನು ಬೇವಿನ ಮರಕ್ಕೆ ಕಟ್ಟಬೇಕು.ಈ ರೀತಿ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.

ಇನ್ನು ಗೋಮಾತೆ ಕರುವಿಗೆ ಹಾಲುಣಿಸುವ ಒಂದು ಪ್ರತಿಮೆಯನ್ನು ತೆಗೆದುಕೊಂಡು ಪ್ರತಿದಿನ ಪೂಜೆಯನ್ನು ಮಾಡಬೇಕು. ಪೂಜೆ ಮಾಡುವ ಸಂದರ್ಭದಲ್ಲಿ ಒಂದು ಬಿಳಿಯ ಕಾಗದ ಮೇಲೆ ಸಂತಾನಕ್ಕೆ ಸಂಬಂಧಪಟ್ಟ ವಿಷಯವನ್ನು ಕಾಗದದ ಮೇಲೆ ಬರೆದು ದೇವರ ಪಾದದ ಅಡಿ ಇಡಬೇಕು. ಗೋಮಾತೆಯ ಪಾದದ ಕೆಳಗೆ ಇಟ್ಟು 45 ದಿನ ಪೂಜೆಯನ್ನು ಮಾಡಬೇಕಾಗುತ್ತದೆ. ನಂತರ ಬಿಳಿ ಅಥವಾ ಹಳದಿ ಬಟ್ಟೆಯ ಒಳಗೆ ಚೀಟಿಯನ್ನು ಇಟ್ಟು ಕಟ್ಟಬೇಕು. ನಂತರ ಬೇವಿನ ಮರಕ್ಕೆ ಗಂಟನ್ನು ಹಾಕಿ ಕಟ್ಟಬೇಕು. ಈ ರೀತಿ ಮಾಡುವುದರಿಂದ ಸಂತಾನದ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ಮಂಕು ನಿಮ್ಮ ಇಷ್ಟಾರ್ಥಗಳೆಲ್ಲ ನಿವಾರಣೆಯಾಗುತ್ತದೆ. ಹಾಗಾಗಿ ಈ ರೀತಿ ಈ ರೀತಿಯ ಪೂಜೆಯನ್ನು ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿ ಮಾಡಿಕೊಳ್ಳಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.