ವಿವಿಧ ಹಣ್ಣುಗಳ ಸೇವನೆ ದೇಹಕ್ಕೆ ಅತಿಮುಖ್ಯ. ವಿಟಮಿನ್ ಆಧಾರವಾಗಿರುವ ಹಣ್ಣುಗಳು ಪಚನಕ್ರಿಯೆಗೆ ಸರಳಗೊಳಿಸುತ್ತದೆ. ಚರ್ಮದ ಬಣ್ಣವನ್ನು ತಿಳಿಗೊಳಿಸುವ ಹಾಗೂ ನೆರಿಗೆಯನ್ನು ತಡೆಯುವ ಶಕ್ತಿ ಕೂಡ ಕೆಲವು ಹಣ್ಣುಗಳಿಗೆ ಇವೆ.ಯಾವ ಹಣ್ಣು ಸೇವನೆ ಯಾವ ಸಂದರ್ಭದಲ್ಲಿ ಉತ್ತಮ ಎಂದು ತಿಳಿದುಕೊಂಡರೆ ಒಳ್ಳೆಯದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಚರ್ಮದ ತೊಂದರೆ: ಪೈನಾಪಲ್ ನಲ್ಲಿ ಸಾಕಷ್ಟು ವಿಟಮಿನ್ ಇದೆ. ಇದರಿಂದ ಸ್ಕಿನ್ ಚೆನ್ನಾಗಿರುತ್ತದೆ ಹಾಗೂ ಮುಖದಲ್ಲಿ ಆಗುವ ಮೊಡವೆಗಳನ್ನು ತಡೆಗಟ್ಟುತ್ತದೆ.ವಿಟಮಿನ್-ಸಿ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ, ಈ ಹಣ್ಣು ತಿನ್ನುವುದರಿಂದ ಮೂಳೆಗಳಿಗೆ ಹೆಚ್ಚು ಶಕ್ತಿ ಸಿಗುತ್ತದೆ.ಇದರಲ್ಲಿ ಶೇಕಡ 75ರಷ್ಟು ಮ್ಯಾಂಗನೀಸ್ ಇರುವುದರಿಂದ ಮೂಳೆಗಳನ್ನು ಬಲಪಡಿಸುತ್ತದೆ, ಇದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
ಇದರಲ್ಲಿ ಐರನ್ ಪ್ರಮಾಣ ಅಧಿಕವಾಗಿರುವುದರಿಂದ ರಕ್ತ ನಿವಾರಣೆ ಮಾಡುವುದಲ್ಲದೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ.ಇದರಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿರುವುದರಿಂದ ಅಕಾಲಿಕ ಮುಪ್ಪು ಉಂಟಾಗುವುದನ್ನು ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರ ಮಾಡುತ್ತದೆ.ಪೈನಾಪಲ್ ಹಣ್ಣಿನಲ್ಲಿ ಫೈಬರ್ ಹೆಚ್ಚಾಗಿದ್ದು ಹಣ್ಣಿನ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಉತ್ತಮ.ಇನ್ನೂ ನೆಗಡಿ, ಕೆಮ್ಮಿಗೂ ಕೂಡ ಪೈನಾಪಲ್ ಜ್ಯೂಸ್ ಒಳ್ಳೆಯದು.
ಹಲ್ಲುಗಳಿಗೆ ಪ್ರಯೋಜನಕಾರಿ: ಪೈನಾಪಲ್ ಹಣ್ಣು ಆರೋಗ್ಯಕರ ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ. ಹಲ್ಲುಗಳನ್ನು ಬಲಪಡಿಸುವುದು ಮತ್ತು ಸಂದಿವಾತ ಇರುವರೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ.ಒಸಡಿನಲ್ಲಿ ಊತವನ್ನು ಕಡಿಮೆ ಮಾಡಲು ಪೈನಾಪಲ್ ಪರಿಣಾಮಕಾರಿಯಾಗಿದೆ.ಈ ಹಣ್ಣು ಹಲವು ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಚೆನ್ನಾಗಿ ಮಾಗಿದ ಹಣ್ಣನ್ನು ಹಿತವಾಗಿ ಮಿತವಾಗಿ ಸೇವಿಸುವುದು ಉತ್ತಮ.
ಗರ್ಭಿಣಿಯರು ಈ ಹಣ್ಣನ್ನು ಸೇವಿಸಿದರೆ ಅಡ್ಡ ಪರಿಣಾಮ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಗರ್ಭಿಣಿಯರು ಪೈನಾಪಲ್ ಹಣ್ಣನ್ನು ಸೇವಿಸಬಾರದು.ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣು ಸೂಕ್ತವಲ್ಲ ವೈದ್ಯರು ಸಲಹೆ ನೀಡಿದ ಹಣ್ಣನ್ನು ಸೇವಿಸಿದರೆ ಒಳ್ಳೆಯದು.ಹಣ್ಣುಗಳನ್ನು ದ್ರವದ ರೂಪದಲ್ಲಿ ಸೇವಿಸುವ ಬದಲು ಹಾಗೆ ಸೇವನೆ ಮಾಡಿದರೆ ಉತ್ತಮ.ಇನ್ನು ಬೇಸಿಗೆಯಲ್ಲಿ ಐಸ್ ಕ್ಯೂಬ್ ಅನ್ನು ಹಣ್ಣಿನ ಮೇಲೆ ಇಟ್ಟು ತಿಂದರೆ ತಂಪಾಗಿರುತ್ತದೆ.ಇನ್ನು ದಾಳಿಂಬೆ, ಕಲಂಗಡಿ, ಕವಳೆ ಮುಂತಾದ ಹಣ್ಣುಗಳಿಗೆ ಉಪ್ಪು ಸೇರಿಸಿ ತಿಂದರೆ ನಾಲಿಗೆಗೆ ರುಚಿ ಸಿಗುತ್ತದೆ.ಆಯಾ ಸಮಯದಲ್ಲಿ ಸಿಗುವ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರಕೃತಿದತ್ತ ಸಿಗುವಂತ ಪೌಷ್ಟಿಕ ಅಂಶ ಇರುವ ಹಣ್ಣುಗಳನ್ನು ಪ್ರತಿನಿತ್ಯ ತಪ್ಪದೆ ಸೇವಿಸಬೇಕು.