ಈ ಹೆಸರಿನ ಹುಡುಗಿಯರು ತುಂಬಾ ಹಠವಾದಿಗಳು.!ಈ ಹಠದಿಂದ ನಿಮಗೆ ಸಮಸ್ಯೆ ಆಗುತ್ತದೆ!

Featured-Article

ಈ ಹೆಸರಿನ ಹುಡುಗಿಯರನ್ನ ಮದುವೆಯಾಗುವ ಮುನ್ನ ಸ್ವಲ್ಪ ಯೋಚಿಸಿ ಯಾಕೆಂದರೆ ಇವರ ಹಠವಾದಿ ಸ್ವಭಾವದಿಂದ ನೀವು ಹಲವಾರು ರೀತಿಯ ನಷ್ಟವನ್ನು ಅನುಭವಿಸುತ್ತಿರಿ ಜೊತೆಗೆ ಮದುವೆಯಾದ ನಂತರ ಯಾಕಪ್ಪ ಇವರನ್ನ ಮದುವೆ ಅದೇ ಅನ್ನೋ ರೀತಿಗೆ ಇವರು ನಿಮಗೆ ಟಾರ್ಚರ್ ಮಾಡುತ್ತಾರೆ.ಅಗಾದರೆ ಅಷ್ಟು ಹಠ ಮಾಡುವ ಹುಡುಗಿಯರು ಯಾವ ಹೆಸರಿನವರು ಎಂದು ನಾವು ನಿಮಗೆ ತಿಳಿಸುತ್ತೇವೆ.ಕೇವಲ ಹುಡುಗಿಯರು ಅಷ್ಟೇ ಅಲ್ಲ ಸಾಮಾನ್ಯವಾಗಿ ಪ್ರತಿಯೊಬ್ಬ ಹುಡುಗ ಮದುವೆಯ ಬಗ್ಗೆ ಹಲವು ಕನಸುಗಳನ್ನು ಕೂಡಿಟ್ಟು ಕೊಂಡಿರುತ್ತಾನೆ. ಆದರೆ ನೀವು ಅಪ್ಪಿತಪ್ಪಿ ಈ ಹೆಸರಿನ ಹುಡುಗಿಯರನ್ನು ಮದುವೆ ಆದರೆ ನಿಮಗೆ ತುಂಬಾನೇ ಕಷ್ಟವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇವರ ಹಠಮಾರಿ ಸ್ವಭಾವ ಅತಿಯಾದ ದ್ವೇಷದಿಂದ ನೀವು ಬಹಳಷ್ಟು ಕಿನ್ನತೆ ಒಳಗಾಗುತ್ತೀರ.ಅದರಿಂದ ಬಹಳ ಮೃದು ಸ್ವಭಾವದಿಂದ ಇರುವಂತ ಹುಡುಗರು ಮತ್ತು ಅತಿಯಾಗಿ ಮಾತನಾಡದೆ ತಾವ್ ಅಯ್ತು ತಮ್ಮ ಕೆಲಸ ಅಯ್ತು ಅಂತ ಇರುವಂತಹ ಹುಡುಗರು ಅಪ್ಪಿತಪ್ಪಿಯೂ ಸಹ ಈ ಹೆಸರಿಂದ ಶುರುವಾಗುವ ಹುಡುಗಿಯರ ಬಗ್ಗೆ ಯೋಚನೆ ಕೂಡ ಮಾಡಬೇಡಿ.ಆ ಹುಡುಗಿಯರ ಯಾವ ಅಕ್ಷರದಿಂದ ಶುರುವಾಗುತ್ತೆ ಎಂದರೆ.

P ಅಕ್ಷರದಿಂದ ಶುರುವಾಗುವ ಹುಡುಗಿಯರು ಬಹಳಷ್ಟು ಹಠದ ಸ್ವಭಾವವನ್ನು ಹೊಂದಿರುತ್ತಾರೆ.ಅವರು ತಮಗೆ ಬೇಕಾದ್ದನ್ನು ಪಡೆದೆಕೊಳ್ಳಬೇಕು ಎಂಬ ಹಠ ಇರುತ್ತದೆ ಅವರಿಗೆ.ಆದಕಾರಣ ಅವರು ಎಲ್ಲ ಕೆಲಸವನ್ನ ತನಗೆ ಬೇಕಾದ ರೀತಿಯಲ್ಲಿ ಮಾಡುತ್ತಾರೆ.ಹಾಗೂ ಸ್ವಲ್ಪ ಸ್ವಾರ್ಥ ಹೆಚ್ಚು ಅಂತ ಹೇಳಬಹುದು.ಜೊತೆಗೆ ಅತಿಯಾದ ಖರ್ಚು, ಅತಿಯಾದ ವ್ಯಾಮೋಹದಿಂದ ಅವರು ತಮ್ಮ ಪ್ರೀತಿಪಾತ್ರದವರಿಗೆ ಬಗ್ಗೆ ನಿರ್ಲಕ್ಷ ಮಾಡುತ್ತಾರೆ.ಮದುವೆ ಅದ ನಂತರ ಅವರ ಹಠದ ಸ್ವಭಾವವನ್ನು ಕಮ್ಮಿ ಮಾಡಲು ಸಾಧ್ಯವಾಗುವುದಿಲ್ಲ.ಅವರನ್ನ ಹಿಡಿತ ಮಾಡಬೇಕು ಅಂದ್ರೆ ಅವರಷ್ಟೇ ಹಠ ಇರುವಂತಹ ಹುಡುಗನನ್ನ ಮದುವೆ ಆಗಬೇಕು.ಆದರೆ ಮೃದು ಸ್ವಭಾವದವರು ಅವರನ್ನ ಮದುವೆ ಆದರೆ ಅವರು ಎಂದು ಸಹ ಅವರನ್ನು ಬಿಟ್ಟು ಕೊಡುವುದಿಲ್ಲ.

ಇವರಿಗೆ ಇರುವಂತಹ ಮಹತ್ವಕಾಂಕ್ಷೆ ಯಿಂದ ಹಲವಾರು ರೀತಿ ಅವರ ಗುರಿಯನ್ನ ತಲುಪುತ್ತೇವೆ ಎನ್ನುವ ವ್ಯಾಮೋಹ ಅವರಲ್ಲಿ ಅತಿಯಾಗಿರುತ್ತದೆ.ಈ ವ್ಯಾಮೋಹದಿಂದ ಅಹಂಕಾರದಿಂದ ಹಲವಾರು ರೀತಿಯ ನಷ್ಟಗಳನ್ನು ಅನುಭವಿಸುತ್ತಾರೆ.ತನ್ನ ಕುಟುಂಬಕ್ಕೆ ಏನಾದ್ರೂ ಆದ್ರೂ ಸಹ ಅವರು ಗಮನಕೊಡುವುದಿಲ್ಲ ತಾನಾಯ್ತು ತನ್ನ ಕೆಲಸ ಆಯ್ತು ಅಂತ ತನ್ನ ಸುಖವನ್ನು ನೋಡುತ್ತಾರೆ. ದುರಹಂಕಾರದಿಂದ ಹಲವಾರು ರೀತಿಯ ಕಷ್ಟಗಳನ್ನು ಅನುಭವಿಸುತ್ತಾರೆ ಜೊತೆಗೆ ದ್ವೇಷವನ್ನು ಸಹ ಬೆಳೆಸಿಕೊಳ್ಳುತ್ತಾರೆ. ಅದರಿಂದ ನೀವು P ಪಿ ಅಕ್ಷರದ ಹುಡುಗಿಯರನ್ನು ಮದುವೆ ಆಗುವ ಮುನ್ನ ಸ್ವಲ್ಪ ಯೋಚಿಸಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.