ಪುನೀತ್ ರಾಜಕುಮಾರ್ ಸಂಪಾದನೆ ಮಾಡಿದ್ದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ??

Featured-Article

ಪುನೀತ್ ರಾಜ್ ಕುಮಾರ್ ಎಂದರೆ ಕೇವಲ ರಾಜಕುಮಾರ್ ಅವರ ಮಗ ಮಾತ್ರವಲ್ಲ ಬದಲಿಗೆ ಒಳ್ಳೆಯ ನಟ. ಒಳ್ಳೆಯ ವ್ಯಕ್ತಿತ್ವ ಅದ್ಭುತ ಡ್ಯಾನ್ಸರ್ ಕೂಡ ಹೌದು.ಇನ್ನು ಕನ್ನಡ ಚಿತ್ರರಂಗದ ಟಾಪ್ ನಟರಾಗಿದ್ದ ಅಪ್ಪು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಯಾರಿಗೂ ತಿಳಿದಿಲ್ಲ.6ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಅಪ್ಪು 46ನೇ ವಯಸ್ಸಿನವರೆಗೂ ನಮನ್ನು ರಂಜಿಸುತ್ತಿದ್ದರು. ಇಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಅನೇಕ ಹೋಟಲ್ ಬಿಸಿನೆಸ್, PRK ಪ್ರೊಡಕ್ಷನ್,PRK ಆಡಿಯೋ ನಡೆಸುತ್ತಿದ್ದರು ಮತ್ತು ಅಂದಾಜು ಪ್ರಕಾರ ತಿಂಗಳಿಗೆ ಪುನೀತ್ ಅವರಿಗೆ 3 ರಿಂದ 4 ಕೋಟಿ ಬಾಡಿಗೆ ಕೂಡ ಬರುತ್ತಿತ್ತು.

ಇಷ್ಟರಲ್ಲಿ ಪುನೀತ್ ರಾಜಕುಮಾರ್ ಅವರು ಅನೇಕ ದಾನಧರ್ಮಗಳನ್ನು ಮಾಡುತಿದ್ದರು.26 ಅನಾಥಾಶ್ರಮ,16 ವೃದ್ಧಶ್ರಮ,19 ಗೋಶಾಲೆ, ಮೈಸೂರು ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮತ್ತು ರಾಜ್ ಕುಮಾರ್ ಅಕಾಡೆಮಿಯಲ್ಲಿ ಐಎಎಸ್, ಐಪಿಎಸ್ ಓದುವುದಕ್ಕೆ ಮಕ್ಕಳಿಗೆ ಕೋಚಿಂಗ್. ಹೀಗೆ ಹಲವಾರು ಸಾಮಾಜಿಕ ಕೆಲಸವನ್ನು ಮಾಡುತ್ತಿದ್ದರು. ಅಪ್ಪು ಹುಟ್ಟುತ್ತಲೇ ಆಗರ್ಭ ಶ್ರೀಮಂತ ಆದರೂ ಎಲ್ಲರೊಂದಿಗೆ ಸಾಮನ್ಯರಂತೆ ನಡೆದುಕೊಳ್ಳುತ್ತಿದ್ದರು.ಇನ್ನು ಹೋಗುವಾಗ ಕೋಟ್ಯಾತರ ಜನರ ಪ್ರೀತಿಯನ್ನು ಕೂಡ ಘಳಿಸಿದ್ದಾರೆ.ಇನ್ನು ಅವರ ಒಳ್ಳೆಯ ಕೆಲಸವನ್ನು ಅವರ ಹೆಂಡತಿ ಮಕ್ಕಳು ನಡೆಸಿಕೊಂಡು ಹೋಗುತ್ತರೆ ಎಂದು ಹೇಳಿದ್ದಾರೆ.ನೀವು ಅಪ್ಪು ಅವರನ್ನು ಮಿಸ್ ಮಾಡುತ್ತಿದ್ದಾರೆ ಐ ಮಿಸ್ ಯು ಅಂತ ಕಾಮೆಂಟ್ ಮಾಡಿ.

ಪುನೀತ್ ರಾಜಕುಮಾರ್ ಸಂಪಾದನೆ ಮಾಡಿದ್ದ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ??ಪುನೀತ್ ರಾಜ್ ಕುಮಾರ್ ಎಂದರೆ ಕೇವಲ ರಾಜಕುಮಾರ್ ಅವರ ಮಗ ಮಾತ್ರವಲ್ಲ ಬದಲಿಗೆ ಒಳ್ಳೆಯ ನಟ. ಒಳ್ಳೆಯ ವ್ಯಕ್ತಿತ್ವ ಅದ್ಭುತ ಡ್ಯಾನ್ಸರ್ ಕೂಡ ಹೌದು.ಇನ್ನು ಕನ್ನಡ ಚಿತ್ರರಂಗದ ಟಾಪ್ ನಟರಾಗಿದ್ದ ಅಪ್ಪು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಯಾರಿಗೂ ತಿಳಿದಿಲ್ಲ.6ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಅಪ್ಪು 46ನೇ ವಯಸ್ಸಿನವರೆಗೂ ನಮನ್ನು ರಂಜಿಸುತ್ತಿದ್ದರು. ಇಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಅನೇಕ ಹೋಟಲ್ ಬಿಸಿನೆಸ್, PRK ಪ್ರೊಡಕ್ಷನ್,PRK ಆಡಿಯೋ ನಡೆಸುತ್ತಿದ್ದರು ಮತ್ತು ಅಂದಾಜು ಪ್ರಕಾರ ತಿಂಗಳಿಗೆ ಪುನೀತ್ ಅವರಿಗೆ 3 ರಿಂದ 4 ಕೋಟಿ ಬಾಡಿಗೆ ಕೂಡ ಬರುತ್ತಿತ್ತು.

ಇಷ್ಟರಲ್ಲಿ ಪುನೀತ್ ರಾಜಕುಮಾರ್ ಅವರು ಅನೇಕ ದಾನಧರ್ಮಗಳನ್ನು ಮಾಡುತಿದ್ದರು.26 ಅನಾಥಾಶ್ರಮ,16 ವೃದ್ಧಶ್ರಮ,19 ಗೋಶಾಲೆ, ಮೈಸೂರು ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮತ್ತು ರಾಜ್ ಕುಮಾರ್ ಅಕಾಡೆಮಿಯಲ್ಲಿ ಐಎಎಸ್, ಐಪಿಎಸ್ ಓದುವುದಕ್ಕೆ ಮಕ್ಕಳಿಗೆ ಕೋಚಿಂಗ್. ಹೀಗೆ ಹಲವಾರು ಸಾಮಾಜಿಕ ಕೆಲಸವನ್ನು ಮಾಡುತ್ತಿದ್ದರು. ಅಪ್ಪು ಹುಟ್ಟುತ್ತಲೇ ಆಗರ್ಭ ಶ್ರೀಮಂತ ಆದರೂ ಎಲ್ಲರೊಂದಿಗೆ ಸಾಮನ್ಯರಂತೆ ನಡೆದುಕೊಳ್ಳುತ್ತಿದ್ದರು.ಇನ್ನು ಹೋಗುವಾಗ ಕೋಟ್ಯಾತರ ಜನರ ಪ್ರೀತಿಯನ್ನು ಕೂಡ ಘಳಿಸಿದ್ದಾರೆ.ಇನ್ನು ಅವರ ಒಳ್ಳೆಯ ಕೆಲಸವನ್ನು ಅವರ ಹೆಂಡತಿ ಮಕ್ಕಳು ನಡೆಸಿಕೊಂಡು ಹೋಗುತ್ತರೆ ಎಂದು ಹೇಳಿದ್ದಾರೆ.ನೀವು ಅಪ್ಪು ಅವರನ್ನು ಮಿಸ್ ಮಾಡುತ್ತಿದ್ದಾರೆ ಐ ಮಿಸ್ ಯು ಅಂತ ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *