ದೀಪಾವಳಿ ದಿನ ಮನೆಯಲ್ಲಿ ಲಕ್ಷ್ಮೀ, ಗಣೇಶನ ಈ ರೀತಿಯ ಮೂರ್ತಿಯಿದ್ದರೆ ಆಗಲಿದೆ ಭಾರೀ ಅಶುಭ

Written by Anand raj

Published on:

ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬವನ್ನು ನವೆಂಬರ್ 4 ರಂದು ಆಚರಿಸಲಾಗುತ್ತದೆ. ದೀಪಾವಳಿಯ ದಿನದಂದು ಮನೆಗಳಲ್ಲಿ ಗಣೇಶ-ಲಕ್ಷ್ಮೀ ಯನ್ನು ಪೂಜಿಸಲಾಗುತ್ತದೆ ಈ ದಿನ  ಗಣೇಶ-ಲಕ್ಷ್ಮೀ ಯನ್ನು ಪೂಜಿಸುವುದರಿಂದ  ಸಂತೋಷ, ಸಮೃದ್ಧಿ ಸಿಗಲಿದೆ. 

ಧನತ್ರಯೋದಶಿ ಖರೀದಿ :  ಸಾಮಾನ್ಯವಾಗಿ ಜನರು ವಿಗ್ರಹಗಳು, ಬೆಳ್ಳಿ ನಾಣ್ಯಗಳು, ಪೊರಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಧಂತೇರಸ್‌ ಅಥವಾ ಧನತ್ರಯೋದಶಿ ದಿನ ಖರೀದಿಸುತ್ತಾರೆ. ನಾಳೆ ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಅದಕ್ಕೂ ಮುನ್ನ  ಮನೆಯಲ್ಲಿ ಗಣೇಶ-ಲಕ್ಷ್ಮಿ ವಿಗ್ರಹವನ್ನು ತರುವಾಗ ಕೆಲವೊಂದು ಅಂಶಗಳನ್ನು  ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಗಣೇಶ-ಲಕ್ಷ್ಮಿಯ ವಿಗ್ರಹವನ್ನು ಖರೀದಿಸಿದಾಗ ಅದು ಪ್ರತ್ಯೇಕವಾಗಿರಬಾರದು. ಎರಡರ ಸಂಯೋಜನೆಯ ವಿಗ್ರಹವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸುತ್ತದೆ. 

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ದೀಪಾವಳಿಯ ದಿನದಂದು ಗಣೇಶ-ಲಕ್ಷ್ಮಿಯರ ಕುಳಿತಿರುವ ಮೂರ್ತಿಯನ್ನು ಮಾತ್ರ ಪೂಜಿಸಬೇಕು. ದೇವತೆಗಳು ನಿಂತಿರುವ ಭಂಗಿಯಲ್ಲಿರುವ ವಿಗ್ರಹವನ್ನು ಎಂದಿಗೂ ಮನೆಗೆ ತರಲೇಬೇಡಿ. ಅಂತಹ ವಿಗ್ರಹ ಎಂದಿಗೂ ಮಂಗಳಕರವಾಗಿರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುರಿದ ವಿಗ್ರಹ ಎಂದಿಗೂ ಖರೀದಿಸಬೇಡಿ-ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಕೆಲವೊಮ್ಮೆ ತರಾತುರಿಯಲ್ಲಿ ಶಾಪಿಂಗ್ ಮಾಡುವಾಗ ವಿಗ್ರಹಗಳು ಮುರಿದು ಬೀಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸಂದರ್ಭದಲ್ಲಿ ಮುರಿದ ವಿಗ್ರಹವನ್ನು ನಿಮ್ಮ ಮನೆಗೆ ತರಬೇಡಿ ಎಂಬುದನ್ನು ನೆನಪಿನಲ್ಲಿಡಿ. ಮುರಿದ ವಿಗ್ರಹವನ್ನು ಪೂಜಿಸುವುದು ಅಶುಭ. ಇನ್ನು ಗಣೇಶನ ವಿಗ್ರಹದಲ್ಲಿ   ಸೊಂಡಿಲು ಎಡಕ್ಕೆ ತಿರುಗಿರಬೇಕು ಮತ್ತು ಆ ವಿಗ್ರಹದಲ್ಲಿ ಇಲಿ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.

ಗಣೇಶ-ಲಕ್ಷ್ಮೀಯ ವಿಗ್ರಹವನ್ನು ಖರೀದಿಸುತ್ತಿದ್ದರೆ, ಗಣೇಶನ ಕೈಯಲ್ಲಿ ಲಡ್ಡೂ ಹಿಡಿದಿರುವ ಫೋಟೋ ಅಥವಾ ವಿಗ್ರಹವನ್ನು ಪೂಜಿಸುವುದು ತುಂಬಾ ಹಿತಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಲಕ್ಷ್ಮಿಯ ವಿಗ್ರಹ ಅಥವಾ ಫೋಟೋ ಖರೀದಿಸುವಾಗ  ಲಕ್ಷ್ಮೀಯ ಕೈಯಿಂದ ನಾಣ್ಯಗಳು ಬೀಳುತ್ತಿರುವ ಫೋಟೋವನ್ನೇ ಖರೀದಿಸಿ. 

ಪ್ಲಾಸ್ಟಿಕ್ ಮೂರ್ತಿ ಪೂಜೆ ಅಶುಭ-ಇದಲ್ಲದೆ, ಆನೆ ಅಥವಾ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿಯ ವಿಗ್ರಹವನ್ನು ಪೂಜಿಸುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ. ದೀಪಾವಳಿಯಂದು ಮಣ್ಣಿನಿಂದ ಮಾಡಿದ ವಿಗ್ರಹವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ, ನೀವು ಅಷ್ಟಧಾತು, ಬೆಳ್ಳಿ ಅಥವಾ ಹಿತ್ತಾಳೆಯ ವಿಗ್ರಹವನ್ನು ಸಹ ಪೂಜಿಸಬಹುದು. ಆದರೆ ಮನೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಪ್ಲಾಸ್ಟಿಕ್ ವಿಗ್ರಹಗಳನ್ನು ಪೂಜಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment