ಮನೆಯಿಂದ ಹೊರಹೋಗುವಾಗ ಈ 5 ವಸ್ತುಗಳು ಕಂಡರೆ ಅದೃಷ್ಟವೋ ಅದೃಷ್ಟ!

Featured-Article

ಜ್ಯೋತಿಷ್ಯದ ಪ್ರಕಾರ ಶುಭ ಶಕುನ ಅಪಶಕುನ ಅಂತಾ ಪಾಲಿಸುವುದುಂಟು.ಅಂತಹ ನಂಬಿಕೆ ನಮ್ಮಲ್ಲಿ ಸಾಕಷ್ಟು ಇವೇ. ಬೆಳಗ್ಗೆ ಎದ್ದು ಪ್ರತಿಯೊಬ್ಬರು ಭಗವಂತನನ್ನು ಬೇಡಿಕೊಳ್ಳುತ್ತಾರೆ. ಅದರಲ್ಲೂ ಮನೆಯಿಂದ ಹೊರಗೆ ಹೋಗುವಾಗ ಕೆಲವು ವಸ್ತುಗಳು ಕಾಣುವುದೇ ಅಪರೂಪ. ಒಂದು ದಿನ ಕಂಡರೆ ಆ ದಿನ ಶುಭವಾಗಿರುತ್ತದೆ. ಮನೆಯಿಂದ ಹೊರಗೆ ಹೋಗುವಾಗ ಈ ಐದು ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಯಾಕೆಂದರೆ 5 ರೂಪಗಳೇ ನಿಮ್ಮ ಬದುಕಿನ ರೂಪವನ್ನು ಬದಲಿಸಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಗೋಮಾತೆ-ನೀವು ಮನೆಯಿಂದ ಹೊರಗೆ ಹೊರಟಾಗ ಅಥವಾ ಕೆಲಸಕ್ಕೆ ಹೊರಟಿದ್ದ ಸಮಯದಲ್ಲಿ ಎದುರಿಗೆ ಗೋಮಾತೆ ಕಾಣಿಸಿಕೊಂಡರೆ ಅದಕ್ಕಿಂತ ಅದೃಷ್ಟ ಇನ್ನು ಯಾವುದು ಇಲ್ಲಾ.ಯಾಕೇಂದರೆ ಗೋಮಾತೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ.ಆ ದಿನ ನಿಮ್ಮ ಪಾಲಿಗೆ ಮುಕ್ಕೋಟಿ ದೇವರುಗಳೇ ದರ್ಶನ ನೀಡಿದಂತೆ. ಒಂದು ವೇಳೆ ನಿಮಗೆ ಗೋಮಾತೆ ಕಂಡರೆ ನೀವು ನಮಸ್ಕಾರವನ್ನು ಮಾಡಿ ಹೋದರೆ ನಿಮ್ಮ ಕೆಲಸ ಯಶಸ್ಸು ಆಗುತ್ತದೆ.

2, ಇನ್ನೂ ರಸ್ತೆಯಲ್ಲಿ ಹಣ ಅಥವಾ ನಾಣ್ಯ ಸಿಕ್ಕರೆ ತುಂಬಾನೆ ಒಳ್ಳೆಯದು. ಹೀಗೆ ಹಣ ಸಿಗುವುದು ಪೂರ್ವಜರ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದನ್ನು ಸೂಚಿಸುತ್ತದೆ.ದಾರಿಯಲ್ಲಿ ಸಿಕ್ಕ ಹಣವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡಿ. ದೇವರ ಮುಂದೆ ಇಟ್ಟು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ಹಣ ನಿಮಗೆ ಹೆಚ್ಚಾಗುತ್ತದೆ.

3, ಇನ್ನು ನೀವು ಮನೆಯಿಂದ ಶುಭಕಾರ್ಯಕ್ಕೆ ಹೊರಟಾಗ ಭಿಕ್ಷುಕರು ಎದುರಿಗೆ ಸಿಕ್ಕರೆ ಸಿಟ್ಟಗಬೇಡಿ.ಆದಷ್ಟು ಕೈಲಾದಷ್ಟು ಸಹಾಯ ಮಾಡಿ. ಇದರಿಂದ ಸಾಲದ ಬಾಧೆ ನಿವಾರಣೆಯಾಗುತ್ತದೆ. ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ.4, ಯಾವುದಾದರೂ ಶುಭಕಾರ್ಯಕ್ಕೆ ಹೊರಟಾಗ ಶವ ಎದುರಿಗೆ ಬಂದರೆ ಶುಭ. ನಿಮ್ಮ ಎದುರಿಗೆ ಕಂಡ ಶವಕ್ಕೆ ಮನಸ್ಸಿನಲ್ಲಿ ನಮಸ್ಕರಿಸಿ ಮುಂದೆ ಹೆಜ್ಜೆ ಹಾಕಿ. ಈ ರೀತಿ ಮಾಡುವುದರಿಂದ ಮೃತವ್ಯಕ್ತಿಯ ಆತ್ಮಕ್ಕೆ ಸದ್ಗತಿ ಸಿಗುತ್ತದೆ ಮತ್ತು ನಿಮ್ಮ ದುಃಖವನ್ನು ಆ ಆತ್ಮ ತೆಗೆದುಕೊಂಡು ಹೋಗುತ್ತದೆ.

5, ಮನೆಯಿಂದ ಹೊರಗೆ ಹೋದಾಗ ತುಂಬಿದ ಕೊಡ ಎದುರಿಗೆ ಬಂದರೆ ಶುಭ. ನೀವು ಅಂದುಕೊಂಡ ಕೆಲಸ ಕಂಡಿತ ನೆರವೇರುತ್ತದೆ.6, ನೀವು ಮನೆಯಿಂದ ಹೊರಗೆ ಕಾಲಿಟ್ಟಾಗ ಬೆಕ್ಕು ಬಲಭಾಗದಿಂದ ಎಡಕ್ಕೆ ಹೋದರೆ ಅಶುಭ ಎನ್ನುತ್ತಾರೆ ಹಾಗೂ ಕಾಗೆ ಕೂಡ ಅಶುಭದ ಸಂಕೇತವಾಗಿದೆ. ಅಪ್ಪಿತಪ್ಪಿ ನಿಮ್ಮ ಹೆಗಲಿಗೆ ಕಾಗೆ ಕಾಲಿಟ್ಟರೆ ಶನಿದೇವನು ನಿಮ್ಮ ಹೆಗಲು ಏರಿದಂತೆ. ಈ ಎಲ್ಲಾ ವಿಚಾರದ ಬಗ್ಗೆ ನೆನಪು ಇರಲಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *