ಈ ವರ್ಷದ ಆಯುಧ ಪೂಜೆ ದಿನ ಬೆಳಿಗ್ಗೆ ಕೋಟಿ ಕೊಡುತ್ತೀನಿ ಅಂದರು ಈ 5 ತಪ್ಪುಗಳನ್ನು ಮಾಡಬೇಡಿ! ಅಪಾಯ ತಪ್ಪಿದ್ದಲ್ಲ

Featured-Article

ಭಾರತ ಸಂಸ್ಕೃತಿಯಲ್ಲಿ ಹಲವಾರು ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ. ಕೆಲವೊಂದು ತಿಂಗಳಲ್ಲಿ ಕೆಲವೊಂದು ರೀತಿಯಲ್ಲಿ ವಿಶೇಷ ದಿನಗಳು ಇರುತ್ತವೆ. ಭಾರತದಲ್ಲಿ ಕೆಲವು ಹಬ್ಬಗಳು ಉನ್ನತವಾದ ಸ್ಥಾನಮಾನವನ್ನು ಹೊಂದಿದ್ದು ಅದರಲ್ಲಿ ವಿಜಯದಶಮಿ ಹಬ್ಬ ಕೂಡ ಒಂದು. ವಿಜಯದಶಮಿ ಹಬ್ಬದಂದು ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸಿ ಪೂಜಿಸಲಾಗುತ್ತದೆ.ಈ ದಿನದಂದು ತಾಯಿ ಚಾಮುಂಡಿ ತನ್ನ ಭಕ್ತರನ್ನು ರಾಕ್ಷಸರಿಂದ ಕಾಪಾಡಿದರಿಂದ ತಾಯಿಯನ್ನು ಬಹಳ ವಿಜೃಂಭಣೆಯಿಂದ ಸಡಗರದಿಂದ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತಾಯಿ ಚಾಮುಂಡಿ ಪೂಜೆಯೊಂದಿಗೆ ಮನೆಯಲ್ಲಿ 9 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಂಡು ದೇವಿಯನ್ನು ಆರಾಧಿಸುತ್ತೀವಿ. ಇದೇ ದಿನದಂದು ತಾಯಿ ಚಾಮುಂಡಿ ಕೈಲಾಸದಿಂದ ಧರೆಗಿಳಿದು ತನ್ನ ಭಕ್ತರನ್ನು ಆಶೀರ್ವಾದಿಸುತ್ತಳೆ ಎಂಬ ನಂಬಿಕೆ ಈಗಲೂ ಕೂಡ ಇದೆ.ಇಂದು ಬಹಳ ಶಕ್ತಿಶಾಲಿ ದಿನವಾಗಿದ್ದು ಈ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ ಬಡತನ ಕೊರಗು ಎನ್ನುವುದು ನಿಮ್ಮನ್ನು ಕಾಡುತ್ತದೆ.

1,ಬೆಳಿಗ್ಗೆ ಸೂರ್ಯ ಉದಯಿಸಿದ ನಂತರ ಎದ್ದೇಳಬಾರದು.ಒಂದು ವೇಳೆ ಎದ್ದರೆ ಕಷ್ಟನಷ್ಟಗಳು ಜೀವನದ ಉದ್ದಕ್ಕೂ ಕಂಡುಬರುವಂತಹ ಸಾಧ್ಯತೆಗಳು ಇವೆ ಎಂದು ಹೇಳುತ್ತಾರೆ.2,ಅದೇ ರೀತಿ ಚರ್ಮದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು.3, ಕಾಲು ಮತ್ತು ಬೆರಳಿನ ಉಗುರುಗಳನ್ನು ಕಟ್ ಮಾಡಬಾರದು.ಮುಖ್ಯವಾಗಿ ತಲೆಕೂದಲನ್ನು ತೆಗೆಯಬಾರದು.4, ವಿಜಯದಶಮಿ ದಿನ ಮಾಂಸಾಹಾರವನ್ನು ಸೇವಿಸಬಾರದು.ಈ ತಪ್ಪುಗಳನ್ನು ಮಾಡುವುದರಿಂದ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸಿಗುವುದಿಲ್ಲ. .5, ಮುಖ್ಯವಾಗಿ ಮನೆಯಲ್ಲಿರುವ ಹೆಣ್ಣು ಮಕ್ಕಳು ತಲೆಕೂದಲನ್ನು ಬಿಟ್ಟುಕೊಂಡು ಮನೆಯ ಹೊಸ್ತಿಲನ್ನು ದಾಟಬಾರದು.6, ಇನ್ನು ಕೆಂಪು ಮತ್ತು ಹಳದಿ ಬಟ್ಟೆಯನ್ನು ಧರಿಸಬಾರದು. ಈ ರೀತಿ ತಪ್ಪುಗಳನ್ನು ಮಾಡಿದರೆ ತಾಯಿ ಚಾಮುಂಡೇಶ್ವರಿಯಾ ಆಶೀರ್ವಾದ ಎಂದಿಗೂ ಕೂಡ ಸಿಗುವುದಿಲ್ಲ. ಆದ್ದರಿಂದ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಬೇಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *