ಶ್ರೀಕೃಷ್ಣ ಹೇಳಿದ ಮಾತು ಯಾರು ಈ 4 ತಪ್ಪು ಮಾಡುತ್ತಾರೋ ಅವರು ಎಂದಿಗೂ ಬಡವರಾಗಿಯೇ ಇರುತ್ತಾರೆ!

Featured-Article

ಮನುಷ್ಯನ ಜೀವನದಲ್ಲಿ ಈ 5 ಕಾರಣದಿಂದ ಬಡತನ ಬರುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟ ದುಃಖಗಳಾಗಲಿ ಬಡತನ ವಾಗಲಿ ತಾನೇ ಜವಾಬ್ದಾರಿಯಾಗಿರುತ್ತನೆ. ಇವರ ಮೂಲಕ ಮಾಡಿದ ಕರ್ಮಗಳೇ ಇವರ ಬಡತನಕ್ಕೆ ಕಾರಣವಾಗಿ ಬಿಡುತ್ತದೆ. ಒಂದು ವೇಳೆ ಕೆಟ್ಟ ಕಾರ್ಯಗಳನ್ನು ಮಾಡಿದರೆ ಅವರಿಗೆ ಕೆಟ್ಟ ಫಲವೇ ಸಿಗುತ್ತದೆ. ಒಳ್ಳೆಯ ಕಾರ್ಯವನ್ನು ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಇಲ್ಲಿ ಮನುಷ್ಯನು ಸ್ವಂತ ತಾನೇ ದುಡಿದು ಆ ಹಣವನ್ನು ತನಗಾಗಿ ಬಳಸಬಹುದು.ಅದರೆ ಅವರು ಅಧರ್ಮದ ಹಾದಿಯನ್ನು ಹಿಡಿಯುವಷ್ಟು ಕೆಟ್ಟವರು ಆಗಬಾರದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ದಿನನಿತ್ಯ ಜೀವನದಲ್ಲಿ ಈ ಐದು ಕೆಲಸಗಳನ್ನು ಮಾಡಿದರೆ ಬಡತನವನ್ನು ಅನುಭವಿಸಬೇಕಾಗುವ ಸ್ಥಿತಿ ಬರುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಶ್ರೀ ಭಗವಂತನಾದ ಶ್ರೀಕೃಷ್ಣನ ಸ್ನೇಹಿತ ಸುಧಾಮ ಆಗಿರುತ್ತಾರೆ.ಇವರ ಒಂದು ತಪ್ಪಿನ ಕಾರಣದಿಂದ ಅವರು ಜೀವನದಲ್ಲಿ ಬಡತನವನ್ನು ಎದುರಿಸಬೇಕಾಯಿತು.ಈ ಚಿಕ್ಕಪುಟ್ಟ ತಪ್ಪುಗಳನ್ನು ಮಾಡದಿದ್ದಾರೆ ಜೀವನದಲ್ಲಿ ದುಃಖ ದರಿದ್ರ ಬಡತನವನ್ನು ದೂರ ಮಾಡಬಹುದು.

1, ಯಾರ ಮನೆಯಲ್ಲಿ ಭಗವಂತನಿಗೆ ನೈವೇದ್ಯವನ್ನು ಮಾಡದೇ ಊಟವನ್ನು ಮಾಡುತ್ತಾರೋ ಅಂತಹ ಮನೆಯಲ್ಲಿ ದರಿದ್ರತೆ ಯಾವತ್ತಿಗೂ ವಾಸ ಮಾಡುತ್ತದೆ. ಇನ್ನು ಬೇರೆಯವರ ಪಾಲಿನ ಊಟವನ್ನು ಸಹ ಮಾಡಬಾರದು. ಮನೆಯಲ್ಲಿ ತಯಾರಿಸಿದ ಊಟದ ಮೇಲೆ ಪಶುಗಳ ಅಧಿಕಾರವು ಸಹ ಇರುತ್ತದೆ. ಗೋಮಾತೆಗೆ ರೊಟ್ಟಿಯನ್ನು ತಿನ್ನಿಸುವುದು ಎಲ್ಲಕ್ಕಿಂತ ಪುಣ್ಯವಾದ ಕೆಲಸವಾಗಿರುತ್ತದೆ. ಯಾರ ಮನೆಯಲ್ಲಿ ದೇವಾನುದೇವತೆಗಳಿಗೆ ನೈವೇದ್ಯವನ್ನು ಮಾಡುವುದಿಲ್ಲವೇ, ಯಾರ ಮನೆಯಲ್ಲಿ ಪಶುಪಕ್ಷಿಗಳ ಸೇವೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಖಂಡಿತ ದರಿದ್ರತೆ ವಾಸ ಮಾಡುತ್ತದೆ ಮತ್ತು ದುಃಖಗಳು ಹೆಚ್ಚಾಗುತ್ತದೆ.

2, ದಾನ ಧರ್ಮವನ್ನು ಮಾಡದೇ ಇರುವುದು.ದಾನ-ಧರ್ಮ ಮಾಡುವುದರಿಂದ ಧನಸಂಪತ್ತು ಹೆಚ್ಚಾಗುತ್ತದೆ. ಈ ಕಾರಣದಿಂದ ಸಮಯಕ್ಕೆ ತಕ್ಕಂತೆ ಮನುಷ್ಯರು ದಾನ ಧರ್ಮವನ್ನು ಮಾಡಬೇಕು.3, ಮಹಿಳೆಯರಿಗೆ ಅವಮಾನ ಮಾಡುವುದು. ಸ್ತ್ರೀಯರು ತಾಯಿ ಲಕ್ಷ್ಮೀದೇವಿಯವರ ರೂಪ ಆಗಿರುತ್ತಾರೆ. ಮಹಿಳೆಯರಿಗೆ ಹಿಂಸೆ ಮಾಡುವುದು ಒಡೆಯುವುದು ತುಂಬಾನೇ ದೊಡ್ಡ ತಪ್ಪು ಆಗಿರುತ್ತದೆ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ. ಯಾರ ಮನೆಯಲ್ಲಿ ಸ್ತ್ರೀಯರು ಸಂತೋಷದಿಂದ ಇರುತ್ತಾರೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

4, ಮಾಂಸ ಮಧ್ಯ ಜೂಜು ಆಟವಾಗಿದೆ. ಒಂದು ವೇಳೆ ಮನೆಯ ಸದಸ್ಯರು ಮಧ್ಯಪಾನ , ಧೂಮಪಾನ ಮತ್ತು ಜೂಜಾಟವನ್ನು ಆಡುತ್ತಾರೆ. ಅಂತಹ ಮನೆಯಲ್ಲಿ ಪುಣ್ಯ ಕಾರ್ಯಗಳು ನಾಶವಾಗುತ್ತದೆ.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಮನುಷ್ಯರು ಯಾವತ್ತಿಗೂ ಧನ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಬೇಕು. ಈ ರೀತಿ ಮಾಡಿದರೆ ಮಾತ್ರ ಧನ ಸಂಪತ್ತಿನ ವೃದ್ಧಿ ಆಗುತ್ತದೆ.5, ಪರಸ್ತ್ರೀ ಗಮನವನ್ನು ಪಾಪ ಎಂದು ತಿಳಿಯಲಾಗಿದೆ. ಒಂದು ವೇಳೆ ಪರಸ್ತ್ರೀಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೋ ಅಂತಹ ಮನೆಯಲ್ಲಿ ಯಾವಾಗಲೂ ದಾರಿದ್ರತೆ ವಾಸಮಾಡುತ್ತಾದೆ.ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ಅಲ್ಲಿ ನೆಲೆಸುವುದಿಲ್ಲ.

Leave a Reply

Your email address will not be published. Required fields are marked *