ಮದುವೆ ಆಗಿರುವ ಸ್ತ್ರೀಯರು ಯಾವುದೇ ಕಾರಣಕ್ಕೂ ಈ 4 ತಪ್ಪುಗಳನ್ನು ಮಾಡಲೇಬಾರದು!

Featured-Article

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರನ್ನು ಪೂಜಿಸುತ್ತೇವೆ ಮತ್ತು ಗೌರವಿಸುತ್ತೇವೆ.ಹಾಗಾಗಿ ಗರುಡ ಪುರಾಣದ ಪ್ರಕಾರ ಹೆಂಗಸರು ಈ 4 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಅದರಲ್ಲೂ ಮುದುವೆಯಾಗಿರುವ ಸ್ತ್ರೀಯರು ಯಾವುದೇ ಕಾರಣಕ್ಕೂ ಈ 4 ತಪ್ಪುಗಳನ್ನು ಮಾಡಲೇ ಕೂಡದು.ಇನ್ನು ಗರುಡ ಪುರಾಣದ ಪ್ರಕಾರ ಸ್ತ್ರೀಯರು ಮಾಡಲೇಬಾರದ ಆ 4 ತಪ್ಪುಗಳು ಯಾವುವು ಎಂದು ತಿಳಿಯೋಣ ಬನ್ನಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )ಯಾವ ಸ್ತ್ರೀಯಾದರೂ ಸರಿ ಗಂಡನನ್ನು ಬಿಟ್ಟು ದೂರ ಇರಬಾರದು.ಈ ರೀತಿ ಯಾವುದೇ ಸ್ತ್ರೀ ದೂರವಿದ್ದರೆ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕುಗ್ಗಿ ಹೋಗುತ್ತಾರೆ.ಗಂಡನ ಜೊತೆ ಇದ್ದರೆ ಭದ್ರತೆ ಇರುತ್ತದೆಯಂತೆ ಮತ್ತು ಸಮಾಜದ ದೃಷ್ಟಿಯಲ್ಲಿ ಗೌರವಿಸಲ್ಪಡುತ್ತಾಳೆ ಮತ್ತು ಒಳ್ಳೆಯ ಹೆಸರು ಬರುತ್ತದೆ.ಮತ್ತು ಒಂಟಿಯಾಗಿದ್ದರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

2 )ಮದುವೆಯಾಗಿರುವಂತ ಸ್ತ್ರೀಯರು ಯಾವುದೇ ಕಾರಣಕ್ಕೂ ಕೆಟ್ಟವರ ಸಹವಾಸ ವನ್ನು ಮಾಡಬಾರದು .ಮದುವೆಯಾಗಿರುವ ಸ್ತ್ರೀಯರು ಕೆಟ್ಟವರ ಸಹವಾಸದಿಂದ ದೂರ ಇರಬೇಕು ಹಾಗಂತ ಗಂಡಸರು ಮಾಡಿದರೆ ಸರಿ ಎಂಬಂತಲ್ಲ
ಗಂಡಸರೂ ಸಹ ಕೆಟ್ಟವರ ಸಹವಾಸದಿಂದ ದೂರ ಇರಬೇಕು ಆದರೆ ಇಂತಹ ವಿಷಯದಲ್ಲಿ ಹೆಂಗಸರು ತುಂಬಾ ಎಚ್ಚರದಿಂದಿರಬೇಕು.ಕೆಟ್ಟವರು ಎಲ್ಲರ ಬಳಿ ಕೆಟ್ಟದಾಗಿ ನಡೆದುಕೊಂಡರು ನಿಮ್ಮ ಬಳಿ ಸಮಯ ಬಂದಾಗ ಕೆಟ್ಟದಾಗಿ ನಡೆದುಕೊಳ್ಳಲು ಹೊಂಚು ಹಾಕಿರುತ್ತಾರೆ ಆದ್ದರಿಂದ ಕೆಟ್ಟವರ ಸಹವಾಸ ಎಂದಿಗೂ ಮಾಡಬೇಡಿ.

3 )ಸ್ತ್ರೀಯರು ಹಿರಿಯರಿಗೆ ಸದಾಕಾಲ ಗೌರವವನ್ನು ನೀಡಬೇಕು.ಸ್ತ್ರೀಯರು ಹಿರಿಯರನ್ನು ಕಂಡರೆ ಗೌರವವನ್ನು ಕೊಡಬೇಕು ಮತ್ತು ಭಯದಿಂದ ಇರಬೇಕು ಯಾವುದೇ ಕಾರಣಕ್ಕೂ ಸ್ತ್ರೀಯರು ಮಾತಿನಿಂದಾಗಲೀ , ಎದುರು ಮಾತನಾಡುವುದಾಗಲಿ ಅಥವಾ ಕೈ ಎತ್ತುವುದಾಗಲಿ ಹಿರಿಯರ ಮೇಲೆ ಮಾಡಕೂಡದು ಮತ್ತು ಕುಟುಂಬದ ಸದಸ್ಯರನ್ನು ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು. ಈ ರೀತಿ ಮಾಡುವುದರಿಂದ ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

4 )ಸ್ತ್ರೀಯರು ಯಾವಾಗಲೂ ಬೇರೆಯವರ ಮನೆಯಲ್ಲಿ ಇರಬಾರದುಸ್ತ್ರೀಯರು ಯಾವಾಗಲೂ ಬೇರೆ ಯವರ ಮನೆಯಲ್ಲಿ ಇರಬಾರದು ಅವರು ಎಷ್ಟೇ ಹತ್ತಿರವಾದ ಸಂಬಂಧಿಕರಾದರೂ ಸರಿಯೇ ಅವರ ಮನೆಯಲ್ಲಿ ಹೆಚ್ಚು ಒತ್ತು ಇರಬಾರದು ಮತ್ತು ನಮ್ಮ ಮನೆಯಲ್ಲಿ ಎಷ್ಟೇ ಕಷ್ಟ ಬಂದರೂ ಬೇರೆಯವರ ಬಳಿ ಕೈ ಚಾಚಬಾರದು.ಹಾಗೇನಾದರೂ ಬೇರೆಯವರ ಮನೆಯಲ್ಲಿ ಇದ್ದರೆ ಅದು ನಮ್ಮ ಮರ್ಯಾದೆಗೆ ಕುತ್ತು ಬಂದಂತೆಯೆ
ಇದರಿಂದ ಆ ಮನೆಯವರು ನಮ್ಮನ್ನು ಕೀಳಾಗಿ ನೋಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು

Leave a Reply

Your email address will not be published. Required fields are marked *