4 ಇಂತಹ ಸಸ್ಯಗಳು ನಿಮ್ಮನ್ನ ಶ್ರೀಮಂತರನ್ನಾಗಿಸುತ್ತವೆ. ಯಾರಿಗೂ ಗೊತ್ತಿಲ್ಲದ ಹಾಗೆ ತರಬೇಕು ಮತ್ತು ಮನೆಯಲ್ಲಿ ನೆಡಬೇಕು..

Featured-Article

ಮನೆಯಲ್ಲಿ ವಾಸ್ತು ದೋಷ ಇದ್ದರೆ ಇದರ ಕೆಟ್ಟ ಪ್ರಭಾವ ಮನೆಯಲ್ಲಿ ಇರುವಂತಹ ಜನರ ಮೇಲೆ ಬೀಳುತ್ತದೆ. ವಾಸ್ತುಶಾಸ್ತ್ರದ ಅನುಸಾರವಾಗಿ ನಿಮ್ಮ ಮನೆಗಾಗಿ ಈ ರೀತಿಯ ಸಸ್ಯಗಳು ಶುಭ. ಸಸ್ಯಗಳಿಂದ ಆಕ್ಸಿಜನ್ ಸಿಗುತ್ತದೆ. ಇವುಗಳ ಜೊತೆಗೆ ಕೆಲವು ಸಸ್ಯಗಳಿಂದ ಆಚೆ ಬರುವ ಸಕಾರಾತ್ಮಕ ಶಕ್ತಿಯು ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಹಾಕುತ್ತದೆ. ಒಂದು ವೇಳೆ ಈ ಸಸ್ಯವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಸುಖ ಶಾಂತಿ ನೆಮ್ಮದಿ ಧನ ಸಂಪತ್ತಿನ ಪ್ರಾಪ್ತಿ ಕೂಡ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ತುಳಸಿ ಸಸ್ಯ-ತುಳಸಿ ಸಸ್ಯವನ್ನು ಧಾರ್ಮಿಕ-ಆಧ್ಯಾತ್ಮಿಕ ಸಂಪ್ರದಾಯಕ ಮತ್ತು ಔಷಧೀಯ ದೃಷ್ಟಿಯಿಂದ ಅತ್ಯಂತ ಶುಭ ಮತ್ತು ಪವಿತ್ರ ಅಂತ ತಿಳಿಯಲಾಗಿದೆ. ಹಿಂಧೂ ಶಾಸ್ತ್ರದ ಅನುಸಾರವಾಗಿ ಎಲ್ಲಾರ ಮನೆಯಲ್ಲಿ ತುಳಸಿ ಸಸ್ಯ ಇರಬೇಕು.ತುಳಸಿ ಸಸ್ಯವು ತಾಯಿ ಲಕ್ಷ್ಮಿ ದೇವಿಯ ಪ್ರತೀಕ ಆಗಿದೆ.ತುಳಸಿ ಎಲೆಗಳು ಭಗವಂತನದ ವಿಷ್ಣುವಿಗೆ ತುಂಬಾನೇ ಪ್ರಿಯ ಆಗಿದೆ. ಹಾಗಾಗಿ ಮನೆಯಲ್ಲಿ ತುಳಸಿ ಇರುವುದರಿಂದ ಅರೋಗ್ಯ, ಧನ ಸಂಪತ್ತು ಹೀಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ.ಮನೆಯ ಆಗಳದಲ್ಲಿ ಇರುವ ತುಳಸಿ ಸಸ್ಯಗಳು ಮನೆಯ ಒಳಗಿನ ಕೆಟ್ಟ ಶಕ್ತಿ ಹಾಗೂ ಕೆಟ್ಟ ಶಕ್ತಿ ಅಕ್ರಮಣ ಆಗದಂತೆ ನೋಡಿಕೊಳ್ಳುತ್ತವೆ. ಮನೆಯಲ್ಲಿ ಸುಖ ಸಮೃದ್ಧಿ ವಾಸವಾಗುತ್ತದೆ. ತುಳಸಿ ಸಸ್ಯವನ್ನು ಉತ್ತರ ಈಶಾನ್ಯ, ಪೂರ್ವ ದಿಕ್ಕಿನಲ್ಲಿ ನೆಡುವುದು ಒಳ್ಳೆಯದಾಗಿದೆ.

2,ಮನಿ ಪ್ಲಾಂಟ್-ವಾಸ್ತು ಶಾಸ್ತ್ರದ ಅನುಸಾರವಾಗಿ ಮನಿ ಪ್ಲಾಂಟ್ ನೆಟ್ಟರೆ ಇದು ತುಂಬಾನೇ ಶುಭ ಆಗಿದೆ.ಇದನ್ನು ದಕ್ಷಿಣ ಪೂರ್ವ, ಅಗ್ನೇಯ, ಉತ್ತರ ದಿಕ್ಕಿನಲ್ಲಿ ಈ ಸಸ್ಯವನ್ನು ನೆಟ್ಟರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.ಮನಿ ಪ್ಲಾಂಟ್ ಅನ್ನು ಯಾವತ್ತಿಗೂ ಖರೀದಿ ಮಾಡಿಕೊಂಡು ತರಬಾರದು.ಇನ್ನೊಬ್ಬರ ಮನೆಯಿಂದ ಕದ್ದು ತಂಡ ಮನಿ ಪ್ಲಾಂಟ್ ಸಸ್ಯವನ್ನು ನಿಮ್ಮ ಮನೆಯಲ್ಲಿ ನೆಡಬೇಕು.

3, ಅರಿಶಿಣ ಬೇರಿನ ಗಿಡ-ವಾಸ್ತುಶಾಸ್ತ್ರದಲ್ಲಿ ಇರುವ ಪ್ರಕಾರ ಒಂದು ವೇಳೆ ಮನೆಯಲ್ಲಿ ಅರಿಶಿಣ ಗಿಡ ಇದ್ದಾರೆ ನಕಾರಾತ್ಮಕ ಶಕ್ತಿಗಳು ಮನೆಯಿಂದ ದೂರ ಇರುತ್ತವೆ. ಅರಿಶಿಣ ಗಿಡವನ್ನು ಸುಖಸಮೃದ್ಧಿ ಪ್ರತೀಕ ಎಂದು ಹೇಳಲಾಗುತ್ತದೆ.4, ಶಮಿ ಸಸ್ಯ-ವಾಸ್ತುಶಾಸ್ತ್ರದ ಅನುಸಾರವಾಗಿ ಶಮಿ ಸಸ್ಯವನ್ನು ಮನೆಯ ಮೇನ್ ಗೇಟ್ ಎಡ ಭಾಗದಲ್ಲಿ ನೆಡಬೇಕು. ಇನ್ನು ಸಂಜೆ ಸಮಯದಲ್ಲಿ ಇದರ ಕೆಳಗೆ ದೀಪವನ್ನು ಉರಿಸಬೇಕು. ಈ ಸಸ್ಯವನ್ನು ನೆಡುವುದರಿಂದ ಸಾಲಗಳಿಂದ ಮುಕ್ತಿ ಸಿಗುತ್ತದೆ ಮತ್ತು ರೋಗಗಳಿಂದ ಮುಕ್ತಿ ಸಿಗುತ್ತದೆ. ಶಮಿ ಸಸ್ಯದಲ್ಲಿ ಶನಿ ದೇವರ ವಾಸ ಇರುತ್ತದೆ.ಹಾಗಾಗಿ ಮನೆಯ ಒಳಗೆ ಬರುವ ಎಲ್ಲಾ ಸಂಕಟಗಳು ಈ ಸಸ್ಯದ ಮೂಲಕ ದೂರ ಆಗುತ್ತದೆ.

5, ಅರಳಿ ಮರ-ಅರಳಿ ಮರವನ್ನು ಶಾಸ್ತ್ರದಲ್ಲಿ ಅತ್ಯಂತ ಪವಿತ್ರ ಎಂದು ಹೇಳುತ್ತಾರೆ. ಇದರ ಪೂಜೆಯನ್ನು ಪ್ರತಿಯೊಬ್ಬರೂ ಸಹ ಮಾಡುತ್ತಾರೆ. ಆದರೆ ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯ ಮುಂದೆ ಅರಳಿಮರ ಇರುವುದು ಅಶುಭ ಎಂದು ಹೇಳುತ್ತಾರೆ. ಮಾಹಿತಿ ಪ್ರಕಾರ ಇದರಿಂದ ಮನೆಗೆ ಧನಹಾನಿ ಆಗುತ್ತದೆ.ಅನಗತ್ಯ ಖರ್ಚುಗಳು ಆಗುತ್ತವೆ.

6, ಮುಳ್ಳು ಇರುವ ಸಸ್ಯ-ಸಾಮಾನ್ಯವಾಗಿ ಕೆಲವು ಜನರು ಮನೆಯಲ್ಲಿ ಶೊಗಾಗಿ ಮುಳ್ಳು ಇರುವಂತಹ ಸಸ್ಯಗಳನ್ನು ನೆಡುತ್ತಾರೆ.ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ರೀತಿ ಸಸ್ಯ ನೆಡುವುದು ತುಂಬಾ ಅಶುಭ ಎಂದು ಹೇಳಲಾಗುತ್ತದೆ.ಇವುಗಳ ಮೂಲಕ ಧನ ಸಂಪತ್ತಿನ ಹಾನಿ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.