ಹೆಂಡತಿಯನ್ನ ತುಂಬಾನೇ ಪ್ರೀತಿ ಮಾಡುತ್ತಾರೆ ಈ 4 ಹೆಸರಿನ ಗಂಡಸರು!

Featured-Article

ಮನುಷ್ಯನು ಯಾವಾಗ ಈ ಭೂಮಿ ಮೇಲೆ ಜನ್ಮವನ್ನು ಪಡೆದುಕೊಳ್ಳುತ್ತಾನೋ ಆಗ ಅವನಿಗೆ ಯಾವ ಸಂಬಂಧವೂ ಸಹ ಇರುವುದಿಲ್ಲ, ಆದರೆ ದಿನ ಕಳೆದಂತೆ ದೊಡ್ಡವರಾಗುವಾಗ ಸಂಬಂಧಗಳನ್ನು ಅರಿತು ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಜನಗಳು ಒಂದು ವಯಸ್ಸಿಗೆ ಬಂದ ನಂತರ ಬಂಧನದಲ್ಲಿ ಸಿಲುಕಿಕೊಳ್ಳುತ್ತಾರೆ, ತದನಂತರ ತಮ್ಮ ಜೀವನ ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಬಂಧನವನ್ನು ವೈವಾಹಿಕ ಬಂಧನ ಎಂದು ಕರೆಯಲಾಗುತ್ತದೆ. ಅದರೆ ಹುಡುಗಿಯರ ಕನಸುಏನು ಇರುತ್ತದೆ ಎಂದರೆ ತನ್ನ ಗಂಡ ತನ್ನ ಮಾತನ್ನು ಕೇಳಬೇಕು ಎನ್ನುವ ಆಸೆ ಇರುತ್ತಾದೆ.ಹಾಗಾದರೆ ಮದುವೆಯಾದ ಮೇಲೆ ಯಾವ 4 ಹೆಸರಿನ ಪುರುಷರು ಹೆಂಡತಿಯನ್ನು ತಮ್ಮ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

1,ಎ ಅಥವಾ A ಹೆಸರಿನ ಹುಡುಗರು ಯಾವ ಪುರುಷರ ಹೆಸರು A ಎಂಬ ಅಕ್ಷರದಿಂದ ಶುರುವಾಗುತ್ತದೆಯೋ ಇವರು ಸ್ವಭಾವವೂ ತುಂಬಾ ಕೋಮಲವಾಗಿರುತ್ತದೆ. ಈ ವ್ಯಕ್ತಿಗಳಿಗೆ ತಮ್ಮ ಹೆಂಡತಿ ಮೇಲೆ ಹೆಚ್ಚಾಗಿ ಕಾಳಜಿ ಇರುತ್ತದೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳಿಗೆ ತಮ್ಮ ಹೆಂಡತಿಯ ಮಾತಿನ ಮೇಲೆ ಹೆಚ್ಚಾಗಿ ವಿಶ್ವಾಸ , ನಂಬಿಕೆ ಎಂಬುದು ಇರುತ್ತದೆ. ಈ ಕಾರಣದಿಂದ ಅವರಿಬ್ಬರ ವೈವಾಹಿಕ ಜೀವನ ತುಂಬಾ ಚೆನ್ನಾಗಿ ಇರುತ್ತದೆ. ಇದರಿಂದ ಗಂಡ-ಹೆಂಡತಿಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ ಮತ್ತು ಯಾವುದೇ ಸಮಯದಲ್ಲೂ ಇವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರುವುದಿಲ್ಲ.

2, K ಹೆಸರಿನ ಪುರುಷರು ಸ್ವಭಾವದಿಂದ ಸ್ವಲ್ಪ ಹಠವಾದಿ ಆಗಿರುತ್ತರೇ.ಈ ರೀತಿ ಇದ್ದರು ಸಹ ತನ್ನ ಪಾರ್ಟ್ನರ್ ಅನ್ನು ತುಂಬಾನೇ ಪ್ರೀತಿ ಮಾಡುತ್ತಾರೆ.ಇಂತಹ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಬಂದರೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.3, P ಹೆಸರಿನ ಪುರುಷರು ಹೃದಯದಿಂದ ತುಂಬಾ ಒಳ್ಳೆಯವರು.ತನ್ನ ಸಂಗಾತಿಯೊಂದಿಗೆ ತುಂಬಾನೇ ನಿಯತ್ತಿನಿಂದ ಇರುತ್ತಾರೆ.ತನ್ನ ಹೆಂಡತಿ ಪ್ರೀತಿಯಲ್ಲಿ ಇವರು ಹುಚ್ಚರು ಆಗಿರುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

4, R ಹೆಸರಿನ ಹುಡುಗರು ಯಾವ ಪುರುಷರ ಹೆಸರು R ಅಕ್ಷರದಿಂದ ಶುರುವಾಗುತ್ತದೆಯೋ, ಇಂಥ ವ್ಯಕ್ತಿಗಳು ತಮ್ಮ ಹೆಂಡತಿಯ ಬಗ್ಗೆ ವಿಶೇಷವಾದ ಮೋಹ ಹಾಗೂ ಕಾಳಜಿ ವಹಿಸುತ್ತಾರೆ. ಇಷ್ಟೇ ಅಲ್ಲದೆ ತಮ್ಮ ಹೆಂಡತಿಯನ್ನು ಯಾವಾಗಲೂ ಖುಷಿಯಿಂದ ಇಡಲು ಏನಾದರೊಂದು ಕೆಲಸವನ್ನು ಮಾಡುತ್ತಿರುತ್ತಾರೆ. ಇಂಥ ವ್ಯಕ್ತಿಗಳು ಹೆಂಡತಿ ಏನೇ ಹೇಳಿದರೂ ಅದಕ್ಕೆ ಒಮ್ಮತವನ್ನು ನೀಡುತ್ತಾರೆ. ಇಂಥ ವ್ಯಕ್ತಿಗಳು ತುಂಬಾ ಶಾಂತ ಸ್ವಭಾವದವರಾಗಿದ್ದರಿಂದ ತಮ್ಮ ಹೆಂಡತಿಯ ಮಾತನ್ನು ಸುಲಭವಾಗಿ ಕೇಳುತ್ತಾರೆ.

Leave a Reply

Your email address will not be published. Required fields are marked *