ಶತ್ರುಗಳು ನಿಮ್ಮ ಕಾಲು ಕೆಳಗೆ! ಚಾಣಕ್ಯನ ಈ ಎರಡು ನೀತಿ ತಿಳಿದರೆ!!

Featured-Article

ಚಾಣಕ್ಯರು ಹೇಳುವ ಪ್ರಕಾರ ಮೂರ್ಖರ ಜೊತೆ ಯಾವತ್ತು ವಿವಾದ ಮಾಡಬಾರದಂತೆ. ನಿಮ್ಮ ಸ್ನೇಹಿತರಲ್ಲಿ ಕೆಲವರು ಹೀಗೂ ಇರುತ್ತಾರೆ. ಅವರ ಬುದ್ದಿ ಕಡಿಮೆ ಇರಬಹುದು ಅಥವಾ ಅವರು ಯಾವುದನ್ನು ನಿಜ ಸರಿ ಅಂತ ಒಪ್ಪಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಅಂಥವರ ಜೊತೆ ನೀವು ವಾದಮಾಡಲು ನೀವು ಮುಂದಾದಾಗ ನೀವು ಅವರಿಗೆ ಇದು ಸರಿ ಅದು ತಪ್ಪು ಎಂದು ಹೇಳುವಿರಿ.ಅದರೆ ನಿಮ್ಮ ಸ್ನೇಹಿತ ನಿಮ್ಮ ಮಾತನ್ನು ತಪ್ಪು ಅಂತ ಹೇಳುವನು.ಆಗ ನಿಮಗೆ ಕೋಪ ಬರುವುದು ಸಹಜ.ಅದರೆ ಎಷ್ಟೇ ಹೇಳಿದರು ಆತನ ತಲೆಗೆ ತಿಳಿಯುತ್ತಿಲ್ಲ. ಆತನಿಗೆ ತಾನೇ ಸರಿ ಎನ್ನುವ ಮನೋಭಾವ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾವ ವ್ಯಕ್ತಿ ತಿಳುವಳಿಕೆಯುಳ್ಳವನು ಆಗಿರುತ್ತಾನೋ ಆತನಿಗೆ ತಿಳಿಯುತ್ತದೆ. ಯಾವ ವ್ಯಕ್ತಿಗೆ ಅರ್ಥವಾಗುವುದಿಲ್ಲವೋ ಅಂತವರಿಗೆ ನೀವು ಎಷ್ಟೇ ಹೇಳಿದರು ಅದು ವ್ಯರ್ಥ. ಅವರು ನಿಮ್ಮ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಡುತ್ತಾರೆ. ಹಾಗಾಗಿ ಅಂಥವರ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ನೀವು ಕೂಡ ಬಿಡಿ. ಆಗ ಆ ಮೂರ್ಖನು ಖುಷಿಯಾಗಿ ಇರುವನು ಮತ್ತು ನಿಮ್ಮ ಮಧ್ಯೆ ಯಾವ ಜಗಳವು ಇರುವುದಿಲ್ಲ.

2, ಚಾಣಕ್ಯರು ಹೇಳುತ್ತಾರೆ ನಿಮ್ಮ ವೀಕ್ನೆಸ್ಸ್ ಪಾಯಿಂಟ್ ಅನ್ನು ಯಾರಿಗೂ ಹೇಳಬೇಡಿ. ಸ್ನೇಹ ಎಷ್ಟೇ ದೊಡ್ಡದಾಗಿದ್ದರೂ ನಿಮ್ಮ ಪ್ರೀತಿಯ ಸ್ನೇಹಿತರಿಗೆ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತೇವೆ. ಒಳ್ಳೆಯ ಮಾತು ಹತ್ತಿರದವರಿಗೆ ಹಂಚಿಕೊಳ್ಳುತ್ತೇವೆ. ಒಂದು ಮಾತು ನಿಜ.ಇವತ್ತು ನಿನ್ನ ಜೊತೆ ಇದ್ದ ಸ್ನೇಹಿತ ನಾಳೆ ನಿನ್ನ ಜೊತೆ ಇರುತ್ತಾನೆ ಎಂದು ಹೇಳುವುದಕ್ಕೆ ಆಗುವುದಿಲ್ಲ.

ಶತ್ರು ಗಿಂತ ದೊಡ್ಡ ಶತ್ರು ಯಾರು ಎಂದರೆ ಅವರು ಮೊದಲಿನ ಸ್ನೇಹಿತರು ಆಗಿರುತ್ತಾರೆ. ಇಗ ಅವರು ನಿಮ್ಮ ಪ್ರತಿ ವಿಷಯಗಳ ಬಗ್ಗೆ ತಿಳಿದಿರುತ್ತಾರೆ. ನಿಮ್ಮ ಒಳ್ಳೆಯತನ ಕೆಟ್ಟತನ ಎಲ್ಲವೂ ತಿಳಿದುಕೊಂಡಿರುತ್ತಾರೆ. ಈಗ ನಿಮ್ಮನ್ನು ಹಾಳುಮಾಡಲು ಖಂಡಿತ ಪ್ರಯತ್ನಿಸುವವರು.ನೀವು ಆತನಿಗೆ ನಿಮ್ಮ ವೀಕ್ನೆಸ್ ಪಾಯಿಂಟ್ ಹೇಳಿರಬಹುದು. ಆ ವಿಷಯ ನಿಮ್ಮನ್ನು ಹಾಳುಮಾಡಬಹುದು. ಹಾಗಾಗಿ ಕಂಡಿತ ಆತ ನಿಮ್ಮನ್ನು ಹಾಳು ಮಾಡುವನು.ಸ್ನೇಹ ಮಾಡಿ ಆದರೆ ಲಿಮಿಟ್ ಇರಲಿ.

3, ನಿಮ್ಮ ಒಂದು ದೋಷದಿಂದಾಗಿ ನಿಮ್ಮ ಎಲ್ಲಾ ಒಳ್ಳೆಯ ಗುಣಗಳು ಹಾಳಾಗಿ ಹೋಗುತ್ತವೆ. ನಿಮ್ಮಲ್ಲಿ ಐದು ಒಳ್ಳೆಯ ಗುಣಗಳು ಇವೇ ಮತ್ತು ಒಂದು ಚಿಕ್ಕ ದೋಷ ಕೂಡ ಇದೆ. ಇನ್ನು ಜನರು ನಿಮ್ಮಲ್ಲಿ ಚಿಕ್ಕ ದೋಷವನ್ನು ನೋಡುತ್ತಾರೆ. ಹಾಗಾಗಿ ಒಳ್ಳೆಯ ಕೆಲಸವನ್ನು ಮಾಡಿ ಹಣವನ್ನು ಸಂಪಾದಿಸಿ. ಅದರೆ ಅಹಂಕಾರಿ ಆಗಬಾರದು ಮತ್ತು ದಾನ ಧರ್ಮವನ್ನು ಮಾಡಿ, ಸಹಾಯ ಮಾಡಿ ಆದರೆ ಯಾರಿಗೂ ತೋರಿಸಬೇಡಿ.

4, ದುಡ್ಡು ಯೋಚನೆ ಮಾಡಿ ತಿಳಿದು ಖರ್ಚು ಮಾಡಿ. ದುಡ್ಡನ್ನು ನಾಳೆಯ ಬಗ್ಗೆ ಯೋಚಿಸಿ ಖರ್ಚನ್ನು ಮಾಡಿ. ಇವತ್ತು ಒಳ್ಳೆಯದಾದರೆ ನಾಳೆ ಕೆಟ್ಟ ದಾಗಬಹುದು.5, ಯಾವ ವ್ಯಕ್ತಿ ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲವೋ ಅಂತಹ ವ್ಯಕ್ತಿಗಳನ್ನು ನಂಬಬೇಡಿ. ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಇದ್ದರೆ ನಿಮ್ಮ ಮೇಲೆ ಆ ವ್ಯಕ್ತಿಗೆ ಯಾವ ಗೌರವವು ಇರುವುದಿಲ್ಲ. ಇಂತಹ ವ್ಯಕ್ತಿಗಳು ತಾವು ಹೇಳಿದ್ದೆ ಸರಿ ಎನ್ನುವ ಮನೋಭಾವದವರು ಆಗಿರುತ್ತಾರೆ. ಇವರು ಯಾವಾಗಲೂ ಕೆಟ್ಟದ್ದನ್ನೇ ಯೋಚಿಸಿರುತ್ತಾರೆ.ಇಂತವರ ಜೊತೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಬೇಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.