ಕೇವಲ ಒಂದು ರೂಪಾಯಿಯಾ ವಸ್ತು ಖರೀದಿಸಿ ತನ್ನಿ ಮನೆಯಲ್ಲಿ ಧನ ಸಂಪತ್ತು ಸುರಿಯುವುದು ಸ್ವಂತ ಲಕ್ಷ್ಮೀದೇವಿ ಹೇಳಿದ ಮಾತು

Featured-Article

ದೀಪಾವಳಿ ಹಬ್ಬದ ಎರಡು ದಿನ ಮೊದಲು ಬರುವ ದಿನ ಧನತ್ರಯೋದಶಿ ದಿನದಂದು ಎಲ್ಲಾ ಭಕ್ತರು ಲಕ್ಷ್ಮೀದೇವಿಯ ಕೃಪೆಯನ್ನು ಪಡೆಯಲು ಇಷ್ಟಪಡುತ್ತಾರೆ. ಇದಕ್ಕಾಗಿ ಜನರು ಎಲ್ಲ ರೀತಿಯ ಪ್ರಯತ್ನವನ್ನು ಕೂಡ ಮಾಡುತ್ತಾರೆ.ಇನ್ನು 11 ರುಪಾಯಿಗಳಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು. ಕುಟುಂಬದಲ್ಲಿ ಧನ ಸಂಪತ್ತಿನ, ದಾನ್ಯದ ವೃದ್ಧಿ ಕೂಡ ಆಗುತ್ತದೆ. ತಾಯಿ ಲಕ್ಷ್ಮೀದೇವಿ ಗಾಗಿ ನೀವು ಈ ಒಂದು ವಸ್ತುವನ್ನು 11 ರುಪಾಯಿಯಲ್ಲಿ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನತ್ರಯೋದಶಿ ದಿನದಂದು ತಾಯಿ ಲಕ್ಷ್ಮೀದೇವಿಗೆ ಈ ಒಂದು ವಸ್ತುವನ್ನು ಅರ್ಪಿಸಲಾಗುತ್ತದೆ. ಹಾಗಾಗಿ ತಾಯಿ ಲಕ್ಷ್ಮೀದೇವಿಗೆ ಇದು ತುಂಬಾನೇ ಪ್ರಿಯವಾಗಿದೆ. ಭಕ್ತಿಯಿಂದ ಶ್ರದ್ಧೆಯಿಂದ ಈ ಕಾರ್ಯವನ್ನು ಮಾಡಬೇಕು. ಧನತ್ರಯೋದಶಿ ದಿನದಂದು ತಾಯಿ ಲಕ್ಷ್ಮಿ ದೇವಿಯ ಆಹ್ವಾನ ಕೂಡ ಮಾಡುತ್ತಾರೆ. ಪುರಾಣಗಳ ಅನುಸಾರವಾಗಿ ಭಗವಂತನಾದ ವಿಷ್ಣು ತಾಯಿ ಲಕ್ಷ್ಮೀದೇವಿಗೆ ಒಂದು ಶಾಪವನ್ನು ಕೊಟ್ಟಿರುತ್ತಾನೆ.

ಈ ಶಾಪದ ಅನುಸಾರವಾಗಿ ತಾಯಿ ಲಕ್ಷ್ಮೀದೇವಿಯು ಒಬ್ಬ ರೈತನ ಮನೆಯಲ್ಲಿ 13 ವರ್ಷಗಳ ಕಾಲ ಇರಬೇಕಾಗಿರುತ್ತದೆ. ಈ ಒಂದು ಶಾಪದಿಂದ ರೈತನು ಧನ ಸಂಪತ್ತಿನಿಂದ ಶ್ರೀಮಂತನಾಗಿದ್ದನು. 13 ವರ್ಷ ಆದ ನಂತರ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯನ್ನು ಮರಳಿ ಕರೆದುಕೊಂಡು ಹೋಗಲು ಬರುತ್ತಾರೆ. ಆದರೆ ತಾಯಿ ಲಕ್ಷ್ಮಿ ದೇವಿಯನ್ನು ಮರಳಿ ಕಳುಹಿಸಲು ರೈತನು ಇದಕ್ಕೆ ಒಪ್ಪಲಿಲ್ಲ. ಆಗ ಲಕ್ಷ್ಮಿಯು ಒಂದು ಮಾತನ್ನು ಹೇಳುತ್ತಾಳೆ.ನಾಳೆ ಧನತ್ರಯೋದಶಿ ದಿನ ಇದೆ ಮನೆಯನ್ನು ಸ್ವಚ್ಛಗೊಳಿಸಿ ಒಂದು ದೀಪವನ್ನು ಹಚ್ಚಿ ನನ್ನನ್ನು ಆಹ್ವಾನಿಸು ಎಂದು ಹೇಳುತ್ತಾರೆ.

ಅದೇ ರೀತಿ ರೈತನು ಮಾರನೇ ದಿನ ಮನೆಯನ್ನು ಸ್ವಚ್ಛಗೊಳಿಸಿ ದೀಪವನ್ನು ಹಚ್ಚಿ ಲಕ್ಷ್ಮೀದೇವಿಯನ್ನು ಧನತ್ರಯೋದಶಿ ದಿನದಂದು ಆಹ್ವಾನಿಸುತ್ತಾರೆ. ನಂತರ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯು ಸ್ಥಾಪನೆ ಗೊಳ್ಳುತ್ತಾರೆ.ಆಗಿನಿಂದ ಈ ಪೂಜಾ ಪದ್ಧತಿಯು ನಡೆದುಕೊಂಡು ಬಂದಿದೆ. ಎಲ್ಲರ ಮನೆಯಲ್ಲೂ ದೀಪಾವಳಿ ಸಂಭ್ರಮ ಈಗಿನಿಂದಲೇ ಶುರುವಾಗುತ್ತದೆ. ಈ ದಿನಗಳಲ್ಲಿ ಎಲ್ಲಾ ಜನರು ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತಾರೆ. ಮನೆಯಲ್ಲಿ ರಂಗೋಲಿಯನ್ನು ಹಾಕುತ್ತಾರೆ. ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚುತ್ತಾರೆ. ಈ ರೀತಿಯಾಗಿ ತಾಯಿ ಲಕ್ಷ್ಮೀದೇವಿಯನ್ನು ಆಹ್ವಾನಿಸುತ್ತಾರೆ.ಈ ದಿನದಂದು ಯಮರಾಜರು ಭಗವಂತನಾದ ವಿಷ್ಣುವಿನ ಅವತಾರವಾದ ಲಕ್ಷ್ಮೀದೇವಿ ಜೊತೆಗೆ ಕುಬೇರರನ್ನು ಪೂಜೆ ಮಾಡಲಾಗುತ್ತದೆ.

ಧನತ್ರಯೋದಶಿ ದಿನ ಯಾವ ವಸ್ತುವನ್ನು ತರಬೇಕು?
ಈ ವಸ್ತುವಿನ ಮೂಲಕ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು.ಧನತ್ರಯೋದಶಿ ದಿನದಂದು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಬರಬೇಕು. ಧನ್ವಂತರಿ ದೇವರ ಹತ್ತಿರ ಕೊತ್ತಂಬರಿ ಸೊಪ್ಪನ್ನು ಇಡಬೇಕು. ಜೊತೆಗೆ ಪೂಜೆ ಸ್ಥಾನದಲ್ಲಿ ತಾಯಿ ಲಕ್ಷ್ಮಿ ದೇವಿಯ ಪಾದದ ಬಳಿ ಇದನ್ನು ಇಡಬೇಕು. ಭಗವಂತನ ಬಳಿ ನಿಮ್ಮ ಶ್ರಮದ ಬಲದ ಮೇಲೆ ಸಿಗುವಂತಹ ಧನ ಧಾನ್ಯದ ಬಗ್ಗೆ ಬೇಡಿಕೊಳ್ಳಬೇಕು.

ಭಗವಂತನಾದ ವಿಷ್ಣು ಧನ್ವಂತರಿ ಜೊತೆಗೆ ತಾಯಿ ಲಕ್ಷ್ಮೀದೇವಿ ಮತ್ತು ಕುಬೇರರ ಆಶೀರ್ವಾದವನ್ನು ನೀಡುತ್ತಾರೆ. ನಂತರ ಕೊತ್ತಂಬರಿ ಸೊಪ್ಪನ್ನು ಎಲ್ಲರಿಗೂ ಹಂಚಬೇಕು.ಇನ್ನು ಸಕ್ಕರೆಯಿಂದ ರೆಡಿ ಅದ ಬತಾಸು, ಮಿಠಾಯಿ ಲಕ್ಷ್ಮೀದೇವಿಗೆ ತುಂಬಾನೇ ಪ್ರಿಯವಾದದ್ದು. ಹಾಗಾಗಿ ಧನತ್ರಯೋದಶಿ ದಿನದಂದು ಬತಾಸು ತೆಗೆದುಕೊಂಡು ಬಂದು ತಾಯಿ ಲಕ್ಷ್ಮೀದೇವಿಗೆ ಅರ್ಪಿಸಬೇಕು. ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಖಂಡಿತ ಹೊಲಿಯುತ್ತಾಳೆ. ನಂತರ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಾ.

ಸಕ್ಕರೆ ಬತಾಸು ಅರ್ಪಿಸುವಾಗ ಈ ರೀತಿಯಾಗಿ ಲಕ್ಷ್ಮೀದೇವಿಯ ಹತ್ತಿರ ಬೇಡಿಕೊಳ್ಳಬೇಕು. ತಾಯಿ ನಮ್ಮ ಭಾಗ್ಯದಲ್ಲಿ ಏನು ಧನ ಸಂಪತ್ತು ಧನ ಧಾನ್ಯ ಇದೆಯೋ ಅದನ್ನು ನಮಗಾಗಿ ನೀಡಿ ಎಂದು ಕೇಳಿಕೊಳ್ಳಬೇಕು. ದೀಪಾವಳಿ ಹಬ್ಬದ ದಿನದಂದು ದೀಪವನ್ನು ದಕ್ಷಿಣಕ್ಕೆ ಮುಖಮಾಡಿ ಉರಿಸಬೇಕು. ಏಕೆಂದರೆ ಮನೆಯಲ್ಲಿ ಇರುವ ಸದಸ್ಯರ ಮೇಲೆ ಅಕಾಲಿಕ ಮೃತ್ಯು ಆಗಬಾರದು ಎಂದು ಈ ರೀತಿಯಾಗಿ ದೀಪವನ್ನು ಉರಿಸಲಾಗುತ್ತದೆ. ದೀಪ ಹಚ್ಚಿದ ನಂತರ ಆ ದೀಪವನ್ನು ಮರಳಿ ನೋಡಬಾರದು. ಈ ರೀತಿ ಮಾಡಿದರೆ ಯಮರಾಜರ ಕೃಪೆ ನಿಮ್ಮ ಮೇಲೆ ಇರುತ್ತದೆ. ಜೊತೆಗೆ ಮನೆಯಲ್ಲಿರುವ ಸದಸ್ಯರು ಆರೋಗ್ಯವಾಗಿ ಇರುತ್ತಾರೆ.

ಮುಖ್ಯವಾಗಿ ಈ ದೀಪವನ್ನು 11 ರೂಪಾಯಿಯಲ್ಲಿ ತೆಗೆದುಕೊಂಡು ಬರಬೇಕು.ಧನತ್ರಯೋದಶಿ ದಿನದಂದು ಈ ದೀಪವನ್ನು ತರಬಹುದು ಮತ್ತು ಧನತ್ರಯೋದಶಿ ದಿನದಂದು ಕುಂಕುಮವನ್ನು ಖರೀದಿ ಮಾಡಬಹುದು. ಈ ಕುಂಕುಮವನ್ನು ದೇವರ ಮನೆಯಲ್ಲಿ ಇಡಬಹುದು. ನಂತರ ತಾಯಿ ಲಕ್ಷ್ಮೀದೇವಿಯ ಪಾದಕ್ಕೆ ಈ ಕುಂಕುಮವನ್ನು ಅರ್ಪಿಸಬೇಕು. ಈ ಮೂಲಕ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯಿಂದ ಹೊರಗೆ ಹೋಗುವಾಗ ಈ ಕುಂಕುಮವನ್ನು ಹಣೆಗೆ ಹಚ್ಚಿಕೊಂಡು ಹೋಗಬೇಕು. ಈ ರೀತಿ ಮಾಡಿದರೆ ಖಂಡಿತ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.ಇನ್ನು ಧನತ್ರಯೋದಶಿ ದಿನದಂದು ಲಕ್ಷ್ಮಿಯ ಪಾದದ ಚಿಹ್ನೆಯನ್ನು ಖರೀದಿ ಮಾಡಿಕೊಂಡು ಬಂದರೆ ತುಂಬಾ ಒಳ್ಳೆಯದು.ಯಾಕೆಂದರೆ ಧನತ್ರಯೋದಶಿ ದಿನ ತುಂಬಾನೇ ಶುಭ ಆಗಿರುತ್ತದೆ. ನಂತರ ಪೂಜೆಯನ್ನು ಮಾಡಿ ಮುಖ್ಯದ್ವಾರದ ಬಳಿ ಅಂಟಿಸಬೇಕು.ಯಾವುದೇ ಕಾರಣಕ್ಕೂ ಯಾರು ಇದನ್ನು ತುಳಿಯಬಾರದು.ಇನ್ನು ಮನೆಗೆ ಹೊಸದಾದ ಪೊರಕೆಯನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು. ಈ ರೀತಿ ಮಾಡಿದಾಗ ನಕಾರಾತ್ಮಕ ಶಕ್ತಿಗಳು ಹೊರಹೋಗುತ್ತದೆ.

Leave a Reply

Your email address will not be published. Required fields are marked *