ದೀಪಾವಳಿ ಅಷ್ಟಲಕ್ಷ್ಮಿಯರ ಅನುಗ್ರಹಕ್ಕಾಗಿ “ಕಮಲದ ಹೂವಿನ ಕಾಂಡ” ದಿಂದ ಮಾಡಿದ ವಿಶೇಷ ದೀಪಾರಾಧನೆ

Featured-Article

ತಾವರೆ ಹೂವಿನ ಕಾಂಡದಿಂದ ಮಾಡುವ ಬತ್ತಿಯಿಂದ ದೀಪಾರಾಧನೆ ಮಾಡುವುದು ತುಂಬಾ ವಿಶೇಷವಾಗಿರುತ್ತದೆ. ಲಕ್ಷ್ಮಿ ಅನುಗ್ರಹ ಕೂಡ ಹೆಚ್ಚಾಗುತ್ತದೆ.ಈ ರೀತಿ ಮಾಡುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ. ಮಹಾಲಕ್ಷ್ಮಿಯ ಅನುಗ್ರಹ ಹೆಚ್ಚಾಗುತ್ತದೆ. ಮೊದಲು ಒಂದು ಕಮಲದ ಹೂವನ್ನು ತೆಗೆದುಕೊಂಡು ದಂಟ್ಟನ್ನು ಕಟ್ ಮಾಡಿದಾಗ ಸೂಕ್ಷ್ಮವಾಗಿ ಎಳೆ ಎಳೆಯಾಗಿ ಬರುತ್ತದೆ. ಇದರಲ್ಲಿ ಇರುವ 10 ರಿಂದ 15 ಎಳೆ ತೆಗೆದುಕೊಳ್ಳಬೇಕು. ಹೂವನ್ನು ದೇವರಿಗೆ ಮೂಡಿಸಬೇಕು.ಕೈ ಬೆರಳು ಸಹಾಯದಿಂದ ಸುತ್ತಿ ಸುತ್ತಿ ತೆಗೆದರೆ ಬತ್ತಿಯಾಗಿ ರೆಡಿ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಾರನ್ನು ತೆಗೆದು ನಿಮಗೆ ಎಷ್ಟು ಬೇಕೋ ಅಷ್ಟು ಉದ್ದ ಮಾಡಿಕೊಳ್ಳಬೇಕು.ಇದೆ ರೀತಿ 8 ಬತ್ತಿಗಳನ್ನು ರೆಡಿ ಮಾಡಿಕೊಳ್ಳಿ. ನಂತರ ಕಾಟನ್ ತೆಗೆದುಕೊಂಡು ಅದರಲ್ಲಿ ಕಮಲ ಹೂವಿನ ಬತ್ತಿಯಲ್ಲಿ ಅದರಲ್ಲಿ ಹಾಕಿ ಬತ್ತಿಯನ್ನು ರೆಡಿ ಮಾಡಿಕೊಳ್ಳಬೇಕು.ಇದೆ ರೀತಿ ಒಟ್ಟು 8 ಬತ್ತಿ ಮಾಡಿಕೊಳ್ಳಬೇಕು.ಇದನ್ನು ಅಷ್ಟಲಕ್ಷ್ಮಿಯರ ಅನುಗ್ರಹಕ್ಕಾಗಿ ದೀಪಾವಳಿಯಲ್ಲಿ ಮತ್ತು ವರಮಹಾಲಕ್ಷ್ಮಿ ಹಬ್ಬದಲ್ಲಿ ಕಾರ್ತಿಕ ಮಾಸದಲ್ಲಿ ತುಂಬಾ ವಿಶೇಷ ಫಲ ಕೊಡುತ್ತದೆ.

ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿರುವವರು ಈ ದೀಪರಾಧನೆ ಮಾಡಿದರೆ ತುಂಬಾ ಒಳ್ಳೆಯದು.ನಂತರ ಒಂದು ಪ್ಲೇಟ್ ಮೇಲೆ 8 ವಿಳೇದೆಲೆ ಇಟ್ಟು ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು. ನಂತರ ಅಕ್ಷತೆ ಒಂದು ಹಾಕಿ ದೀಪವನ್ನು ಇಡಬೇಕು.ದೀಪದ ಸುತ್ತ ಅರಿಶಿಣ ಕುಂಕುಮವನ್ನು ಹಚ್ಚಬೇಕಾಗುತ್ತದೆ. ನಂತರ ಮದ್ಯದಲ್ಲಿ ಅಕ್ಷತೆ ಹಾಕಿ ಅದರ ಮೇಲೆ ಒಂದು ದೀಪ ಇಟ್ಟು ಅರಿಶಿಣ ಕುಂಕುಮ ಹಚ್ಚಬೇಕು.ನಂತರ ತುಪ್ಪವನ್ನು ಹಾಕಿ 8 ಬತ್ತಿಯನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಬೇಕು.ಈ ದೀಪರಾಧನೆಯನ್ನು ಧನತ್ರಿಯೋದೇಶಿ ಶುರು ಮಾಡಿ ಬಲಿ ಪಾಡ್ಯಮಿ ದಿನದವರೆಗೂ ಹಚ್ಚಿದರೆ ತುಂಬಾ ಒಳ್ಳೆಯದು.ಆದಷ್ಟು ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿ ಕನಕದಾಸರ ಶ್ಲೋಕವನ್ನು ಹೇಳಿ ವಿಶೇಷ ಫಲ ಸಿಗುತ್ತದೆ. ಈ ರೀತಿ ಮಾಡುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಮತ್ತು ಹಣದ ಸಮಸ್ಯೆ ಕೊಡ ನಿವಾರಣೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published.