ದಿನವೂ ರಾತ್ರಿ ಮಲಗುವ ಮುನ್ನ ಕೇವಲ ಎರಡು ನಿಮಿಷ ಈ ಮಾತುಗಳನ್ನು ಕೇಳಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ!

Featured-Article

ಕುಟುಂಬದಲ್ಲಿ ಎಲ್ಲಾ ಮಿತ್ರರು ಚೆನ್ನಾಗಿ ಇರುತ್ತಾರೋ ಅಷ್ಟೇ ಜೀವನದಲ್ಲಿ ಸಂತೋಷಗಳು ಬರುತ್ತವೆ.ಹಿಂದೆ ಸರಿಯುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಅಂದರೆ ಸರಿಯುವುದರಲ್ಲಿ ತಪ್ಪು ಇರುವುದಿಲ್ಲ. ಯಾವಾಗ ಉಗುರು ಬೆಳೆಯುತ್ತದೆಯೋ ಕೇವಲ ಉಗುರುಗಳನ್ನು ಮಾತ್ರ ಕತ್ತರಿಸುತ್ತಾರೆ ವರೆತು ಬೆರಳುಗಳ ನಲ್ಲ. ಆದ್ದರಿಂದ ಕುಟುಂಬದಲ್ಲಿ ಬಿರುಕುಗಳು ಬಂದರೆ ಆಗ ಆ ಬಿರುಕುಗಳನ್ನು ಮಾತ್ರ ಸರಿಪಡಿಸಬೇಕು. ಬದಲಿಗೆ ಕುಟುಂಬವನ್ನು ಕೆಡಿಸಬಾರದು. ಪರೀಕ್ಷೆ ಮಾಡಿದರೆ ಯಾರು ಸಹ ನಮ್ಮವರಲ್ಲ. ಅರ್ಥಮಾಡಿಕೊಂಡರೆ ಎಲ್ಲರೂ ನಮ್ಮವರು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತಿಳುವಳಿಕೆ ಇರುವ ವ್ಯಕ್ತಿಯು ತನ್ನ ನಿರ್ಣಯವನ್ನು ತಾನೇ ತೆಗೆದುಕೊಳ್ಳುತ್ತಾನೆ. ಈ ನಿರ್ಣಯ ಪರಿಣಾಮದ ದೋಷಗಳನ್ನು ಬೇರೆಯವರ ಮೇಲೆ ಹಾಕುವುದಿಲ್ಲ. ಈ ಜಗತ್ತಿನಲ್ಲಿ ಎಲ್ಲರ ಹೃದಯದ ಭಾವನೆಗಳು ಬೇರೆಯಾಗಿರುತ್ತವೆ. ಜಗತ್ತಿನಲ್ಲಿ ಎಲ್ಲರ ವ್ಯವಹಾರಗಳು ಕೂಡ ಬೇರೆಯಾಗಿರುತ್ತವೆ. ಎಲ್ಲರ ಕಣ್ಣುಗಳು ಒಂದೇ ರೀತಿ ಇರುತ್ತವೆ.ಅದರೆ ಎಲ್ಲರೂ ನೋಡುವ ಶೈಲಿಯು ಬೇರೆಯಾಗಿರುತ್ತದೆ. ಅಹಂಕಾರದಲ್ಲಿ ಇರುವ ಮನುಷ್ಯನಿಗೆ ತಾನು ಮಾಡಿದ ತಪ್ಪುಗಳು ಆತನಿಗೆ ಕಾಣುವುದಿಲ್ಲ ಮತ್ತು ಬೇರೆ ವ್ಯಕ್ತಿಯ ಒಳ್ಳೆಯತನವು ಸಹ ಕಾಣಿಸುವುದಿಲ್ಲ.

ಜೀವನದಲ್ಲಿ ಯಾವತ್ತಿಗೂ ಶಾಂತವಾಗಿರಿ. ಇದರಿಂದ ನೀವು ತುಂಬಾನೇ ಶಕ್ತಿಶಾಲಿ ಆಗಿರುವಿರಿ. ಒಂದು ಚಿಕ್ಕ ಇರುವೆಯು ನಿಮ್ಮ ಕಾಲನ್ನು ಕಚ್ಚಬಹುದು ಆದರೆ ನೀವು ಇರುವೆಯ ಕಾಲನ್ನು ಕಚ್ಚಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವತ್ತಿಗೂ ಯಾರನ್ನು ಚಿಕ್ಕದಾಗಿ ಕಾಣಬೇಡಿ.ಯಾಕೆಂದರೆ ನೀವು ಮಾಡಲು ಆಗದೆ ಇರುವುದನ್ನು ಅವರು ಮಾಡಬಹುದು. ಇಲ್ಲಿ ನೀವು ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ ಯಾಕೆಂದರೆ ಅಳಿಸುವವರ ಸಂಖ್ಯೆ ಕಡಿಮೆಯಿಲ್ಲ ಮೇಲೆ ಎದ್ದೇಳಲು ಅಭ್ಯಾಸ ಮಾಡಿಕೊಳ್ಳಿ ಹಿಂದೆ ಎಳೆಯುವರು ಸಂಖ್ಯೆ ಕಡಿಮೆ ಇಲ್ಲ.

ಯಾವತ್ತಿಗೂ ಪ್ರೋತ್ಸಾಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ ನಿರಾಸೆಯನ್ನು ಮಾಡುವವರ ಸಂಖ್ಯೆ ಇಲ್ಲಿ ಕಡಿಮೆ ಇಲ್ಲ. ಮನುಷ್ಯನು ಸಾಧನಗಳಿಂದ ಅಲ್ಲ ಬದಲಿಗೆ ಸಾಧನೆಗಳಿಂದ ಮಹಾನ್ ವ್ಯಕ್ತಿಗಳು ಆಗುತ್ತಾನೆ. ಮನುಷ್ಯನು ಭವನ ಗಳಿಂದಲ್ಲ ಬದಲಿಗೆ ಭಾವನೆಗಳಿಂದ ಮಹಾನ್ ವ್ಯಕ್ತಿ ಆಗುತ್ತಾನೆ.ನಿಮ್ಮ ಕನಸುಗಳು ನನಸು ಆಗುತ್ತಿಲ್ಲ ಎಂದು ಯೋಚನೆ ಮಾಡಬೇಡಿ. ಧೈರ್ಯ ಇದ್ದರೆ ಎಲ್ಲವೂ ಸಾಧ್ಯ ಆಗುತ್ತದೆ. ಯಾವ ವ್ಯಕ್ತಿಯ ಕರ್ಮ ಚೆನ್ನಾಗಿ ಇರುತ್ತದೆಯೋ ಅವರ ಜೀವನ ಕೂಡ ಚೆನ್ನಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *