ಚಾಣಕ್ಯರು ಹೇಳಿದ ಈ ನಾಲ್ಕು ಗುಣಲಕ್ಷಣ ನಿಮ್ಮಲ್ಲಿ ಇದ್ದರೆ ನೀವೇ ಬುದ್ಧಿವಂತರು!

Featured-Article

ಇವತ್ತಿನ ಕಾಲದಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಬೇರೆಯವರ ಎದುರಿಗೆ ಸಾಬೀತು ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಹಲವಾರು ಉಪಾಯಗಳನ್ನು ಕೂಡ ಹುಡುಕುತ್ತಾರೆ. ಅದಕ್ಕಾಗಿ ತಮ್ಮ ಅಟ್ಟಿಟ್ಯೂಡ್ ಅನ್ನು ಬದಲಾಯಿಸಿಕೊಳ್ಳುತ್ತಾರೆ.ಆದರೆ ಅವರು ಬೇರೆಯವರ ಎದುರಿಗೆ ಸೋಲ ಬೇಕಾಗುತ್ತದೆ. ಆಚಾರ್ಯ ಚಾಣಕ್ಯರು ಹೇಳಿದ ಈ 4 ಗುಣಗಳು ಕೇವಲ ಬುದ್ಧಿವಂತ ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಏನಾದರೂ ಮಾತನಾಡುವ ಮುನ್ನ ಈ ವಿಷಯವನ್ನು ನೆನಪಿಡಿ. ಕೆಲವು ಜನರು ಒಂದೇ ಸಮನಾಗಿ ಮಾತನಾಡುತ್ತಿರುತ್ತಾರೆ. ಅವರು ಏನು ಮಾತನಾಡುತ್ತಿದ್ದಾರೆ ಅಂತ ಕೆಲವೊಮ್ಮೆ ಅವರಿಗೆ ತಿಳಿದಿರುವುದಿಲ್ಲ. ಇಂತಹ ಸಮಯದಲ್ಲಿ ಎದುರು ನಿಂತಿರುವ ವ್ಯಕ್ತಿ ಬೇಗನೆ ಅರ್ಥ ಮಾಡಿಕೊಳ್ಳುವುದು ಏನೆಂದರೆ ಅದು ನೀವು ಯಾವ ಕೆಟಗರಿ ದವರು ಅಂತ. ಇದರ ಪರಿಣಾಮದ ಬದಲಿಗೆ ನಿಮ್ಮ ಎದುರಿನ ವ್ಯಕ್ತಿ ಏನು ಹೇಳುತ್ತಿದ್ದಾರೆ ಅಂತ ಅರ್ಥ ಮಾಡಿಕೊಂಡು ನಂತರ ಸ್ವಲ್ಪ ಯೋಚಿಸಿ ಅದಕ್ಕೆ ತಕ್ಕ ಉತ್ತರವನ್ನು ನೀಡಿದರೆ ಅದರ ಪ್ರಭಾವವು ಒಳ್ಳೆಯದಾಗಿರುತ್ತದೆ ಮತ್ತು ಎದುರಿನ ವ್ಯಕ್ತಿ ನಿಮಗೆ ಗೌರವವನ್ನು ನೀಡುವವರು.

2,ಜೀವನದಲ್ಲಿ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಬೇರೆಯವರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ಹೀಗೆ ಮಾತನಾಡುವುದರಿಂದ ಮೂರ್ಖರು ಎಂದು ಅನಿಸಿಕೊಳ್ಳುವಿರಿ. ನೀವು ಬೇರೆಯವರ ಎದುರಿಗೆ ಏನೇ ಮಾತನಾಡುವ ಮುನ್ನ ಅದರ ಬಗ್ಗೆ ತಿಳಿದುಕೊಂಡು ಮಾತನಾಡಿ.

3, ಒಂದು ವೇಳೆ ಬೇರೆಯವರ ಎದುರು ತಮ್ಮ ಬುದ್ಧಿವಂತಿಕೆಯನ್ನು ತೋರಿಸಬೇಕು ಎಂದರೆ ಕಡಿಮೆ ಮಾತನಾಡಬೇಕು ಮತ್ತು ಹೆಚ್ಚು ಮಾತುಗಳನ್ನು ಬೇರೆಯವರ ಬಾಯಿಂದ ಕೇಳಬೇಕು. ಇದರಿಂದ ಅವರ ಮಾನಸಿಕ ಸ್ಥಿತಿಯನ್ನು ನೀವು ತಿಳಿಯಬಹುದು. ಇದರಿಂದ ತಿರುಗಿ ಒಳ್ಳೆಯ ಉತ್ತರವನ್ನು ಅವರಿಗೆ ನೀಡಬಹುದು. ಇದರಿಂದ ಬೇರೆಯವರ ದೃಷ್ಟಿಯಲ್ಲಿ ನೀವು ತುಂಬಾನೇ ಬುದ್ಧಿವಂತರಾಗಿ ಕಾಣುವಿರಿ. ಒಂದು ವೇಳೆ ಬೇರೆಯವರು ಅರ್ಥವಿಲ್ಲದ ಮಾತುಗಳನ್ನು ಆಡಿದರೆ ಅದರಿಂದ ದೂರ ಇರುವುದು ಒಳ್ಳೆಯದು. ಇದರಿಂದ ಬೇರೆಯವರು ಮಾತನಾಡುವ ವಿಷಯದಲ್ಲಿ ಸ್ವಲ್ಪ ಯೋಚಿಸಿ ಮಾತನಾಡುವರು.

4, ಬೇರೆಯವರ ಬಗ್ಗೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಹೇಳುವುದು.ಈ ರೀತಿ ಮಾಡುವುದರಿಂದ ನಿಮ್ಮ ಎದುರಿಗೆ ಇರುವ ವ್ಯಕ್ತಿ ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದರೆ ಅವರು ನಿಮ್ಮ ಜೊತೆ ಯಾವ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. ಬುದ್ಧಿವಂತ ವ್ಯಕ್ತಿಗಳು ಕೇವಲ ಕೆಲಸಕ್ಕೆ ಬರುವ ವಿಷಯಗಳನ್ನು ಮಾತನಾಡುತ್ತಾರೆ ಮತ್ತು ಮೂರ್ಖ ವ್ಯಕ್ತಿಗಳು ಬೇರೆಯವರಿಗೆ ಕೇಡು ಬಗೆಯುವ ಮಾತುಗಳನ್ನು ಆಡುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *