ಎಲ್ಲರಿಗೂ ಗೊತ್ತಿರಬೇಕಾದ ಸೀಕ್ರೆಟ್ ಟಿಪ್ಸ್! ಅದ್ಭುತವಾದ ಅಡುಗೆ ಮನೆ ಟಿಪ್ಸ್.

Featured-Article

ಮನೆಯಲ್ಲಿ ತುಂಬಾನೇ ಉಪಯೋಗ ಆಗುವ ಈ ಕೆಲವೊಂದು ಟಿಪ್ಸ್ ಬಗ್ಗೆ ಪ್ರತಿಯೊಬ್ಬರೂ ತೀಡಿಕೊಳ್ಳಬೇಕು.1, ಮಿಕ್ಸಿಯಲ್ಲಿ ಏನಾದರು ಮಸಾಲೆ ಅನ್ನು ಗ್ರೈನ್ಡ್ ಮಾಡಿದಾಗ ವಾಶ್ ಮಾಡಿದರು ವಾಸನೆ ಬರುತ್ತದೆ.ಇದಕ್ಕೆ ಸ್ವಲ್ಪ ಟೂತ್ ಪೇಸ್ಟ್ ಮತ್ತು ನೀರು ಹಾಕಿ ಗ್ರೈನ್ಡ್ ಮಾಡಿಕೊಳ್ಳಿ.ಈ ರೀತಿ ಮಾಡಿದರೆ ಸ್ವಲ್ಪನು ಕೆಟ್ಟ ವಾಸನೆ ಇರುವುದಿಲ್ಲ.ತುಂಬಾ ಚೆನ್ನಾಗಿ ಸ್ವಚ್ಛವಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2,ಬಟ್ಟೆ ವಾಶ್ ಮಾಡಿ ಒಣಗಿ ನಂತರ ಸೆಂಟ್ ಅಥವಾ ಬಾಡಿ ಸ್ಪ್ರೇ ಮಾಡಿ ಐರನ್ ಮಾಡಬೇಕು.ಈ ರೀತಿ ಮಾಡಿ ಕಾಬೋರ್ಡ್ ಒಳಗೆ ಇಟ್ಟರೆ ಆ ಬ್ಯಾಡ್ ಸ್ಮೆಲ್ ನಿಮಗೆ ಬರುವುದಿಲ್ಲ.3,ಒಂದು ಟಿಫ್ಫೆನ್ ಬಾಕ್ಸ್ ಒಳಗೆ ಒಂದು ಕಾರ್ಡ್ ಬೋರ್ಡ್ ಕಟ್ ಮಾಡಿ ಮಧ್ಯ ಇಡಬೇಕು.ನಂತರ ಇದರಲ್ಲಿ ನೀವು ಏನಾದರು ಡ್ರೈ ಐಟಂ ಗಳನ್ನು ಎರಡು ಪದಾರ್ಥಗಳನ್ನು ಒಂದೇ ಬಾಕ್ಸ್ ನಲ್ಲಿ ಇಡಬಹುದು.

4,ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರಿಗೆ ಸ್ವಲ್ಪ ವಾಷಿಂಗ್ ಪೌಡರ್ ಹಾಕಿ ಬಾಚಿಣಿಕೆಯನ್ನು ಹಾಕಿ 20 ನಿಮಿಷ ಹಾಗೆ ಬಿಟ್ಟರೆ ಕೊಳೆ ಎಲ್ಲಾ ಬಿಟ್ಟಿರುತ್ತದೆ. ನಂತರ ಬ್ರೆಷ್ ತೆಗೆದುಕೊಂಡು ಸರಿಯಾಗಿ ತೊಳೆಯಿರಿ.5, ಒಂದು ಪ್ಲಾಸ್ಟಿಕ್ ಮೇಲೆ ಇರುವ ಭಾಗವನ್ನು ಕಟ್ ಮಾಡಿ ತೆಗೆದುಕೊಂಡು ಸ್ಕ್ರಾಬರ್ ಅದರ ಮೇಲೆ ಇಟ್ಟು ಅಂಟಿಸಿ ಬಾತ್ ರೂಮ್ ಸಿಂಕ್ ಅನ್ನು ಇದರಿಂದ ಸುಲಭವಾಗಿ ಸ್ಕ್ರಾಬ್ ಮಾಡಬಹುದು.

ದುಡ್ಡು-ಕಾಸು ಸಮಸ್ಯೆ ಇದ್ದವರು ಬೇಗಾ ನೋಡಿ! 24 ಗಂಟೆಯಲ್ಲಿ ನಿಮ್ಮ ಲಕ್ ಬದಲಾಗುತ್ತದೆ.ಸಕಲ ಸಂಪತ್ತನ್ನು ದಯಪಾಲಿಸುವಂತಹ ಲಕ್ಷ್ಮಿ ದೇವಿಯನ್ನು ನೀವು ಮನೆಯಲ್ಲಿ ಪೂಜಿಸುವಾಗ ಕೆಲವೊಂದು ವಸ್ತು ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಸದಾಕಾಲ ಸಂಪತ್ತು ಸಮೃದ್ಧಿ ಎನ್ನುವುದು ಸದಾ ಕಾಲ ನೆಲೆಸಿರುತ್ತದೆ.ಹಣದ ಅರಿವು ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಕೃಪೆ ಸದಾಕಾಲ ನಿಮ್ಮ ಮೇಲೆ ಇರಬೇಕಾಗುತ್ತದೆ. ಆಗ ಮಾತ್ರ ಆರ್ಥಿಕ ಸ್ಥಿತಿ ಎನ್ನುವುದು ಉತ್ತಮವಾಗಿರುತ್ತದೆ. ಹಣದ ದೇವತೆಯಾದ ಲಕ್ಷ್ಮಿ ದೇವಿಯ ಕೃಪೆ ಇಲ್ಲದೆ ಯಾವುದೇ ಕೆಲಸವನ್ನು ಯಾವುದೇ ಕಾರ್ಯವನ್ನು ಮಾಡಲು ಕೂಡ ಸಾಧ್ಯವಿಲ್ಲ.

ಹಾಗಾಗಿ ಪ್ರತಿದಿನ ಮನೆಯಲ್ಲಿ ಪೂಜೆ ಮಾಡುವಾಗ ಲಕ್ಷ್ಮಿ ದೇವಿಯನ್ನು ಈ ರೀತಿಯಾಗಿ ಆರಾಧನೆ ಮಾಡಿದರೆ ಅಥವಾ ಈ ಸರಳ ವಿಧಾನಗಳನ್ನು ಮೂರು ವಾರಗಳ ಕಾಲ ಮಾಡಿದರೆ ಖಂಡಿತವಾಗಿಯೂ ಮಹಾಲಕ್ಷ್ಮಿಯ ಕೃಪೆ ಸದಾಕಾಲ ನಿಮ್ಮ ಮೇಲೆ ಇರುತ್ತದೆ.ಪ್ರತಿದಿನ ಪೂಜೆ ಮಾಡುವಾಗ ಲಕ್ಷ್ಮಿಯ ಆರಾಧನೆಯನ್ನು ಧಾರ್ಮಿಕ ಆಚರಣೆಗೆ ಅನುಗುಣವಾಗಿ ಕೈಗೊಳ್ಳಬೇಕು. ಅರಿಶಿಣ ಮತ್ತು ಉಪ್ಪನ್ನು ಉಪಯೋಗಿಸಿಕೊಂಡು ಮೂರು ವಾರಗಳ ಕಾಲ ಮನೆಯಲ್ಲಿ ಪೂಜಿಸಿದರೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬಹುದು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸೋಮವಾರ, ಬುಧವಾರ ಶುಕ್ರವಾರ ದಿನ ಮನೆಯಲ್ಲಿ ಇರುವ ಅರಿಶಿಣವನ್ನು ಮತ್ತು ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೇವರ ಮನೆಯಲ್ಲಿ ಇಡಬೇಕು. ನಂತರ ಸುವಾಸನೆಭರಿತ ಕಮಲದ ಹೂಗಳನ್ನು ತರಬೇಕಾಗುತ್ತದೆ.ಕುಂಕುಮ ಹೂವನ್ನು ಅರ್ಪಿಸುವುದರ ಮೂಲಕ ಪೂಜೆಯನ್ನು ಆರಂಭಿಸಬೇಕಾಗುತ್ತದೆ.ಮೊದಲು ಕೆಂಪು ವಸ್ತ್ರ ತೆಗೆದುಕೊಂಡು ಅರಿಶಿಣವನ್ನು ಹಾಕಿ ಮತ್ತು ಉಪ್ಪನ್ನು ಹಾಕಿ ಮಿಕ್ಸ್ ಮಾಡಬೇಕಾಗುತ್ತದೆ.ನಂತರ ಇದರಲ್ಲಿ 3 ಅಡಿಕೆ ಹಾಕಿ ಬಿಳಿ ದಾರದಲ್ಲಿ ಕಟ್ಟಿ ದೇವಿಯ ವಿಗ್ರಹದ ಮುಂದೆ ಇಟ್ಟು ಪೂಜೆಯನ್ನು ಆರಂಭಿಸಬೇಕಾಗುತ್ತದೆ ಮತ್ತು ವಿಶೇಷವಾದ ದೀಪವನ್ನು ಹಚ್ಚಬೇಕು. ದೀಪ ಬೆಳಗಿದ ನಂತರ ಈ ವಸ್ತ್ರವನ್ನು ಹಣಕಾಸು ಇಡುವ ಸ್ಥಳದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಮೂರು ವಾರಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡು ನಿಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಪಂಡಿತೋತ್ತಮರು ಹೇಳುತ್ತಾರೆ.

Leave a Reply

Your email address will not be published.