ಸ್ವಂತ ಮನೆ ಯೋಗ ದೊರೆಯುತ್ತಿಲ್ಲವೇ? ಆ ಅದೃಷ್ಟ ವಸ್ತುವನ್ನು ಪೂಜಿಸಿ! ಒಂದೇ ವರ್ಷದಲ್ಲಿ ಮನೆ ಕಟ್ಟುವ ಕನಸು ನನಸಾಗುತ್ತದೆ

Featured-Article

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಆಗಬೇಕೆಂದು ಆಸೆ ಇರುತ್ತದೆ. ಆದರೆ ತೆಗೆದುಕೊಳ್ಳುವಂತಹ ಶಕ್ತಿ ಇದ್ದರೂ ಕೊಡು ಭಾಗ್ಯ ಕೂಡಿ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ರೀತಿಯಾದ ಪೂಜೆಯನ್ನು ಮಾಡಿ ಅಷ್ಟ ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವಂತಹ ಈ ವಸ್ತುವನ್ನು ಇಟ್ಟು ಪೂಜೆ ಮಾಡುವುದರಿಂದ ಮನೆ ತೆಗೆದುಕೊಳ್ಳುವ ಭಾಗ್ಯವನ್ನು ದೇವರು ಕರುಣಿಸುತ್ತಾನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಆ ವಸ್ತು ಯಾವುದು ಎಂದರೆ ಇಟ್ಟಿಗೆ. ನಿಮ್ಮ ಶಕ್ತಿಯ ಅನುಸಾರವಾಗಿ ಪಂಚಲೋಹ ಇಟ್ಟಿಗೆ ಅಥವಾ ಬೆಳ್ಳಿಯ ಇಟ್ಟಿಗೆಯನ್ನು ತೆಗೆದುಕೊಳ್ಳಬೇಕು. ಇದನ್ನು ಲಕ್ಷ್ಮಿ ಮತ್ತು ಆಂಜನೇಯ ದೇವರ ಫೋಟೋ ಮುಂದೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಮತ್ತು ಹೂವುಗಳನ್ನು ಮೂಡಿಸಿ ಪೂಜೆಯನ್ನು ಮಾಡಿ ನಂತರ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ. ನಮಗೆ ಮನೆ ಕಟ್ಟುವುದಕ್ಕೆ ಈ ರೀತಿಯಾದ ತೊಂದರೆಗಳು ಸಮಸ್ಯೆಗಳು ಎದುರಾಗುತ್ತಿವೆ ಮತ್ತು ಎಲ್ಲಾ ವಿಘ್ನ ನಿವಾರಣೆಯಾಗಲಿ ಎಂದು ಮನಸ್ಸಲ್ಲಿ ಸಂಕಲ್ಪವನ್ನು ಮಾಡಿಕೊಂಡು ಲಕ್ಷ್ಮಿ ಸ್ತೋತ್ರವಾಗಲಿ ಅಥವಾ ಆಂಜನೇಯನ ಸ್ತೋತ್ರವನ್ನು ಹೇಳಿಕೊಂಡು ಪಠನೆಯನ್ನು ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕಾಗುತ್ತದೆ.

ಈ ರೀತಿ ಮಾಡಿದ ಮೂರು ತಿಂಗಳ ಒಳಗಾಗಿ ಮನೆ ಕಟ್ಟುವ ಸೈಟ್ ತೆಗೆದುಕೊಳ್ಳುವಂತಹ ಯೋಗ ಫಲಗಳು ನಿಮಗೆ ಲಭ್ಯ ಆಗುತ್ತಾ ಹೋಗುತ್ತವೆ. ಒಂದು ವೇಳೆ ಪಂಚಲೋಹ ಮತ್ತು ಬೆಳ್ಳಿ ಇಟ್ಟಿಗೆಯನ್ನು ತೆಗೆದುಕೊಂಡು ಬರುವುದಕ್ಕೆ ಸಾಧ್ಯ ಆಗುವ ಪಕ್ಷದಲ್ಲಿ ಇನ್ನೊಂದು ಉಪಾಯವನ್ನು ಸಹ ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಹಕ್ಕಿಯ ಗೂಡನ್ನು ಮಂಗಳವಾರದ ದಿನ ತೆಗೆದುಕೊಂಡು ಬರಬೇಕು. ನಂತರ ಅರಿಶಿಣ ನೀರಿನಿಂದ ಸ್ವಚ್ಛ ಮಾಡಿ ಅರಿಶಿಣ ಕುಂಕುಮವನ್ನು ಹಚ್ಚಿ ಹೂವನ್ನು ಮೂಡಿಸಿ ದೀಪರಾಧನೆ ಮಾಡಬೇಕು.ನಂತರ ಸಂಕಲ್ಪವನ್ನು ಮಾಡಿಕೊಂಡು ಹಕ್ಕಿಯ ಗೂಡನ್ನು ಮನೆಯ ಮುಖ್ಯದ್ವಾರದ ಹತ್ತಿರ ತೆಗೆದುಕೊಂಡು ಹೋಗಿ ಕಟ್ಟಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಆಸೆಯಂತೆ ಮನೆ ಕಟ್ಟುವ ಭಾಗ್ಯ ದೊರೆಯಲಿದೆ.ಇಟ್ಟಿಗೆ ಮತ್ತು ಹಕ್ಕಿ ಗೂಡನ್ನು ಉಪಯೋಗಿಸಿಕೊಂಡು ಮನೆ ಕಟ್ಟುವ ಯೋಗ ಫಲಗಳನ್ನು ನೀವು ಪಡೆಯಬಹುದು.

Leave a Reply

Your email address will not be published. Required fields are marked *