ನಿಮ್ಮ ಜೀವನವನ್ನು ಬದಲಿಸುವ ಚಾಣಕ್ಯನ ನೀತಿ ಪಾಠಗಳು!

Featured-Article

ಜೀವನದಲ್ಲಿ ಕಲಿಯುವುದು ಸಾಕಷ್ಟು ಇದೆ.ಸಮಯ ಸಿಕ್ಕಾಗ ಸಾಕಷ್ಟು ಕಲಿಯಬೇಕಾಗುತ್ತದೆ. ಸಾಧ್ಯವಾದಷ್ಟು ಸಾಧಿಸಬೇಕು ಎನ್ನುವ ಮನೋದೈರ್ಯ ನಿಮ್ಮಲ್ಲಿ ಇರಬೇಕು.ನಿಮಗೆ ನೋವು ಆದಾಗ ಬೇಜಾರು ಆದಾಗ ಕೆಲವೊಂದು ನುಡಿ ಮುತ್ತುಗಳು ನೆನಪು ಆಗುತ್ತದೆ.ಅವುಗಳಲ್ಲಿ ಚಾಣುಕ್ಯ ನೀತಿಗಳು ಒಂದು.ಪಂಚತಂತ್ರಗಳು ಕೈ ಕೊಟ್ಟಾಗ ರಣತಂತ್ರಗಳನ್ನು ಉಪಯೋಗಿಸಬೇಕು.ರಣತಂತ್ರಗಳು ಕೈ ಕೊಟ್ಟಾಗ ಚಾಣುಕ್ಯ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ.ಸಾಧನೆಗೆ ಸೇಡಿಗೆ ಗೆಲುವಿಗೆ ಮನಶಾಂತಿಗೆ, ಸುಖಕ್ಕೆ ಕೊನೆಗೆ ಶತ್ರುಗಳ ನಾಶಕ್ಕೆ ಈ ಒಂದು ಚಾಣುಕ್ಯ ನೀತಿಗಳ ಅನುಸರಿಸುವುದೇ ಜೀವನದ ಉತ್ತಮ ಮಾರ್ಗವಾಗಿರುತ್ತದೆ.ಈ ಒಂದು ನೀತಿಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಜೀವನದಲ್ಲಿ ಸಕ್ಸಸ್ ಕಾಣಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೈಮುಖದಿಂದ ಸುಂದರವಾಗಿರುವ ಹೆಣ್ಣು ಕೇವಲ ಒಂದು ರಾnತ್ರಿಗೆ ಮಾತ್ರ ಸುnಖವನ್ನು ನೀnಡುತ್ತಾಳೆ. ಆದರೆ ಮನಸ್ಸಿನಿಂದ ಸುಂದರವಾಗಿರುವ ಹೆಣ್ಣು ಜೀವನಪೂರ್ತಿ ಸುಖವನ್ನು ಕೊಡುತ್ತಾಳೆ. ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ವರಿಸಬೇಕಾಗಿರುವಂತಹ ಹೆಣ್ಣು ನೋಡುವುದಕ್ಕೆ ಸುಂದರವಾಗಿ ಇಲ್ಲದಿದ್ದರೂ ಪರವಾಗಿಲ್ಲ ಮನಸ್ಸು ಚೆನ್ನಾಗಿರಬೇಕು. ಆ ಸಮಯಕ್ಕೆ ತಕ್ಕಂತೆ ಅಧಿಕವಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇರುವುದಿಲ್ಲ. ಅತಿಯಾಗಿ ಪ್ರಾಮಾಣಿಕತೆಯಾಗಿ ಇರುವುದು ಆರೋಗ್ಯಕರ ಅಲ್ಲ ಅಂತ ಚಾಣಕ್ಯ ಹೇಳಿದ್ದಾರೆ.ಅಂಕುಡೊಂಕು ಆಗಿರುವ ಮರಗಳನ್ನು ಬಿಟ್ಟು ನೇರವಾಗಿ ಇರುವ ಮರಗಳನ್ನು ಮೊದಲು ಕಡಿಯುವುದು ಎಂದು ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಆದ್ದರಿಂದ ಅತಿಯಾದ ಪ್ರಮಾಣಿಕತೆ ನಿಮಗೆ

ಳ್ಳೆಯದಲ್ಲ. ದುಷ್ಟ ವ್ಯಕ್ತಿಗಳ ಸಿಹಿಮಾತುಗಳ ಮೇಲೆ ಯಾವತ್ತಿಗೂ ವಿಶ್ವಾಸವನ್ನು ಇಡಬಾರದು. ನಿಮ್ಮ ಆಲೋಚನೆಯತ್ತ ನಡೆದರೆ ಮಾತ್ರ ನೀವು ಮುಂದೆ ಸಾಗಲು ಸಾಧ್ಯವಾಗುತ್ತದೆ.ಅಂತ ದುಷ್ಟ ವ್ಯಕ್ತಿಗಳ ಮಾತು ಮತ್ತು ಅವರ ಒಂದು ಮೂಲ ಸ್ವಭಾವವನ್ನು ಯಾವತ್ತಿಗೂ ಮರೆಯುವುದಿಲ್ಲ. ಉದಾಹರಣೆ : ಹುಲಿ ಹಿಂಸೆ ಮಾಡುವುದನ್ನು ಬಿಡುವುದಿಲ್ಲ,ಬೇಟೆಯಾಡುವುದನ್ನು ಬಿಡುವುದಿಲ್ಲ. ದುಷ್ಟ ವ್ಯಕ್ತಿಗಳು ಸಹ ಹೀಗೆ ಆದ್ದರಿಂದ ನಿಮ್ಮ ಮೇಲೆ ನೀವು ನಂಬಿಕೆ ಇಡುವುದು ತುಂಬಾನೇ ಮುಖ್ಯ.

ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಹಣಕಾಸಿನ ಸಮಸ್ಯೆ ಬಂದರೂ, ನೀವು ಬಡವರಾಗಿದ್ದರು, ಧೈರ್ಯ ಇಲ್ಲದಿದ್ದರೂ ಧೈರ್ಯ ಇರುವಹಾಗೆ ಹಣ ಇರುವಹಾಗೆ ಈ ಕಾಲದಲ್ಲಿ ಬದುಕಬೇಕು ಅಂತ ಚಾಣಕ್ಯ ಹೇಳಿದ್ದಾನೆ. ಉದಾಹರಣೆ : ತನ್ನ ಹಲ್ಲಿನಲ್ಲಿ ವಿಷ ಇಲ್ಲದಿದ್ದರೂ ಹಾವು ತನ್ನ ಆತ್ಮರಕ್ಷಣೆಗಾಗಿ ಬುಸಡುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕಷ್ಟಗಳು ಇಲ್ಲದ ಹಾಗೆ ನೀವು ಈ ಜೀವನದಲ್ಲಿ ಬದುಕಬೇಕು. ಆಗಲೇ ಸಮಾಜದಲ್ಲಿ ನಿಮಗೆ ಗೌರವ ಸಿಗುತ್ತದೆ.ಯಾವಾಗಲೂ ಗುಣವಂತರ ಜೊತೆಗೆ ಗೆಳೆತನವನ್ನು ಬೆಳೆಸುವುದು ಶ್ರೇಯಸ್ಕರ. ಚಾಣಕ್ಯ ಹೇಳುವ ಹಾಗೆ ಗುಣವಂತರ ಜೊತೆ ಸ್ನೇಹವನ್ನು ಬೆಳೆಸಬೇಕು. ಯಾಕೆಂದರೆ ಹಾಲಿನಲ್ಲಿ ನೀರು ಹಾಲಾಗುವಂತೆ. ನೀವು ಗುಣವಂತರ ಜೊತೆ ಸೇರಿದರೆ ಗುಣವಂತರಗುತ್ತೀರ ಎಂದು ಚಾಣಕ್ಯ ಹೇಳಿದ್ದಾರೆ.

ಯಾವ ರಾಜ ಅಧರ್ಮ ದಾರಿಯಲ್ಲಿ ಸಾಗುತ್ತಾನೆ. ಅವನಿಗೆ ತನ್ನ ಪ್ರಜೆಗಳ ಮೇಲೆ ಸುಖದುಃಖಗಳ ಬಗ್ಗೆ ಸ್ವಲ್ಪವೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶ ಆಗುತ್ತಾನೆ ಒಂದು ಚಾಣಕ್ಯ ಹೇಳಿದ್ದಾರೆ. ಅದೇ ರೀತಿ ನಿಮ್ಮ ಜೀವನವು ಸಹ. ನೀವು ನಿಮ್ಮ ಕುಟುಂಬದ ಮೇಲೆ ಸಮಾಜದ ಮೇಲೆ ಕಾಳಜಿ ವಹಿಸಿಲ್ಲ ಅಂದರೆ ಈ ಸಮಾಜದಲ್ಲಿ ನಿಮಗೆ ಉಳಿವೆ ಇರುವುದಿಲ್ಲ ಅಂತ ಚಾಣಕ್ಯ ಹೇಳಿದ್ದಾನೆ.

ದೊಡ್ಡ ಆನೆಯನ್ನು ನಿಯಂತ್ರಿಸುವುದಕ್ಕೆ ಒಂದು ಅಂಕುಶ ಬೇಕಾಗುತ್ತದೆ. ಅಂಧಕಾರವನ್ನು ಅಳಿಸುವುದಕ್ಕೆ ಒಂದು ಸಣ್ಣ ದೀಪಾ ಸಾಕು. ದೊಡ್ಡ ಪರ್ವತವನ್ನು ಪುಡಿ ಮಾಡುವುದಕ್ಕೆ ಸಿಡಿಲು ಬಡಿದರೆ ಸಾಕು. ಆದ್ದರಿಂದ ನಿಮ್ಮ ದೇಹ ಆಕಾರ ಸೌಂದರ್ಯ ಮುಖ್ಯ ಅಲ್ಲ. ನಿಮ್ಮಲ್ಲಿರುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ತುಂಬಾ ಮುಖ್ಯ ಎಂದು ಚಾಣಕ್ಯ ಹೇಳಿದ್ದಾರೆ.ಗುರಿ ಎಷ್ಟೇ ದೊಡ್ಡದಾದರೂ ಸಾಧಿಸಿದವನಿಗೆ ಅದು ಚಿಕ್ಕದಾಗಿ ಕಾಣಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಜೀವನದಲ್ಲಿ ಮೇಲೆ ಏರುವುದಕ್ಕೆ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ಮನೆ ಮತ್ತು ಮೋಹವನ್ನು ತ್ಯಾಗ ಮಾಡಬೇಕಾಗುತ್ತದೆ. ಆದ್ದರಿಂದ ಓದುತ್ತಿರುವವರು ಮತ್ತು ಶಿಕ್ಷಣವನ್ನು ಪಡೆಯುತ್ತಿರುವ ವ್ಯಕ್ತಿಗಳು ಮನೆ ಸೌಂದರ್ಯ ಮೋಹವನ್ನು ತ್ಯಾಗ ಮಾಡಿ ಶಿಕ್ಷಣವನ್ನು ತಪಸ್ಸಿನಂತೆ ಸ್ವೀಕರಿಸಿದರೆ ಮಾತ್ರ ಅವರು ಜೀವನದಲ್ಲಿ ಅಂತ ಅಂತವಾಗಿ ಮೇಲೇರಲು ಸಾಧ್ಯ ಎಂದು ಚಾಣಕ್ಯ ಹೇಳಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವನು ಯಾವತ್ತಿಗೂ ಪವಿತ್ರನಗುವುದಿಲ್ಲ. ಅವನು ತನ್ನ ಸಾವನ್ನು ತಾನೇ ಆಹ್ವಾನಿಸಿಕೊಳ್ಳುತ್ತಾನೆ ಎಂದು ಚಾಣಕ್ಯ ಹೇಳಿದ್ದಾನೆ. ನಿಮ್ಮ ಜೀವನದಲ್ಲಿ ಹೆಣ್ಣು ಹೊನ್ನು, ಮಣ್ಣು ತಾನಾಗೆ ಹೊಲಿದು ಬರಬೇಕು ವರೆತು ಅದರ ಹಿಂದೆ ಬೀಳಬಾರದು ಎನ್ನುವ ಅರ್ಥ ಇದರಲ್ಲಿರುತ್ತದೆ.

ಹುಟ್ಟು ಗುಣಗಳನ್ನು ಬದಲಾಯಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಬೇವಿನ ಗಿಡದ ಮೇಲೆ ಹಾಲಿನ ಅಭಿಷೇಕ ಮಾಡಿದರು ಬೇವು ಬೇವಾಗಿರುತ್ತದೆ. ಅದು ಬೆಲ್ಲವಾಗಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮ ಮನೆಯಲ್ಲಿ ಯಾವ ಪರಿಸ್ಥಿತಿ ಇದ್ದರೂ ನಿಮ್ಮ ಜೀವನದಲ್ಲಿ ಎಂತಹ ಪರಿಸ್ಥಿತಿಗಳು ಎದುರಾದರೂ ನೀವು ಇರುವಹಾಗೆ ಬಿಟ್ಟು ಸ್ವಲ್ಪ ಬದಲಾಗುವುದು ತುಂಬಾನೇ ಮುಖ್ಯವಾಗಿರುತ್ತದೆ. ಆದ್ದರಿಂದ ಜೀವನದಲ್ಲಿ ಬದಲಾವಣೆ ಕಾಣುವಂತಹ ವ್ಯಕ್ತಿಗಳು ಆದಷ್ಟು ಬೇಗ ಸಿರಿವಂತರು ಮತ್ತು ಸುಖವಂತರು ಆಗುತ್ತಾರೆ ಅಂತ ಚಾಣಕ್ಯ ಹೇಳಿದ್ದಾರೆ.

ಕಾಗೆ ಎಷ್ಟೇ ಎತ್ತರಕ್ಕೆ ಏರಿ ಕುಳಿತಿದ್ದರು ಅದನ್ನು ರಣಹದ್ದು ಅಂತ ಕರೆಯುವುದಕ್ಕೆ ಸಾಧ್ಯವಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರವಾಗಿರುತ್ತದೆ. ಆದ್ದರಿಂದ ನಿಮ್ಮ ಒಳ್ಳೆಯತನ ಮತ್ತು ನಿಮ್ಮ ಗುಣಗಳ ಮೇಲೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಚಾಣಕ್ಯ ಹೇಳಿದ್ದಾರೆ.ಒಂದು ಹೂವಿನ ಸುವಾಸನೆ ಗಾಳಿ ಬೀಸುವ ದಿಕ್ಕಿನಲ್ಲಿ ಮಾತ್ರ ಬೀಸುತ್ತದೆ. ಆದರೆ ಒಬ್ಬ ಒಳ್ಳೆಯ ವ್ಯಕ್ತಿಯ ಗುಣ ದಾನ ಎಲ್ಲಾ ದಿಕ್ಕಿನಲ್ಲು ಬೀಸುತ್ತದೆ. ಆದ್ದರಿಂದ ಒಳ್ಳೆಯ ವ್ಯಕ್ತಿಗಳಾಗುವುದು ತುಂಬಾನೇ ಮುಖ್ಯ. ಇಂತಹ ಒಳ್ಳೆಯ ಮಾತುಗಳನ್ನು ಶೇರ್ ಮಾಡುವುದು ಒಳ್ಳೆಯ ಕೆಲಸ.

ಒಬ್ಬ ನಿಷ್ಠಾವಂತ ಸಜ್ಜನರನ್ನು ಕೈವಶ ಮಾಡಿಕೊಳ್ಳಬೇಕೆಂದರೆ ಅವರ ಮುಂದೆ ಬರೀ ಸತ್ಯವನ್ನು ನುಡಿಯ ಬೇಕಾಗುತ್ತದೆ. ಚಿನ್ನವನ್ನು ಅಸಲಿ ಮತ್ತು ನಕಲಿ ಎಂದು ತಿಳಿದುಕೊಳ್ಳುವುದಕ್ಕೆ ಬೆಂಕಿಯಲ್ಲಿ ಬೇಯಿಸಲಾಗುತ್ತದೆ. ಅದೇ ರೀತಿ ಈಗಿನ ನಿಮ್ಮ ಜೀವನವೂ ಸಹ ನಿಮ್ಮ ಮೇಲೆ ಬರುವ ಆಪಾದನೆ ನಿಮ್ಮ ಮೇಲೆ ಅಗ್ನಿಪರೀಕ್ಷೆಗಳಾಗಿರುತ್ತದೆ. ಆದ್ದರಿಂದ ಅವುಗಳನ್ನು ಜಯಿಸಿ ನಿಲ್ಲುವುದೇ ಸುಖಕರ ದಾರಿಗೆ ದಾರಿದೀಪ ಆಗಿರುತ್ತದೆ. ಕೆಟ್ಟ ಗೆಳೆಯ,ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಯಾಕೆಂದರೆ ಅಂತವರು ನಿಮ್ಮ ಜೊತೆಯಲ್ಲಿ ಇದ್ದುಕೊಂಡು ನಿಮ್ಮ ಬಾಳನ್ನು ಬೆಳಗುವುದಕ್ಕಿಂತ ನಿಮ್ಮ ಬಾಳನ್ನು ಮತ್ತಷ್ಟು ಕಷ್ಟಕರ ಜೀವನವಾಗಿ ಪರಿವರ್ತನೆ ಮಾಡುತ್ತಾರೆ. ಆದ್ದರಿಂದ ಅಂಥವರಿಂದ ದೂರ ಇದ್ದು ಒಂಟಿಯಾಗಿ ಇರುವುದೇ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮಾನ ಮರ್ಯಾದೆಗೆ ಎದುರಾದ, ತಿಳುವಳಿಕೆ ಇಲ್ಲದ, ಕಲೆಯನ್ನು ಗೌರವಿಸದ ಜನರು ಇರುವ ರಾಜ್ಯದಲ್ಲಿ ಬುದ್ಧಿವಂತರು ಯಾವುದೇ ಕಾರಣಕ್ಕೂ ಇರಬಾರದು ಎನ್ನುವುದು ಚಾಣಕ್ಯನ ಸತ್ಯ ಮಾತುಗಳು. ಜೀವನದಲ್ಲಿ ಸಕ್ಸಸ್ ಕಾಣಬೇಕು ಎಂದರೆ ಚಾಣಕ್ಯನ ನೀತಿಗಳನ್ನು ಪಾಲನೆ ಮಾಡಬೇಕಾಗುತ್ತದೆ.

Leave a Reply

Your email address will not be published.